Slide
Slide
Slide
previous arrow
next arrow

ರಸ ಹೀರುವ ಜಿಗಿ ಹುಳುವಿನ ಬಾಧೆ ತಡೆಗೆ ಕ್ರಮ

300x250 AD

ಸಿದ್ದಾಪುರ: ಪ್ರಸಕ್ತ ವರ್ಷದಲ್ಲಿ ಭತ್ತದ ಗದ್ದೆಗಳಲ್ಲಿ ರಸ ಹೀರುವ ಜಿಗಿ ಹುಳುವಿನ ಬಾಧೆ ಹೆಚ್ಚಾಗಿ ಕಂಡು ಬಂದಿದ್ದು, ಹತೋಟಿಗೆ ಕಾರ್ಬೋಪ್ಯೂರಾನ್ 3ಜಿ ಯನ್ನು 12ಕೆಜಿ ಎಕರೆಗೆ ಎರಚುವ ಮೂಲಕ ಈ ಕೀಟದ ಹತೋಟಿ ಮಾಡಬಹುದ್ದಾಗಿದೆ ಎಂದು ಕೃಷಿ ಇಲಾಖೆ ತಿಳಿಸಿದೆ. ಈ ಹುಳುಗಳು ಭತ್ತದ ಬುಡದಲ್ಲಿ ಇದ್ದು ರಸ ಹೀರಿ ಹಾನಿಮಾಡುತ್ತವೆ, ಈ ಹುಳುವಿನ ಭಾದೆ ಇದ್ದ ಗದ್ದೆಗಳ ಸಂಪೂರ್ಣವಾಗಿ ಹಾನಿಯಾಗುತ್ತದೆ.ಆದ್ದರಿಂದ ರೈತರು ಆದಷ್ಟು ಬೇಗ ಆದಷ್ಟು ಬೇಗ ಹತೋಟಿ ಕ್ರಮ ಕೈಗೊಳ್ಳಬೇಕು ಎಂದು ಪ್ರಕಟಣೆ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ: ರೈತ ಸಂಪರ್ಕ ಕೇಂದ್ರಗಳಾದ ಕೊಂಡ್ಲಿ (8277933060), ಕೋಡ್ಕಣಿ (8277933059), ಉಂಬಳಮನೆ (8277933062) ಸಂಪರ್ಕ ಮಾಡಬಹುದಾಗಿದೆ.

300x250 AD
Share This
300x250 AD
300x250 AD
300x250 AD
Back to top