ಶಿರಸಿ: ಅಸ್ಮಿತೆ ಫೌಂಡೇಶನ್ ವತಿಯಿಂದ 12 ರಿಂದ 16 ವರ್ಷ ವಿದ್ಯಾರ್ಥಿಗಳಿಗಾಗಿ ಸ್ಪರ್ಧಾತ್ಮಕ ಯೋಗ ತರಬೇತಿ ಶಿಬಿರವನ್ನು ಆಯೋಜಿಸಲಾಗಿದೆ. ವಿದ್ಯಾರ್ಥಿಗಳಿಗೆ ದೈಹಿಕ ಬಲ, ಏಕಾಗ್ರತೆ, ಮನೋಸ್ಥೆರ್ಯ ಮತ್ತು ಸ್ಪರ್ಧಾ ತಯಾರಿಗಾಗಿ ಯೋಗ ತರಬೇತುದಾರ, ಶಿಕ್ಷಕ ದಿವಾಕರ ಮರಾಠಿ ಮಂಜುಗುಣಿ ಅವರ ನೇತೃತ್ವದಲ್ಲಿ ತರಬೇತಿಯು ಅಸ್ಮಿತೆ ತರಬೇತಿ ಕೇಂದ್ರ ಗುರುಕೃಪ ನಿಲಯ, ಮೊದಲ ಮಹಡಿ, ಯಲ್ಲಾಪುರ ನಾಕ ಹತ್ತಿರ, ಶಿರಸಿ ಇಲ್ಲಿ ನಡೆಯಲಿದ್ದು, ಬೆಳಿಗ್ಗೆ 6 ರಿಂದ 7 ಗಂಟೆ ವರೆಗೆ ನಡೆಯಲಿದೆ. ನೊಂದಣಿ ಮತ್ತು ಹೆಚ್ಚಿನ ಮಾಹಿತಿಗಾಗಿ Tel:+916361657873 ಸಂಪರ್ಕಿಸಲು ಕೋರಿದೆ
ವಿದ್ಯಾರ್ಥಿಗಳಿಗಾಗಿ ಸ್ಪರ್ಧಾತ್ಮಕ ಯೋಗ ತರಬೇತಿ ಶಿಬಿರ
