Slide
Slide
Slide
previous arrow
next arrow

ಕಡಕೇರಿ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಕಲಿಕಾ ಸಾಮಗ್ರಿಗಳ ವಿತರಣೆ

300x250 AD

ಸಿದ್ದಾಪುರ :- ತಾಲ್ಲೂಕಿನ ಕಡಕೇರಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಬೆಂಗಳೂರಿನ ಟೆಕ್ಸಾಸ್ ಇನ್‌ಸ್ಟ್ರುಮೆಂಟ್ಸ್ ಹಾಗೂ ಶಿರಸಿಯ ಯುತ್ ಫಾರ್ ಸೇವಾ ಸಂಸ್ಥೆಯವರು ಸ್ಕೂಲ್ ಬ್ಯಾಗ್, ನೋಟ ಬುಕ್, ಪೆನ್, ಪೆನ್ಸಿಲ್, ಸ್ಕೆಚ್ ಪೆನ್ ಮುಂತಾದ ಕಲಿಕಾ ಸಲಕರಣೆಗಳನ್ನು ನೀಡಿದರು. ಈ ಸಂದರ್ಭದಲ್ಲಿ ಎಸ್ ಡಿ ಎಮ್ ಸಿ ಉಪಾಧ್ಯಕ್ಷೆ ವಿನುತಾ ಶಾಸ್ತ್ರಿ, ಮಾಜಿ ಅಧ್ಯಕ್ಷ ಸುರೇಶ ಮಡಿವಾಳ, ಸದಸ್ಯರಾದ, ಗಣಪತಿ ನಾಯ್ಕ, ನಾರಾಯಣ ನಾಯ್ಕ, ಧರ್ಮೇಂದ್ರ ನಾಯ್ಕ, ಮೇಧಾ ನಾಯ್ಕ, ಹೇಮಾ ಬಿ ನಾಯ್ಕ, ಹೇಮಾ ಜಿ ನಾಯ್ಕ, ಮುಖ್ಯ ಶಿಕ್ಷಕಿ ಮಾಯಾ ಭಟ್ , ಟೆಕ್ಸಾಸ್ ಇನ್‌ಸ್ಟ್ರುಮೆಂಟ್ಸ್ ನ ರಾಜೇಶ್, ಸುಧನ್, ಯುತ್ ಪಾರ್ ಸೇವಾ ಸಂಸ್ಥೆಯ ನಿಖಿಲ್ ಹೆಗಡೆ, ಶಿಕ್ಷಕರು, ಅಡುಗೆ ಸಿಬ್ಬಂದಿಗಳು ಉಪಸ್ಥಿತರಿದ್ದರು.

300x250 AD
Share This
300x250 AD
300x250 AD
300x250 AD
Back to top