ಶಿರಸಿ: ಜೀವನ್ಮುಖಿ (ರಿ), ನಾವು ನೀವು ಬಳಗ, ಶಿರಸಿ
ಸಂಯೋಜನೆಯಲ್ಲಿ ಗಣರಾಜ್ಯೋತ್ಸವದ ವಿಶೇಷ ಸಂದರ್ಭದಲ್ಲಿ ಇಂದು ಜ.26, ರವಿವಾರ ಸಂಜೆ 6 ಗಂಟೆಯಿಂದ ನಗರದ ರಂಗಧಾಮದಲ್ಲಿ ರಂಗಭೂಮಿ ಟ್ರಸ್ಟ್ ಕೊಡಗು ಇವರು ಪ್ರಸ್ತುತ ಪಡಿಸುವ ‘ಸತ್ಯವನ್ನೇ ಹೇಳುತ್ತೇನೆ’ ನಾಟಕ ಪ್ರದರ್ಶನಗೊಳ್ಳಲಿದೆ.
ಕಲಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಕಾರ್ಯಕ್ರಮ ಚಂದಗಾಣಿಸಲು ಸಂಘಟಕರು ಕೋರಿದ್ದಾರೆ. ಟಿಕೆಟ್ ಹಾಗೂ ಹೆಚ್ಚಿನ ವಿವರಗಳಿಗೆ ರಮಾನಂದ ಐನಕೈ Tel:+919449912270, ವಿ.ಪಿ. ಹೆಗಡೆ ವೈಶಾಲಿ Tel:+919845354095, ಸತೀಶ್ ಹೆಗಡೆ ಸಾಮ್ರಾಟ್ ಹೊಟೆಲ್ Tel:+919902710854 ಸಂಪರ್ಕಿಸಲು ಕೋರಿದೆ.