ಕದಂಬ ಮಾರ್ಕೆಟಿಂಗ್ ಸೌಹಾರ್ದ ಸಹಕಾರಿ ನಿ., ಶಿರಸಿ
ಕಾಳು ಮೆಣಸಿನ ಹಬ್ಬ-2025″
▪️ ಕಾಳು ಮೆಣಸಿನ-ಖಾದ್ಯ ಸ್ಪರ್ಧೆ (ಮಹಿಳೆಯರಿಗಾಗಿ)
▪️ ಕಾಳು ಮೆಣಸಿನ 100ಕ್ಕೂ ಹೆಚ್ಚು ತಳಿಗಳ ಪ್ರದರ್ಶನ
▪️ ಮೌಲ್ಯ ವರ್ಧಿತ ಉತ್ಪನ್ನಗಳ ಮಾರಾಟಕ್ಕೆ ಅವಕಾಶ (ಉಚಿತ ಮಾರಾಟ ಮಳಿಗೆ)
▪️ ರಾಣಿ ಚೆನ್ನಭೈರಾದೇವಿ ಪುರಸ್ಕಾರ (ಕಾಳು ಮೆಣಸಿನ ಯುವ ಕೃಷಿಕರಿಗೆ)
▪️ ಕಾಳು ಮೆಣಸಿನ ಬ್ರಾಂಡ್ ಬಿಡುಗಡೆ
▪️ ಕಾಳು ಮೆಣಸಿನ ಯಶಸ್ವಿ ರೈತರ ಯಶೋಗಾಥೆ
▪️ ಕಾಫಿ ಹರಾಜು ಕೇಂದ್ರ ಉದ್ಘಾಟನೆ
▪️ ಶ್ರೀ ಸುಧೀರ ಬಲಸೆ, ಚವತ್ತಿ ಇವರ ತೋಟದಲ್ಲಿ ವಿಜ್ಞಾನಿಗಳೊಂದಿಗೆ ಸಂವಾದ ಗೋಷ್ಠಿ
ದಿನಾಂಕ : 28 ಜನವರಿ 2025 ಹಾಗೂ 29 ಜನವರಿ 2025
ಸ್ಥಳ: ಕದಂಬ ಮಾರ್ಕೆಟಿಂಗ್ ಅವರಣ
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :
ಸಂದೇಶ ಹೆಗಡೆ Tel:+919480622572
ಶ್ರೀ ವತ್ಸ ಹೆಗಡೆ Tel:+919535502274
ಇದು ಜಾಹೀರಾತು ಆಗಿರುತ್ತದೆ.