Slide
Slide
Slide
previous arrow
next arrow

ಆ.22ಕ್ಕೆ ವಿದ್ಯುತ್ ವ್ಯತ್ಯಯ

300x250 AD

ಶಿರಸಿ: ನಿರ್ವಹಣಾ‌‌ ಕಾಮಗಾರಿ ಹಮ್ಮಿಕೊಂಡಿರುವುದರಿಂದ‌ ಆ.22, ಗುರುವಾರ,ಬೆಳಿಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಆದರ್ಶನಗರ ಮಾರ್ಗದ ಗುರುನಗರ, ಮರಾಠಿಕೊಪ್ಪ, ವಿದ್ಯಾನಗರ, ಸಹ್ಯಾದ್ರಿ ಕಾಲೋನಿ, ಆದರ್ಶನಗರ, ಶಾಂತಿನಗರ, ಪ್ರಗತಿನಗರ, ಬಸಟ್ಟಿಕೇರೆ, ಡಿಪೋ, ಶಿವಾನಿ ಪ್ರದೇಶಗಳಲ್ಲಿ, ಗ್ರಾಮೀಣ ಮಾರ್ಗವಾದ ಚಿಪಗಿ ಹಾಗೂ ತಾರಗೋಡ ಮಾರ್ಗದ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

300x250 AD
Share This
300x250 AD
300x250 AD
300x250 AD
Back to top