Slide
Slide
Slide
previous arrow
next arrow

ಬಿಜೆಪಿಯ ಕಾಗೇರಿ 19,127 ಮತಗಳಿಂದ ಮುನ್ನಡೆ

300x250 AD

ಕುಮಟಾ: ಲೋಕಸಭಾ ಚುನಾವಣಾ ಮತ ಎಣಿಕೆ ಜಿಲ್ಲಾ ಮತ ಎಣಿಕೆಯ ಕೇಂದ್ರ ಕುಮಟಾದಲ್ಲಿ ಆರಂಭಗೊಂಡಿದ್ದು, ಬೆಳಿಗ್ಗೆ 9.01 ನಿಮಿಷಕ್ಕೆ ಎರಡನೇ ಸುತ್ತಿನಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿ 32,241 ಮತ ಪಡೆದಿದ್ದರೆ, ಕಾಂಗ್ರೆಸಿನ ಅಂಜಲಿ ನಿಂಬಾಳ್ಕರ್ 13,114 ಮತ ಪಡೆದಿದ್ದಾರೆ. ಈ ಸಮಯದಲ್ಲಿ ಕಾಗೇರಿ 19,127 ಮತದ ಮುನ್ನಡೆ ಪಡೆದಿದ್ದಾರೆ.

300x250 AD
Share This
300x250 AD
300x250 AD
300x250 AD
Back to top