Browsing: ಸುವಿಚಾರ

ಸಂರೋಹತ್ಯಗ್ನಿನಾ ದಗ್ಧಂ ವನಂ ಪರಶುನಾ ಹತಮ್ ವಾಚಾ ದುರುಕ್ತಂ ಬೀಭತ್ಸಂ ನ ಸಂರೋಹತಿ ವಾಕ್ ಕ್ಷತಮ್ ಬೆಂಕಿಯಿಂದಾಗಿ ಸುಟ್ಟು ಕರಕಲಾಗಿ ಹೋದ ಕಾಡು, ಅಥವಾ ಕೊಡಲಿಯಿಂದ ಪೂರ್ತಿಯಾಗಿ ಕತ್ತರಿಸಲ್ಪಟ್ಟ ಕಾಡು…
Read More

ಯಸ್ಮಿನ್ ಜೀವತಿ ಜೀವಂತಿ ಬಹವಃ ಸ ತು ಜೀವತಿ ಕಾಕೋಪಿ ಕಿಂ ನ ಕುರುತೇ ಚಂಚ್ವಾ ಸ್ವೋದರಪೂರಣಮ್ ಯಾರ ಜೀವನದಿಂದಾಗಿ ಇನ್ನೂ ಹಲವಾರು ಜನರು ಜೀವನಮಾಡಿಕೊಳ್ಳುವರೋ, ಅಂಥವನ ಜೀವನವೇ ನಿಜವಾದ…
Read More

ಯುಕ್ತಿಯುಕ್ತಂ ವಚೋಗ್ರಾಹ್ಯಂ ಬಾಲಾದಪಿ ಶುಕಾದಪಿ ಅಯುಕ್ತಮಪಿ ನಗ್ರಾಹ್ಯಂ ಸಾಕ್ಷಾದಪಿ ಬೃಹಸ್ಪತೇಃ || ಪುಟ್ಟ ಹುಡುಗ ಆಡಿದ ಮಾತಾದರೇನು, ಗಿಳಿ ಆಡಿದ ಮಾತಾದರೇನು, ಅದು ಯುಕ್ತವಾಗಿದ್ದರೆ, ಅದರಲ್ಲಿ ಸತ್ವವಿದ್ದರೆ ಅದನ್ನು ಸ್ವೀಕರಿಸಬೇಕು.…
Read More

ಸುಲಭಾಃ ಪುರುಷಾ ರಾಜನ್ ಸತತಂ ಪ್ರಿಯವಾದಿನಃ ಅಪ್ರಿಯಸ್ಯ ಚ ಸತ್ಯಸ್ಯ ವಕ್ತಾ ಶ್ರೋತಾ ಚ ದುರ್ಲಭಃ || ಹೇ ರಾಜನ್, ನಿನ್ನ ಸುತ್ತಲೂ ಸೇರಿಕೊಂಡು ತಮ್ಮ ಕೆಲಸದ ಸಾಧನೆಗಾಗಿ ಯಾವಾಗಲೂ…
Read More

ಸತ್ಯಂ ಬ್ರೂಯಾತ್ ಪ್ರಿಯಂ ಬ್ರೂಯಾತ್ ನ ಬ್ರೂಯಾತ್ ಸತ್ಯಮಪ್ರಿಯಂ ಪ್ರಿಯಂ ಚ ನಾನೃತಂ ಬ್ರೂಯಾದೇಷ ಧರ್ಮಃ ಸನಾತನಃ || ಸತ್ಯವಾದಮಾತನ್ನೂ ಪ್ರಿಯವಾದ ಮಾತನ್ನೂ ಆಡಬೇಕು, ಅದಲ್ಲದೆ ಸತ್ಯವೊಂದು ಅಪ್ರಿಯವಾಗಿದ್ದಾಗ ಅದು…
Read More

ಸತ್ಯಸ್ಯ ವಚನಂ ಶ್ರೇಯಃ ಸತ್ಯಾದಪಿ ಹಿತಂ ವದೇತ್ ಯದ್ಭೂತಹಿತಮತ್ಯಂತಮ್ ಏತತ್ಸತ್ಯಂ ಮತಂ ಮಮ || ಸತ್ಯವಾದದ್ದನ್ನೇ ಮಾತಾಡುವುದು ಶ್ರೇಯಸ್ಕರವಾದ್ದು, ನಮ್ಮನ್ನು ಉನ್ನತಿಗೆ ಕೊಂಡೊಯ್ಯುವಂಥದು. ಆದರೂ ಸತ್ಯ ಮತ್ತು ಹಿತವಾದ ಮಾತು…
Read More

ಪ್ರಿಯವಾಕ್ಯಪ್ರದಾನೇನ ಸರ್ವೇ ತುಷ್ಯಂತಿ ಜಂತವಃ ತಸ್ಮಾತ್ತದೇವ ವಕ್ತವ್ಯಂ ವಚನೇ ಕಾ ದರಿದ್ರತಾ? || ಪ್ರಿಯವಾದ ಮಾತುಗಳನ್ನಾಡುವುದರಿಂದ ಮನುಷ್ಯ ಮಾತ್ರವಲ್ಲ, ನಾಯಿ ಗೋವುಗಳಂತಹ ಮೂಕ ಪ್ರಾಣಿಗಳೂ ಆನಂದವನುಭವಿಸುತ್ತವೆ. ಹಾಗಾಗಿ ಮಾತಾಡುವಾಗೆಲ್ಲ ಅದು…
Read More

ಕಷ್ಟಾ ವೃತ್ತಿಃ ಪರಾಧೀನಾ ಕಷ್ಟೋ ವಾಸೋ ನಿರಾಶ್ರಯಃ ನಿರ್ಧನೋ ವ್ಯವಸಾಯಶ್ಚ ಸರ್ವಕಷ್ಟಾ ದರಿದ್ರತಾ || ಇನ್ನೊಬ್ಬರ ಕೈಕೆಳಗಿದ್ದು, ಅವರಾಡಿದ್ದನ್ನು ಆಡಿಸಿಕೊಂಡು, ಅವರ ಅಣತಿಯನ್ನು ಮೀರದೆ ಕೆಲಸ ಮಾಡುವುದು ತುಂಬ ಕಷ್ಟಕರವಾದ್ದು.…
Read More

ಅತಿ ತೃಷ್ಣಾ ನ ಕರ್ತವ್ಯಾ ತೃಷ್ಣಾಂ ನೈವ ಪರಿತ್ಯಜೇತ್ ಶನೈಃ ಶನೈಶ್ಚ ಭೋಕ್ತವ್ಯಂ ಸ್ವಯಂ ವಿತ್ತಮುಪಾರ್ಜಿತಮ್ || ಬಯಕೆ, ಆಸೆ, ಕಾಮ, ಇಚ್ಛಾ ಅನ್ನುವುದೇನಿದೆ ಅದು ಬದುಕಿನ ಚಾಲಕ ಶಕ್ತಿ.…
Read More

ಯೋ ಯಮರ್ಥಂ ಪ್ರಾರ್ಥಯತೇ ತದರ್ಥಂ ಘಟತೇಪಿ ಚ ಅವಶ್ಯಂ ತದವಾಪ್ನೋತಿ ನ ಚೇಚ್ಛ್ರಾಂತೋ ನಿವರ್ತತೇ || ಬಯಸಿದ್ದೆಲ್ಲ ನಮ್ಮ ಬದುಕಲ್ಲಿ ಸಂಭವಿಸುತ್ತದೆ. ಮನಸಿನ ಆಳದಿಂದ, ದೇಹದ ಕಣ ಕಣವೂ ಒಂದಾಗಿ…
Read More