ಉದ್ಯೋಗ ಮಾಹಿತಿ:
ಪ್ರತಿಷ್ಠಿತ ರೆಸಾರ್ಟ ಒಂದರಲ್ಲಿ ಈ ಕೆಳಗಿನ ಕೆಲಸಗಳಿಗೆ ಆಸಕ್ತ ಅಭ್ಯರ್ಥಿಗಳು ತಕ್ಷಣ ಬೇಕಾಗಿದ್ದಾರೆ:
- ಮುಖ್ಯ ಬಾಣಸಿಗ/ಅಡುಗೆ ಮುಖ್ಯಸ್ಥ: ಅರ್ಹತೆ: ದಕ್ಷಿಣ ಭಾರತದ ಆಹಾರ, ವಿಶೇಷವಾಗಿ ಮಲೆನಾಡು ಪಾಕಪದ್ಧತಿಯನ್ನು ಚೆನ್ನಾಗಿ ತಿಳಿದಿರಬೇಕು. ಯಾವುದೇ ಹೆಚ್ಚುವರಿ ಅಡಿಗೆ ಕೌಶಲ್ಯವು ಇದ್ದಲ್ಲಿ ಉತ್ತಮ.ವೇತನ: ₹18,000 (ಅನುಭವದ ಮೇಲೆ ಹೆಚ್ಚುವರಿ ಮಾಡಬಹುದು)
- ಅಡಿಗೆ ಸಹಾಯಕ ಅರ್ಹತೆ: ಕಡಿಮೆ ಅತಿಥಿಗಳಿದ್ದಾಗ ಅಡುಗೆಮನೆಗೆ ಸಹಾಯ ಮತ್ತು ಉಸ್ತುವಾರಿ
ವೇತನ: ₹10,000 - ಮನೆಗೆಲಸ ಮತ್ತು ರೂಂ ಸಹಾಯಕ:
ಅರ್ಹತೆ: ಕಠಿಣ ಕೆಲಸ ಮಾಡುವ ಮನಸ್ಥಿತಿ ಮತ್ತು ಯಾವುದೇ ರೀತಿಯ ಕೆಲಸ ಮಾಡಲು ಸಿದ್ಧರಿರಬೇಕು.
ವೇತನ: ₹15,000
ಉದ್ಯೋಗ ಸ್ಥಳ: Simha Farms. ಕೊಡಚಾದ್ರಿ
http://www.Simhafarms.com ದೂರವಾಣಿ: Tel:+919379535738 / Tel:+919449652173
ಊಟ ಹಾಗೂ ವಸತಿ ಉಚಿತವಾಗಿರುತ್ತದೆ.