Slide
Slide
Slide
previous arrow
next arrow

ಬರಪರಿಹಾರ ಅಭಿಯಾನಕ್ಕೆ ಚಾಲನೆ ನೀಡಿದ ಜಿಲ್ಲಾ ಜೆಡಿಎಸ್

300x250 AD

ಹೊನ್ನಾವರ : ಉತ್ತರಕನ್ನಡ ಜಿಲ್ಲೆಯ ಬರ ಪರಿಹಾರ ಕುರಿತು ಸರಕಾರಕ್ಕೆ ನೀಡಿರುವ ವರದಿಯನ್ನು ನೀಡಲು ಜಿಲ್ಲೆಯ ಜೆಡಿಎಸ್ ಮುಖಂಡರು ಅಪರ ಜಿಲ್ಲಾಧಿಕಾರಿಯವರಿಗೆ ಮನವಿ ನೀಡಿ ವಿನಂತಿ ಮಾಡಿಕೊಂಡಿದ್ದಾರೆ.

ಜಾತ್ಯಾತೀತ ಜನತಾದಳ ಪಕ್ಷದ ರಾಜ್ಯಾಧ್ಯಕ್ಷರು ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ. ಕುಮಾರಸ್ವಾಮಿ ಕರ್ನಾಟಕ ರಾಜ್ಯಾದ್ಯಂತ ಬರಪರಿಹಾರ ಅಭಿಯಾನ ನಡೆಸುತ್ತಿದ್ದಾರೆ. ಅವರ ಅಭಿಯಾನಕ್ಕೆ ಬೆಂಬಲ ನೀಡಿ ಜಿಲ್ಲೆಯ ಜೆಡಿಎಸ್ ಮುಖಂಡರು ಜಿಲ್ಲಾ ಬರ ಪರಿಹಾರ ಕುರಿತು ಮಾಹಿತಿ ಕೇಳಿದ್ದಾರೆ.

300x250 AD

ಈ ಸಂದರ್ಭದಲ್ಲಿ ಜಿಲ್ಲೆಯ ಜೆಡಿಎಸ್ ಮುಖಂಡರಾದ ಸೂರಜ್ ನಾಯ್ಕ ಸೋನಿ, ಹಿರಿಯ ಮುಖಂಡರಾದ ಜಿ.ಕೆ.ಪಟಗಾರ ಕಾಗಾಲ , ಉಪೇಂದ್ರ ಪೈ ಶಿರಸಿ , ಕುಮಟಾ ತಾಲೂಕು ಅಧ್ಯಕ್ಷ ರಾದ ಸಿ.ಜಿ. ಹೆಗಡೆ ಕಲ್ಲಬ್ಬೆ, ಗೋವಿಂದ ಗೌಡ, ಹೊನ್ನಾವರ ಶ್ರೀಮತಿ ಮೋಹಿನಿ ನಾಯ್ಕ ಹೊನ್ನಾವರ, ಸೈಯದ್ ಮುಜಿಬ್ ಶಿರಸಿ, ರಜಾಕ ಶಿರಸಿ , ಹೊನ್ನಾವರ ತಾಲೂಕ ಅಧ್ಯಕ್ಷ ರಾದ ಟಿ. ಟಿ. ನಾಯ್ಕ ಮುಡ್ಕಣಿ ಇದ್ದರು.

Share This
300x250 AD
300x250 AD
300x250 AD
Back to top