Slide
Slide
Slide
previous arrow
next arrow

ಲಕ್ಷ್ಮೀ ನರಸಿಂಹ ದೇವಾಲಯದಲ್ಲಿ ಕಾರ್ತಿಕ ದೀಪೋತ್ಸವ ಆರಂಭ

300x250 AD

ಹೊನ್ನಾವರ: ತಾಲೂಕಿನ ಹರಡಸೆಯ ಶ್ರೀಲಕ್ಷ್ಮೀ ನರಸಿಂಹ ದೇವಾಲಯದಲ್ಲಿ ಕಾರ್ತಿಕ ದೀಪೋತ್ಸವ ಆರಂಭವಾಗಿದೆ.
ಊರಿನ ಹಾಗೂ ಪರ ಊರಿನ ಭಕ್ತಾದಿಗಳ ಸೇವೆಯಲ್ಲಿ ಎರಡು ತಿಂಗಳುಗಳ ಪರ್ಯಂತ ಇಲ್ಲಿ ದೀಪೋತ್ಸವ ಜರುಗಲಿದೆ. ಕಾರ್ತಿಕ ಮಾಸದ ಪ್ರತಿದಿನ ಸಂಜೆ 7 ಗಂಟೆಯಿಂದ ರಾತ್ರಿ 9 ಗಂಟೆಯ ತನಕ ಭಜನಾ ಕಾರ್ಯಕ್ರಮ, ನಂತರ ಮಹಾಪೂಜೆ ಪ್ರಸಾದ ವಿತರಣೆ ನಡೆಯಲಿದೆ. ಬಳಿಕ ಮಾರ್ಗಶಿರ ಮಾಸದಲ್ಲೂ ಪ್ರತಿ ಶನಿವಾರ ಹಾಗೂ ಭಕ್ತರ ಅನುಕೂಲಕ್ಕೆ ತಕ್ಕಂತೆ ಇತರ ದಿನಗಳಲ್ಲೂ ಈ ದೀಪೋತ್ಸವ ಸೇವೆ ಜರುಗಲಿದೆ.

300x250 AD
Share This
300x250 AD
300x250 AD
300x250 AD
Back to top