
ಶಿರಸಿಯ ಕೆನರಾ ಗ್ರೀನರಿ ಲೇಔಟ್ನಲ್ಲಿ ಮೊದಲ ಹಂತದ ಶೇ.60 ನಿವೇಶನಗಳ ಮಾರಾಟ ಪ್ರಾರಂಭಗೊಂಡಿದೆ.
ವಿಶೇಷತೆಗಳು:-
- ಶಿರಸಿ ನಗರದಿಂದ ಕೇವಲ 2.5 ಕಿ.ಮೀ ಹಾಗೂ ಬನವಾಸಿ ರಸ್ತೆಯಿಂದ 1.5 ಕಿ.ಮೀ ವ್ಯಾಪ್ತಿ
- ಅರಣ್ಯ ಮತ್ತು ಕೃಷಿ ಮಹಾವಿದ್ಯಾಲಯ ಹತ್ತಿರದಲ್ಲಿದೆ.
- ಸುಸಜ್ಜಿತ ರಸ್ತೆ ವ್ಯವಸ್ಥೆ
- ಕಾಂಕ್ರೀಟ್ ಚರಂಡಿಗಳು
- ವಿದ್ಯುತ್ ಸೌಲಭ್ಯಗಳು
- ವಿಶಾಲವಾದ ಉದ್ಯಾನವನ
- ಸುತ್ತಮುತ್ತ ವಾಸ್ತವ್ಯದ ಮನೆಗಳು
- ಉತ್ತಮ ಪರಿಸರ
- ಉತ್ತಮ ಸಂಪರ್ಕ ರಸ್ತೆ
- ಹಿರಿಯ ನಾಗರೀಕರಿಗೆ ವಾಕಿಂಗ್ ಮಾಡಲು ಉತ್ತಮ ಪರಿಸರ
- ಸೈಟ್ಗಳ ಜೊತೆಗೆ ಕನ್ಸ್ಟ್ರಕ್ಷನ್ ಫೆಸಿಲಿಟಿಸ್
- ಇಂಜಿನಿಯರ್ ಪ್ಲಾನಿಂಗ್ ಮತ್ತು 3D ಸೌಲಭ್ಯ
- ಶೇಕಡಾ 100 ರಷ್ಟು ಕಾನೂನು ಬದ್ಧ ಕಾಗದ ಪತ್ರಗಳು
- ಮೊದಲ ಹಂತದಲ್ಲಿ ಖರೀದಿ ಮಾಡಿದವರಿಗೆ ಶೇ.20 ರಷ್ಟು ರಿಯಾಯಿತಿದರ
ಲೀಗಲ್ ಮಾಹಿತಿಗಾಗಿ ಹಾಗೂ ಸೈಟ್ ಬುಕ್ಕಿಂಗ್ಗಾಗಿ ಸಂಪರ್ಕಿಸಿ:
ಆರ್.ಜಿ.ನಾಯಕ್
ನಾಯಕ್ ಲಾ ಛೇಂಬರ್
ಪಿಬ್ಲ್ಯೂಡಿ ಆಫೀಸ್ ಎದುರು
ಶಿರಸಿ
📱 Tel:+919483659790
📞 Tel:+9108384451551
ಸಮಯ: ಬೆಳಿಗ್ಗೆ 10 ರಿಂದ 1 ಗಂಟೆ, ಮಧ್ಯಾಹ್ನ 4 ರಿಂದ 8ಗಂಟೆಯವರೆಗೆ