Slide
Slide
Slide
previous arrow
next arrow

ವೈಕುಂಠ ಏಕಾದಶಿ; ವಿಶೇಷ ಪೂಜೆ ಪುನಸ್ಕಾರ

ಭಟ್ಕಳ: ನಗರದ ಆಸರಕೇರಿಯ ನಾಮಧಾರಿ ಸಮಾಜದ ಗುರುಮಠ ಶ್ರೀನಿಚ್ಛಲಮಕ್ಕಿ ತಿರುಮಲ ವೆಂಕಟರಮಣ ದೇವಸ್ಥಾನದಲ್ಲಿ ವೈಕುಂಠ ಏಕಾದಶಿಯ ಪ್ರಯುಕ್ತ ಬೆಳಿಗ್ಗೆ 5 ಗಂಟೆಗೆ ವಿಶೇಷ ಪೂಜೆ ಪುನಸ್ಕಾರ ನಡೆಯಿತು.ಶ್ರೀದೇವರ ಉತ್ಸವ ಮೂರ್ತಿಯನ್ನು ದಕ್ಷಿಣ ದ್ವಾರದಲ್ಲಿ ಅಲಂಕರಿಸಿ ಪಲ್ಲಕ್ಕಿಯಲ್ಲಿರಿಸಿ ಪೂಜಿಸಲಾಯಿತು. ಭಕ್ತಾದಿಗಳು…

Read More

ಪ್ರಯಾಣಿಕರ ಹಾದಿ ತಪ್ಪಿಸುತ್ತಿದೆ ಗೂಗಲ್ ಮ್ಯಾಪ್: ಪ್ರವಾಸಿಗರ ಪರದಾಟ

ಹೊನ್ನಾವರ: ತಾಲೂಕಿನಿಂದ ಸಿದ್ದಾಪುರಕ್ಕೆ ಹೊಸ ಮಾರ್ಗದ ಹುಡುಕಾಟದಲ್ಲಿರುವ ವಾಹನ ಸವಾರರಿಗೆ ಗೂಗಲ್ ಮ್ಯಾಪ್ ನಂಬಿ ಹಿರೇಬೈಲ್ ರಸ್ತೆಯಲ್ಲಿ ಸಾಗಿ ಮುಂದೆ ದಾರಿ ಕಾಣದೇ ಪ್ರವಾಸಿಗರು ಪರದಾಡುವ ಸ್ಥಿತಿ ಎದುರಾಗಿದೆ.ಜಿಲ್ಲೆ ಹಾಗೂ ಹೊರ ರಾಜ್ಯದಿಂದ ಆಗಮಿಸುವ ನೂರಾರು ಪ್ರವಾಸಿಗರು ಹೊನ್ನಾವರ,…

Read More

ನೌಕರರ ಸಂಘಗಳ ಜೊತೆ ಮಾತುಕತೆ ನಡೆಸಲು ಸಿಪಿಐಎಂ ಒತ್ತಾಯ

ಕಾರವಾರ: ಎನ್‌ಪಿಎಸ್ ರದ್ದುಗೊಳಿಸಿ ಎಲ್ಲ ನೌಕರರಿಗೂ ಓಪಿಎಸ್ ಜಾರಿಗೊಳಿಸಲು ಒತ್ತಾಯಿಸುವ ಮತ್ತು ಈ ಕುರಿತು ಹೋರಾಟದಲ್ಲಿ ತೊಡಗಿರುವ ನೌಕರರ ಸಂಘಗಳ ಜೊತೆ ತಕ್ಷಣವೇ ಮಾತುಕತೆ ನಡೆಸಿ ಅವರ ಹಕ್ಕೊತ್ತಾಯಗಳನ್ನು ಪರಿಗಣಿಸುವಂತೆ ಮುಖ್ಯಮಂತ್ರಿಗಳಿಗೆ ಸಿಪಿಐಎಂ ಒತ್ತಾಯಿಸಿದೆ.ರಾಜ್ಯದ ವಿವಿಧ ನೌಕರರ ಸಂಘಗಳು,…

Read More

ಕಳಚೆ ಪ್ರೀಮಿಯರ್ ಲೀಗ್: ಶಿರಸಿಯ ಟೀಮ್ ಮಲ್ಲಿಕಾರ್ಜುನ ಪ್ರಥಮ

ಯಲ್ಲಾಪುರ: ಕಳಚೆ ಪ್ರೀಮಿಯರ್ ಲೀಗ್ ಸೀಸನ್- 3 ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಶಿರಸಿಯ ಟೀಮ್ ಮಲ್ಲಿಕಾರ್ಜುನ ಪ್ರಥಮ, ಡ್ರೀಮ್ ಚೇಂಜರ್ಸ್ ದ್ವಿತೀಯ ಬಹುಮಾನ ಪಡೆದಿವೆ. ಪಂದ್ಯಶ್ರೇಷ್ಠ ಟೀಮ್ ಮಲ್ಲಿಕಾರ್ಜುನ ತಂಡದ ಹರ್ಷಮಣಿ ಪಾಲಾಗಿದೆ.ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ…

Read More

ಕುದುರೆ ಸವಾರಿ ಆತ್ಮವಿಶ್ವಾಸಕ್ಕೆ ಸಹಕಾರಿ: ರಾಘವೇಶ್ವರ ಶ್ರೀ

ಗೋಕರ್ಣ: ಕುದುರೆ ಸವಾರಿ ನಮ್ಮ ಜೀವನಕ್ಕೆ ಆತ್ಮವಿಶ್ವಾಸ ತುಂಬುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಕುದುರೆ ಸವಾರಿಯಲ್ಲಿ ವೇಗ ಎಷ್ಟು ಮುಖ್ಯವೋ ನಿಯಂತ್ರಣ ಹಾಗೂ ಪ್ರೀತಿ ಕೂಡಾ ಅಷ್ಟೇ ಮುಖ್ಯ. ಇವು ನಮ್ಮ ಬದುಕಿಗೆ ಮಾರ್ಗದರ್ಶಿ ತತ್ವಗಳೂ ಆಗಿವೆ ಎಂದು…

Read More
Share This
Back to top