ಕಾರವಾರ: ಜಿಲ್ಲೆಯಲ್ಲಿ ಈ ಹಿಂದೆ 39 ಜಿಲ್ಲಾ ಪಂಚಾಯತಿ ಕ್ಷೇತ್ರಗಳಿದ್ದವನ್ನ ಸರ್ಕಾರ ಕ್ಷೇತ್ರ ವಿಂಗಡಣೆಯಲ್ಲಿ 54ಕ್ಕೆ ಏರಿಸಿ, 15 ಹೆಚ್ಚುವರಿ ಕ್ಷೇತ್ರಗಳನ್ನ ನೀಡಿ ರಾಜ್ಯಪತ್ರ ಹೊರಡಿಸಿದೆ.ಜೊಯಿಡಾ ತಾಲೂಕಿನಲ್ಲಿ ರಾಮನಗರ, ಜಗಲಬೇಟ ಹಾಗೂ ಜೋಯಿಡಾ ಸೇರಿ ಮೂರು ಜಿಲ್ಲಾ ಪಂಚಾಯತ…
Read Moreಸುದ್ದಿ ಸಂಗ್ರಹ
ಜ.7ರ ಶಿರಸಿಯಲ್ಲಿ ಸ್ವಪ್ರೇರಣೆ ಬಂದ್‌ಗೆ ಬೆಂಬಲ ನೀಡಲು ರವೀಂದ್ರ ನಾಯ್ಕ್ ಕರೆ
ಶಿರಸಿ: ಅರಣ್ಯವಾಸಿಗಳ ಸಮಸ್ಯೆಗಳಿಗೆ ಸರಕಾರ ನಿರ್ಣಾಯಕ ಪರಿಹಾರ ಒದಗಿಸಲು ಆಗ್ರಹಿಸಿ ಜನವರಿ 7 ಮುಂಜಾನೆ 8 ರಿಂದ 12 ಗಂಟೆಯವರೆಗೆ ಅರ್ಧದಿನದ ಸ್ವಪ್ರೇರಣೆ ಬಂದ್‌ಗೆ ಸಾರ್ವಜನಿಕರು ಬೆಂಬಲಿಸಿ ಅರಣ್ಯವಾಸಿಗಳನ್ನು ಉಳಿಸಬೇಕೆಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ…
Read Moreವಿದ್ಯಾರ್ಥಿಗಳಿಗೆ ಶಾಸನಗಳ ಮಹತ್ವದ ಅರಿವು ಕಾರ್ಯಕ್ರಮ
ಯಲ್ಲಾಪುರ: ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳಿಗೆ ಶಾಸನಗಳ ಮಹತ್ವದ ಕುರಿತು ಅರಿವು ಮೂಡಿಸುವ ಕಾರ್ಯಕ್ರಮ ಹುಲ್ಲೋರಮನೆ ಸಮೀಪ ಇರುವ ವೀರಗಲ್ಲಿನ ಬಳಿ ನಡೆಯಿತು.ಕಾಲೇಜಿನ ಕನ್ನಡ ಮತ್ತು ಇತಿಹಾಸ ವಿಭಾಗದಿಂದ ಆಯೋಜಿಸಲಾಗಿದ್ದ ಈ ಕಾರ್ಯಕ್ರಮದಲ್ಲಿ ಕನ್ನಡ ಉಪನ್ಯಾಸಕಿ…
Read Moreಚಿಕಿತ್ಸೆಗೆ ನೆರವಾಗಲು ಮನವಿ
ಅಂಕೋಲಾ: ತಾಲೂಕಿನ ಕೊಡ್ಲಗದ್ದೆ ಜೋಗಿಮನೆ ನಿವಾಸಿಯಾಗಿರುವ ಸುಬ್ರಾಯ ಗಾಂವ್ಕಾರ್ ಅವರು ಎರಡೂವರೆ ವರ್ಷದಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದಾರೆ. ವಾರಕ್ಕೆ ಎರಡು ಬಾರಿ ಡಯಾಲಿಸಿಸ್‌ಗೆ ಒಳಗಾಗುತ್ತಿದ್ದು, ನಿರಂತರ ಡಯಾಲಿಸಿಸ್ ನಿಂದ ದೇಹ ದಿನದಿಂದ ದಿನಕ್ಕೆ ಶಕ್ತಿ ಕಳೆದುಕೊಳ್ಳುತ್ತಿದೆ. ಹಾಗಾಗಿ ಕಿಡ್ನಿ…
Read Moreಕ್ಷಯ ರೋಗಿಗಳಿಗೆ ಪೌಷ್ಟಿಕ ಆಹಾರ ವಿತರಣೆ
ಯಲ್ಲಾಪುರ: ಕ್ಷಯ ಗುಣಪಡಿಸುವ ರೋಗವಾಗಿದೆ. ಸೂಕ್ತ ಸಂದರ್ಭದಲ್ಲಿ ಸೂಕ್ತ ಔಷಧಿಗಳನ್ನು ವೈದ್ಯರ ನಿರ್ದೇಶನದಂತೆ ತೆಗೆದುಕೊಂಡಾಗ ಬೇಗ ಗುಣ ಹೊಂದಲು ಸಾಧ್ಯ. ಕ್ಷಯ ರೋಗದ ಬಗ್ಗೆ ಭಯಪಡದೇ, ಶೀಘ್ರ ಚಿಕಿತ್ಸೆ ಪಡೆದುಕೊಳ್ಳಬೇಕು. ಅಂದಾಗಲೇ ಕಾಯಿಲೆಯಿಂದ ಗುಣವಾಗಲು ಸಾಧ್ಯ ಎಂದು ಉದ್ಯಮಿ…
Read More