ಯಲ್ಲಾಪುರ: ತಾಲೂಕಿನ ನಂದೊಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶತಮಾನೋತ್ಸವ ಕಾರ್ಯಕ್ರಮ 2023ರ ಜ.29 ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಶತಮಾನೋತ್ಸವ ಸಮಿತಿಯ ಅಧ್ಯಕ್ಷ ನರಸಿಂಹ ಕೋಣೆಮನೆ ಹೇಳಿದರು.ಅವರು ಶಾಲೆಯ ಆವಾರದಲ್ಲಿ ನಡೆದ ಶತಮಾನೋತ್ಸವ ಪೂರ್ವಭಾವಿ ಸಭೆಯಲ್ಲಿ…
Read Moreಸುದ್ದಿ ಸಂಗ್ರಹ
ಮಕ್ಕಳಿಗೆ ಕ್ಯಾನ್ಸರ್ ಜಾಗೃತಿ ಅಭಿಯಾನ
ಹೊನ್ನಾವರ: ಪಟ್ಟಣದ ಪ್ರಭಾತನಗರದ ಪ್ರೌಡಶಾಲೆಯಲ್ಲಿ ಎನ್.ಎಸ್.ಎಸ್ ಘಟಕ ಹಾಗೂ ಲಯನ್ಸ ಕ್ಲಬ್ ವತಿಯಿಂದ ಮಕ್ಕಳ ಕ್ಯಾನ್ಸರ್ ಜಾಗೃತಿ ಅಭಿಯಾನ ಜರುಗಿತು.ಖ್ಯಾತ ವೈದ್ಯರಾದ ಡಾ.ಪ್ರಮೋದ ಪಾಯ್ದೆ ಮಕ್ಕಳಲ್ಲಿ ಕ್ಯಾನ್ಸರ್ ರೋಗದ ಕಾರಣ ಮತ್ತು ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮದ ಕುರಿತು ಮಾಹಿತಿ…
Read Moreಅಂಕದೊಂದಿಗೆ ಕೌಶಲ್ಯ ಜೊತೆಯಾದರೆ ಬೇಡಿಕೆ ಇಮ್ಮಡಿ: ಡಾ. ಸುರೇಶ ನಾಯಕ
ಭಟ್ಕಳ: ವಿದ್ಯಾರ್ಥಿಗಳು ಗಳಿಸುವ ಅಂಕದೊಂದಿಗೆ ಕೌಶಲ್ಯವು ಜೊತೆಯಾದಾಗ ಬೇಡಿಕೆ ಇಮ್ಮಡಿಯಾಗುತ್ತದೆ ಎಂದು ಭಟ್ಕಳ ಎಜ್ಯುಕೇಶನ್ ಟ್ರಸ್ಟಿನ ಅಧ್ಯಕ್ಷ ಡಾ.ಸುರೇಶ ನಾಯಕ ಹೇಳಿದರು.ಅವರು ದಿ ನ್ಯೂ ಇಂಗ್ಲೀಷ್ ಪಿಯು ಕಾಲೇಜಿನಲ್ಲಿ ಮಂಗಳೂರಿನ ಕೆನರಾ ಇಂಜೀನಿಯರಿoಗ್ ಕಾಲೇಜಿನೊಂದಿಗೆ ಮಾಡಿಕೊಂಡ ಒಡಂಬಡಿಕೆಯoತೆ ಕೌಶಲ್ಯ…
Read Moreಪ್ರಶಸ್ತಿ ಪಡೆದು ದಾಂಡೇಲಿಗಾಗಮಿಸಿದ ದೇಶಪಾಂಡೆಗೆ ಅದ್ಧೂರಿ ಸ್ವಾಗತ
ದಾಂಡೇಲಿ: ರಾಜ್ಯ ವಿಧಾನಸಭೆಯ 2022ನೇ ಸಾಲಿನ ಅತ್ಯುತ್ತಮ ಶಾಸಕ ಪ್ರಶಸ್ತಿಯನ್ನು ಪಡೆದು ಶುಕ್ರವಾರ ಸಂಜೆ ದಾಂಡೇಲಿಗಾಗಮಿಸಿದ ಆರ್.ವಿ.ದೇಶಪಾಂಡೆಯವರಿಗೆ ನಗರದ ಕಾಂಗ್ರೆಸ್ ಮುಖಂಡರು ಹಾಗೂ ಪಕ್ಷದ ಕಾರ್ಯಕರ್ತರು ಕೆ.ಸಿ.ವೃತ್ತದಲ್ಲಿ ಅದ್ದೂರಿಯಾಗಿ ಸ್ವಾಗತ ಕೋರಿ, ಅಲ್ಲಿಂದ ಜೆ.ಎನ್.ರಸ್ತೆಯ ಮಾರ್ಗವಾಗಿ ನಗರ ಸಭೆಯವರೆಗೆ…
Read Moreಜ.2ರಿಂದ ಎಸಿ, ಫ್ರಿಡ್ಜ್ ರಿಪೇರಿ ತರಬೇತಿ
ಕುಮಟಾ: ಏರ್ ಕಂಡೀಶನರ್ ಮತ್ತು ರೆಫ್ರಿಜರೇಟರ್ ರಿಪೇರಿ ತರಬೇತಿ (ಎಲ್ಲಾ ಕಂಪನಿಯ ಎಸಿ ಮತ್ತು ರೆಫ್ರಿಜರೇಟರ್) ಜ.02ರಿಂದ 31ರವರೆಗೆ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ನಡೆಯಲಿದೆ.ತರಬೇತಿಯು ಊಟ ಮತ್ತು ವಸತಿ ಸಹಿತ ಉಚಿತವಾಗಿರುತ್ತದೆ. ಅಭ್ಯರ್ಥಿಯು…
Read More