ಶಿರಸಿ: ರಾಷ್ಟ್ರೀಯ ಶಿಕ್ಷಣ ನೀತಿ ನಮ್ಮ ದೇಶದ ಶೈಕ್ಷಣಿಕ ವಿಧಾನವನ್ನು ಪರಿವರ್ತನೆ ಮಾಡಲಿದೆ. ಮೊದಲು ಭಾಷೆ ಮತ್ತು ಐಚ್ಛಿಕ ವಿಷಯಗಳ ಎರಡು ಸಂಯೋಜನೆಯ ವ್ಯವಸ್ಥೆ ಇತ್ತು, ಎನ್ ಇ ಪಿ ವ್ಯವಸ್ಥೆಯಲ್ಲಿ ನಾಲ್ಕು ರೀತಿಯ ಸಂಯೋಜನೆ ನೀಡಿದ್ದು ಭಾಷಾ…
Read Moreಸುದ್ದಿ ಸಂಗ್ರಹ
ಜು.19ಕ್ಕೆ ಮರಾಠ ಅಭಿವೃದ್ಧಿ ನಿಗಮ ಪ್ರಾರಂಭೋತ್ಸವ
ಶಿರಸಿಃ ಕ್ಷತ್ರಿಯ ಮರಾಠಾ ಸಮುದಾಯ ಹಾಗೂ ಸಮುದಾಯದ ಉಪ ಪಂಗಡಗಳಾದ ಕೊಂಕಣ ಮರಾಠಾ, ಆರ್ಯ ಮರಾಠಾ, ಮುಂತಾದ ಜನಾಂಗಗಳ ಅಭಿವೃದ್ಧಿಗಾಗಿ ರಾಜ್ಯ ಸರಕಾರವು ಕರ್ನಾಟಕ ಮರಾಠ ಸಮುದಾಯಗಳ ಅಭಿವೃದ್ಧಿ ನಿಗಮ ರಚಿಸಿರುವುದಕ್ಕೆ ಜಿಲ್ಲೆಯ ಕ್ಷತ್ರೀಯ ಮರಾಠ ಸಮುದಾಯದವರಿಗೆ ಹಾಗೂ…
Read Moreಕಲಾವಿದ ಪರಮೇಶ್ವರ ಹೆಗಡೆ ತಾರೇಸರ ಇನ್ನಿಲ್ಲ
ಶಿರಸಿ: ಯಕ್ಷಗಾನ ತಾಳಮದ್ದಳೆ ಕ್ಷೇತ್ರದಲ್ಲಿ ಕಳೆದ ಮೂರುವರೆ ದಶಕಗಳಿಂದ ಕಲಾಸೇವೆ ಮಾಡುತ್ತ ಬಂದಿದ್ದ ಹಿರಿಯ ಕಲಾವಿದ ಪರಮೇಶ್ವರ ಹೆಗಡೆ ತಾರೇಸರ ಇಹಲೋಕ ತ್ಯಜಿಸಿದರು. ಯಕ್ಷಗಾನ ಹಿಮ್ಮೇಳದ ಮದ್ದಲೆ ವಾದಕರಾಗಿ ಹೆಸರು ಮಾಡಿದ ಅವರು ಅಕಾಲಿಕವಾಗಿ ನಿಧನ ಹೊಂದಿದರು. ತಮ್ಮ…
Read Moreಸಿ.ಎ.ಪರೀಕ್ಷೆ:ಮೊದಲ ಪ್ರಯತ್ನದಲ್ಲೇ ನಿಧಿ ಶೆಟ್ಟಿ ತೇರ್ಗಡೆ
ಶಿರಸಿ: ತಾಲೂಕಿನ ದಾಸನಗದ್ದೆಯ ನಿಧಿ ಶೆಟ್ಟಿ ಪ್ರಸ್ತುತ ಸಾಲಿನ ಚಾರ್ಟರ್ಡ್ ಅಕೌಂಟೆಂಟ್ ಪರೀಕ್ಷೆಯಲ್ಲಿ ಮೊದಲ ಪ್ರಯತ್ನದಲ್ಲೇ ತೇರ್ಗಡೆಯಾಗುವ ಮೂಲಕ ಅಪ್ರತಿಮ ಸಾಧನೆಗೈದಿದ್ದಾರೆ. ಇವರು ದಾಸನಗದ್ದೆಯ ಶ್ರೀಮತಿ ಸೀಮಾ ಮತ್ತು ಸುರೇಶ್ ಶೆಟ್ಟಿ ಇವರ ಪುತ್ರಿಯಾಗಿದ್ದು,ದಾಸನಗದ್ದೆಯ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣವನ್ನೂ…
Read Moreಡೊಂಗಿ ಪರಿಸರವಾದಿಗಳಿಂದಾಗಿ ಹುಬ್ಬಳ್ಳಿ- ಅಂಕೋಲಾ ರೈಲು ಯೋಜನೆ ನೆನೆಗುದಿಗೆ ಬಿದ್ದಿದೆ: ರಾಮು ನಾಯ್ಕ
ಯಲ್ಲಾಪುರ; ಡೊಂಗಿ ಪರಿಸರವಾದಿಗಳಿಂದಾಗಿ ಶತಮಾನದ ಕನಸಾದ ಹುಬ್ಬಳ್ಳಿ- ಅಂಕೋಲಾ ರೈಲು ಯೋಜನೆ ನೆನೆಗುದಿಗೆ ಬಿದ್ದಿದ್ದು, ಯೋಜನೆ ಶೀಘ್ರ ಅನುಷ್ಠಾನಕ್ಕೆ ಜಿಲ್ಲೆಯ ಜನಪ್ರತಿನಿಧಿಗಳು ಪ್ರಬಲ ಇಚ್ಛಾಶಕ್ತಿ ತೋರಿ ಕಾರ್ಯಪ್ರವೃತ್ತರಾಗಬೇಕೆಂದು ನಾಗರಿಕ ವೇದಿಕೆ ಅಧ್ಯಕ್ಷ ರಾಮು ನಾಯ್ಕ ಆಗ್ರಹಿಸಿದ್ದಾರೆ. ಅವರು ಶನಿವಾರ ಪತ್ರಕರ್ತರೊಂದಿಗೆ…
Read More