ನವದೆಹಲಿ: ರಾಷ್ಟ್ರಪತಿ ಚುನಾವಣೆಗೆ ದೇಶಾದ್ಯಂತ ಚುನಾವಣಾ ಪ್ರಚಾರದ ನಡುವೆಯೇ ಭಾರತೀಯ ಜನತಾ ಪಾರ್ಟಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಡಿಎ) ಪಶ್ಚಿಮ ಬಂಗಾಳದ ರಾಜ್ಯಪಾಲ ಜಗದೀಪ್ ಧನಕರ್ ಅವರನ್ನು ದೇಶದ ಉಪರಾಷ್ಟ್ರಪತಿ ಹುದ್ದೆಗೆ ಪಕ್ಷದ ಅಭ್ಯರ್ಥಿಯನ್ನಾಗಿ ಶನಿವಾರ ಹೆಸರಿಸಿದೆ.“ಭಾರತದ ಉಪರಾಷ್ಟ್ರಪತಿ…
Read Moreಸುದ್ದಿ ಸಂಗ್ರಹ
ಉಕ್ಕಿ ಹರಿದ ವರದೆ;ಹಲವು ಗ್ರಾಮಗಳ ಸಂಪರ್ಕ ಕಡಿತ
ಶಿರಸಿ: ತಾಲೂಕಿನೆಲ್ಲೆಡೆ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ತಾಲೂಕಿನ ಬನವಾಸಿ ಬಳಿಯ ವರದಾ ನದಿಯ ನೀರಿನ ಮಟ್ಟ ಹೆಚ್ಚಾಗಿದ್ದು ಹಲವು ರಸ್ತೆ ಮಾರ್ಗಗಳು ಬಂದ್ ಆಗಿವೆ. ಬನವಾಸಿ- ಶಿರಸಿ ಮಾರ್ಗದಲ್ಲಿ ಗುಡ್ನಾಪುರ ಬಳಿ ವರದ ನದಿಯು ಉಕ್ಕಿ…
Read Moreಬಸ್-ಕಾರ್ ಮುಖಾಮುಖಿ ಡಿಕ್ಕಿ:ಕಾರ್ ಚಾಲಕನಿಗೆ ಗಾಯ
ಶಿರಸಿ: ಸಾರಿಗೆ ಸಂಸ್ಥೆ ಬಸ್ ಮತ್ತು ಕಾರ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಘಟನೆ ತಾಲೂಕಿನ ಹೆಗಡೆಕಟ್ಟಾ ಮುಖ್ಯ ರಸ್ತೆಯ ಕಲ್ಮನೆ ಕ್ರಾಸ್ ಬಳಿ ಸಂಭವಿಸಿದೆ. ಹೆಗಡೆಕಟ್ಟಾ ಕಡೆಯಿಂದ ಶಿರಸಿಗೆ ಬರುತ್ತಿದ್ದ ಸಾರಿಗೆ ಸಂಸ್ಥೆ ಬಸ್ ಗೆ ಶಿರಸಿ…
Read Moreಓಮಿ ಟ್ರಾವೆಲ್ಸ್ & ಟೂರ್ಸ್-ಜಾಹೀರಾತು
ಓಮಿ ಟ್ರಾವೆಲ್ಸ್ & ಟೂರ್ಸ್, ಶಿರಸಿ ಈ ಕೆಳಗಿನ ಯಾತ್ರೆಗಳು ಹಾಗೂ ಪ್ರವಾಸಗಳ ಬುಕಿಂಗ್ ಪ್ರಾರಂಭವಾಗಿದೆ. *ಚಾರ್ ಧಾಮ ಯಾತ್ರೆ* :(ಬದರಿ,ಕೇದಾರ,ಗಂಗೋತ್ರಿ , ಯಮುನೋತ್ರಿಗಳನ್ನೊಳಗೊಂಡ 13 ದಿನಗಳ ಯಾತ್ರೆ) ಹೊರಡುವ ದಿನಾಂಕ: 07.10.22 *ಕಾಶಿಯಾತ್ರೆ* 🙁 8 ದಿನಗಳು…
Read Moreಸಿಎ ಪರೀಕ್ಷೆಯ ಮೊದಲ ಪ್ರಯತ್ನದಲ್ಲೇ ಗಣಪತಿ ಹೆಗಡೆ ಉತ್ತೀರ್ಣ
ಶಿರಸಿ; ತಾಲೂಕಿನ ಪಂಚಲಿಂಗದ ಗಣಪತಿ ಹೆಗಡೆ ಪ್ರಸಕ್ತ ಸಾಲಿನ ಸಿಎ ಪರೀಕ್ಷೆಯಲ್ಲಿ ಮೊದಲ ಪ್ರಯತ್ನದಲ್ಲೇ ಉತ್ತೀರ್ಣರಾಗಿದ್ದಾರೆ. ಇವರು ಶ್ರೀಮತಿ ವತ್ಸಲಾ ಹಾಗೂ ಶ್ರೀಧರ ಹೆಗಡೆ ಇವರ ಪುತ್ರರಾಗಿದ್ದು, ತಮ್ಮ ಪದವಿ ವಿದ್ಯಾಭ್ಯಾಸವನ್ನು ಶಿರಸಿಯ ಪ್ರತಿಷ್ಠಿತ ಎಂ ಇ ಎಸ್…
Read More