ಮುಂಡಗೋಡ: ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ಅಕ್ಕಮಹಾದೇವಿ ಆರ್.ಗಾಣಿಗೇರ ಪ್ರಭಾರ ಅಧಿಕಾರ ಸ್ವೀಕರಿಕೊಂಡಿದ್ದಾರೆ.ಇವರು ಹುನಗುಂದ ಸರಕಾರಿ ಪ್ರೌಢಶಾಲೆ ಮುಖ್ಯೋಧ್ಯಾಪಕಿಯಾಗಿ 9 ವರ್ಷ ಕಾರ್ಯನಿರ್ವಾಹಿಸಿದ್ದಾರೆ. ಅಧಿಕಾರ ವಹಿಸಿಕೊಂಡ ಅಕ್ಕಮಹಾದೇವಿ ಅವರಿಗೆ ಶಿಕ್ಷಣ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿ ಬರಮಾಡಿಕೊಂಡು ಸನ್ಮಾನಿಸಿದರು.ಈ ಹಿಂದೆ ಕಾರ್ಯನಿರ್ವಹಿಸುತ್ತಿದ್ದ…
Read Moreಸುದ್ದಿ ಸಂಗ್ರಹ
ದೇಶದ ಅಭಿವೃದ್ಧಿಯಲ್ಲಿ ಪರಿಸರದ ಸಂರಕ್ಷಣೆ ಮುಖ್ಯ: ವಸಂತ ರೆಡ್ಡಿ
ಶಿರಸಿ: ದೇಶದ ಅಭಿವೃದ್ಧಿಯಲ್ಲಿ ಪರಿಸರದ ಸಂರಕ್ಷಣೆ ಮಹತ್ವದ ಪಾತ್ರ ವಹಿಸುತ್ತದೆ ಎಂದು ಸಿಸಿಎಫ್ ಕೆ.ವಿ.ವಸಂತ ರೆಡ್ಡಿ ಹೇಳಿದರು.ಇಲ್ಲಿನ ರಾಘವೇಂದ್ರ ಮಠದ ಸಭಾಂಗಣದಲ್ಲಿ ಯೂತ್ ಫಾರ್ ಸೇವಾ ಸಂಸ್ಥೆ ಆಯೋಜಿಸಿರುವ ಪರಿಸರ ಕಾರ್ಯಕರ್ತರ ಪ್ರಶಿಕ್ಷಣ ವರ್ಗದ ಉದ್ಘಾಟನಾ ಕಾರ್ಯಕ್ರಮದಲ್ಲಿ ಗುರುವಾರ…
Read Moreಕುಮಟಾ ವೈಭವ-2022: ಕಾರ್ಯಕ್ರಮದ ಸಂಪೂರ್ಣ ವಿವರ ಇಲ್ಲಿದೆ
ಕುಮಟಾ: ತಾಂಡವ ಕಲಾನಿಕೇತನ ಹಾಗೂ ವೈಭವ ಸಮಿತಿಯಿಂದ ಆಶ್ರಯಮತ್ತು ಟೀಮ್ ವಾರಿಯರ್ಸ್ ಅಸೋಸಿಯೇಶನ್ ಮತ್ತು ಹಾಲಕ್ಕಿ ಸಮಾಜದ ಸಹಕಾರದಲ್ಲಿ ‘ಕುಮಟಾ ವೈಭವ 2022’ ನಿಮಿತ್ತ ಪಟ್ಟಣದ ಮಣಕಿ ಮೈದಾನದ ಲಿಂಗಪ್ಪ ಮಾಸ್ತರ ವೇದಿಕೆಯಲ್ಲಿ ನ.11ರಂದು ಹಾಲಕ್ಕಿ ಚುಂಚಾದ್ರಿ ವಾಲಿಬಾಲ್…
Read Moreದೈವಜ್ಞ ಸಮಾಜದಿಂದ ಪ್ರಕಾಶ ರೇವಣಕರಗೆ ಸನ್ಮಾನ
ಕಾರವಾರ: ಕರ್ನಾಟಕ ಸರ್ಕಾರದಿಂದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಾಜಿ ಕ್ರೀಡಾಪಟು, ಕ್ರೀಡಾ ತರಬೇತುದಾರ ಪ್ರಕಾಶ ರೇವಣಕರ ಅವರಿಗೆ ದೈವಜ್ಞ ಸೇವಾಸಂಘ, ದೈವಜ್ಞ ಮಹಿಳಾ ಸಂಘ ಹಾಗೂ ದೈವಜ್ಞ ಜ್ಯುವೆಲ್ಲರಿ ಅಸೋಸಿಯೇಷನ್ ವತಿಯಿಂದ ದೈವಜ್ಞ ಭವನದಲ್ಲಿ ಸನ್ಮಾನಿಸಲಾಯಿತು.ಈ ಸಂದರ್ಭದಲ್ಲಿ ದೈವಜ್ಞ…
Read Moreಬಸ್ ಪಾಸ್ ನೀಡಲು ಸತಾಯಿಸುತ್ತಿರುವ ಸಾರಿಗೆ ಸಂಸ್ಥೆ; ವಿದ್ಯಾರ್ಥಿಗಳ ಆರೋಪ
ದಾಂಡೇಲಿ: ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅನುಕೂಲವಾಗಲೆನ್ನುವ ಹಿತದೃಷ್ಟಿಯಡಿ ಸರಕಾರದಿಂದ ವಿದ್ಯಾರ್ಥಿಗಳಿಗೆ ರಿಯಾಯಿತಿ ದರದಲ್ಲಿ ಬಸ್ ಪಾಸ್ ನೀಡುವ ಕಾರ್ಯ ಕಳೆದ ಅನೇಕ ವರ್ಷಗಳಿಂದ ನಡೆಯುತ್ತಿದೆ. ಇದರಿಂದ ವಿದ್ಯಾರ್ಥಿಗಳಿಗೆ ಬಹಳಷ್ಟು ಪ್ರಯೋಜನವಾಗಿದೆ. ಸೂಕ್ತ ದಾಖಲಾತಿಗಳನ್ನು ಪಡೆದು ಇಂತಿಷ್ಟೆ ದರಕ್ಕೆ ಬಸ್ ಪಾಸ್…
Read More