ದಾಂಡೇಲಿ: ಧಾರವಾಡದಿಂದ ವಯಾ ಹಳಿಯಾಳ-ದಾಂಡೇಲಿಗೆ ಸಮಯಕ್ಕೆ ಸರಿಯಾಗಿ ಬಸ್ಸು ಬಿಡದೇ ಇರುವುದರಿಂದ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ತೀವ್ರ ತೊಂದರೆಯಾಗುತ್ತಿದೆ.ವಿದ್ಯಾರ್ಥಿಗಳಿಗಂತೂ ಸಮಯಕ್ಕೆ ಸರಿಯಾಗಿ ಬಸ್ ಬರದೇ ಇರುವುದರಿಂದ ಶಾಲೆ, ಕಾಲೇಜುಗಳಿಗೆ ಹೋಗಲು ಕಷ್ಟಸಾಧ್ಯವಾಗುತ್ತಿದೆ. ಕಳೆದ ಹಲವು ತಿಂಗಳುಗಳಿಂದ ಈ ಸಮಸ್ಯೆ…
Read Moreಸುದ್ದಿ ಸಂಗ್ರಹ
ಅಂತರರಾಜ್ಯ ವಿವಿ ಟೇಬಲ್ ಟೆನ್ನಿಸ್ ಪಂದ್ಯಾವಳಿಗೆ ಆಯ್ಕೆ
ಹಳಿಯಾಳ: ಪಟ್ಟಣದ ಕ್ರೀಡಾ ಭವನದ ಆಟಗಾರರಾದ ಕಾರ್ತಿಕ ಜಾಧವ ಮತ್ತು ಅಭಿರಾಮ ಐತಾಳ ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯದಿಂದ ನಡೆದ ಟೇಬಲ್ ಟೆನ್ನಿಸ್ ಆಯ್ಕೆ ಪ್ರಕ್ರಿಯೆಯಲ್ಲಿ ಆಯ್ಕೆಯಾಗಿದ್ದು, ಇನ್ನಿಬ್ಬರು ಮೃತ್ಯುಂಜಯ ಹೂಲಿ ಮತ್ತು ಕಿರಣ ಧಾರವಾಡಕರ್ ಧಾರವಾಡ ವಿಶ್ವವಿದ್ಯಾಲಯದಿಂದ ಆಯ್ಕೆಯಾಗುವ…
Read Moreಬನವಾಸಿ ಕಾಲೇಜಿನಲ್ಲಿ ‘ಕನಕದಾಸ ಜಯಂತಿ’ ಆಚರಣೆ
ಶಿರಸಿ: ತಾಲೂಕಿನ ಬನವಾಸಿ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕನಕದಾಸ ಜಯಂತಿಯನ್ನು ಆಚರಿಸಲಾಯಿತು. ಕನಕದಾಸರ ಪೊಟೋಕ್ಕೆ ಪ್ರಾಚಾರ್ಯ ಎಂ.ಕೆ.ನಾಯ್ಕ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಉಪನ್ಯಾಸಕರಾದ ಅಶೋಕ್ ಶೆಟ್ಟಿ ಹಾಗೂ ಪ್ರಭಾವತಿ ಹೆಗಡೆ ಕನಕದಾಸರ ಭಕ್ತಿಗೀತೆಗಳನ್ನು ಹಾಡಿದರು.…
Read Moreಸೈನಿಕರಂತೆ ಕಾರ್ಯನಿರ್ವಹಿಸಲು ಬಿಜೆಪಿ ಮಹಿಳಾ ಮೋರ್ಚಾಕ್ಕೆ ರೇಣುಕಾ ಸಲಹೆ
ಕುಮಟಾ: ವಿಧಾನಭಾ ಚುನಾವಣೆ ಸಮಯದಲ್ಲಿ ಬಿಜೆಪಿ ಮಹಿಳಾ ಮೋರ್ಚಾದ ಕಾರ್ಯಕರ್ತರು ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಬಗ್ಗೆ ಜನರಿಗೆ ಅರಿವು ಮೂಡಿಸಲು ಸೈನಿಕರಂತೆ ಕಾರ್ಯ ನಿರ್ವಹಿಸಬೇಕೆಂದು ಜಿಲ್ಲಾ ಮಹಿಳಾ ಮೋರ್ಚಾ ಪ್ರಭಾರಿ ರೇಣುಕಾ ನಾಗರಾಜ ಹೇಳಿದರು.ಪಟ್ಟಣದ ಬಿಜೆಪಿ…
Read Moreನ.12ಕ್ಕೆ ಗೋಳಿಯಲ್ಲಿ ‘ನಾದ ಪೂಜೆ’ ಸಂಗೀತ ಕಾರ್ಯಕ್ರಮ
ಶಿರಸಿ: ಸ್ವರ ಸಂವೇದನ ಪ್ರತಿಷ್ಠಾನ (ರಿ) ಗಿಳಿಗುಂಡಿ ಇವರಿಂದ ನ.12,ಶನಿವಾರ ಸಂಕಷ್ಠಿ ಪ್ರಯುಕ್ತ ‘ನಾದ ಪೂಜೆ’ ಸಂಗೀತ ಕಾರ್ಯಕ್ರಮವನ್ನು ತಾಲೂಕಿನ ಗೋಳಿಯ ಶ್ರೀ ಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ಮಧ್ಯಾಹ್ನ 4 ರಿಂದ ಸಂಜೆ 7.30 ರ ವರೆಗೆ ಆಯೋಜಿಸಲಾಗಿದೆ.…
Read More