ದಾಂಡೇಲಿ: ನಗರದ ಟೌನ್‌ಶಿಪ್ ನಿವಾಸಿ ಹಾಗೂ ಕಾರವಾರದ ಸಿಸ್ತಂತು ಘಟಕದ ಪಿಎಸೈ ಜಿ.ವೆಂಕಟೇಶ್ ಅವರು ಮಂಗಳೂರಿನಲ್ಲಿ ನಿಧನರಾದರು. ಮೃತರಿಗೆ 49 ವರ್ಷ ವಯಸ್ಸಾಗಿತ್ತು.ಕಳೆದ ಹಲವಾರು ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ಅನುಮಮ ಸೇವೆ ಸಲ್ಲಿಸಿದ ಹೆಗ್ಗಳಿಕೆಯನ್ನು ಹೊಂದಿದ್ದ ಜಿ.ವೆಂಕಟೇಶ್ ಅವರು…
Read Moreಸುದ್ದಿ ಸಂಗ್ರಹ
ಅಕ್ರಮ ಮದ್ಯ ವ್ಯಾಪಾರ ತಡೆಯುವಂತೆ ಒತ್ತಾಯ
ಕುಮಟಾ: ಮೂರೂರು ಗ್ರಾ.ಪಂ ಅಧ್ಯಕ್ಷ ರಾಘವೇಂದ್ರ ನಾಯ್ಕ ಅವರ ನೇತೃತ್ವದಲ್ಲಿ ಅಬಕಾರಿ ಉಪ ನಿರೀಕ್ಷಕ ಜಿ.ಎಸ್.ಗುಂಡ್ ಅವರನ್ನು ಭೇಟಿ ಮಾಡಿದ ಇಲ್ಲಿನ ಪಂಚಾಯತ್ ಸದಸ್ಯರು ಮತ್ತು ಊರಿನ ಪ್ರಮುಖರು, ಅಕ್ರಮ ಮದ್ಯ ವ್ಯಾಪಾರ ತಡೆಯುವಂತೆ ಒತ್ತಾಯಿಸಿದರು.ಮೂರೂರು ಗ್ರಾಪಂ ವ್ಯಾಪ್ತಿಯಲ್ಲಿ…
Read Moreಶಿಕ್ಷಕ ಮಹಾದೇವ ಗೌಡಗೆ ಸಹ್ಯಾದ್ರಿ ಶಿಕ್ಷಕ ಪ್ರಶಸ್ತಿ
ಕುಮಟಾ: ಸೆಂಟರ್ ಫಾರ್ ಇಕಾಲಾಜಿಕಲ್ ಸೈನ್ಸ್ & ಭಾರತೀಯ ವಿಜ್ಞಾನ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ಡಿ.27ರಿಂದ 31ರವರೆಗೆ ನಡೆದ 13ನೇ ಲೇಕ್ ಸಿಂಪೋಸಿಯo ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಸೆಕೆಂಡರಿ ಹೈಸ್ಕೂಲ್ ಹಿರೇಗುತ್ತಿ ವಿಜ್ಞಾನ ಶಿಕ್ಷಕ ಮಹಾದೇವ ಗೌಡ ಮಂಡಿಸಿದ ಪರಿಸರ ಮಾಲಿನ್ಯ…
Read Moreಬೆಂಕಿ ತಗುಲಿ ಭತ್ತದ ಬಣವೆ ಭಸ್ಮ
ಕುಮಟಾ: ತಾಲೂಕಿನ ಹೆಗಡೆಯ ಕಲ್ಕೊಡ ರಸ್ತೆಯ ಶ್ರೀಕೃಷ್ಣ ದೇವಸ್ಥಾನ ಎದುರಿನ ಗದ್ದೆಯಲ್ಲಿ ಹಾಕಿದ್ದ ಬಣವೆಗೆ ಬೆಂಕಿ ತಗುಲಿ ಸಂಪೂರ್ಣ ಭಸ್ಮವಾಗಿ ಹಾನಿ ಸಂಭವಿಸಿದೆ.ಹೆಗಡೆ ಗ್ರಾಮದ ರೈತ ಶೇಷಗಿರಿ ವೆಂಕಟ್ರಮಣ ನಾಯ್ಕ ಎಂಬುವವರು ತಾವು ಬೆಳೆದ ಭತ್ತದ ಪೈರನ್ನು ಗದ್ದೆಯಲ್ಲಿ…
Read Moreಚಾಲಕರ ನಿರ್ಲಕ್ಷ್ಯ, ಐಆರ್‌ಬಿ ಕಂಪನಿ ನಿಷ್ಕಾಳಜಿ ಸಹಿಸಲು ಸಾಧ್ಯವಿಲ್ಲ: ರೂಪಾಲಿ
ಕಾರವಾರ: ಬಿಣಗಾದಲ್ಲಿ ಈಚೆಗೆ ಅಪಘಾತಕ್ಕೆ ಬಾಲಕಿ ಬಲಿಯಾಗಿರುವುದು ದುರ್ದೈವದ ಘಟನೆಯಾಗಿದ್ದು, ಇಂತಹ ಅಪಘಾತಗಳಿಗೆ ಅಮಾಯಕರು ಬಲಿಯಾಗುವುದನ್ನು ತಡೆಯಲು ಖಾಸಗಿ ಬಸ್ ಮಾಲೀಕರೊಂದಿಗೆ ಸಭೆ ನಡೆಸಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರೊಂದಿಗೆ ಮಾತನಾಡಿ ಸೂಚನೆ ನೀಡಿರುವುದಾಗಿ ಶಾಸಕಿ ರೂಪಾಲಿ ಎಸ್.ನಾಯ್ಕ…
Read More