Slide
Slide
Slide
previous arrow
next arrow

ಸ್ಥಳೀಯರಿಗೆ ಉದ್ಯೋಗ ನೀಡದೇ ಅನ್ಯಾಯ: ನೌಕಾನೆಲೆ ಕಂಪೆನಿಗಳ ವಿರುದ್ಧ ಆಕ್ರೋಶ

ಕಾರವಾರ: ಸ್ಥಳೀಯರಿಗೆ ಉದ್ಯೋಗ ನೀಡದೇ ಅನ್ಯಾಯ ಎಸಗುತ್ತಿರುವುದನ್ನು ವಿರೋಧಿಸಿ ನೌಕಾನೆಲೆ ಕಂಪೆನಿಗಳ ವಿರುದ್ಧ ವಿವಿಧ ಸಂಘಟನೆಗಳೊಂದಿಗೆ ಹೊರಗುತ್ತಿಗೆ ನೌಕರರು ಅರಗಾ ಗ್ರಾಮದಲ್ಲಿರುವ ಕದಂಬ ನೌಕಾನೆಲೆಯ ಕಾಮಗಾರಿ ಗೇಟ್ ಎದುರು ಧರಣಿ ಕುಳಿತು ಪ್ರತಿಭಟನೆ ನಡೆಸಿದರು.ಸ್ಥಳೀಯರಿಗೆ ಉದ್ಯೋಗಾವಕಾಶ, ಹೊರಗುತ್ತಿಗೆ ಕಾರ್ಮಿಕರಿಗೆ…

Read More

ಪ್ರೀತಿಸುತ್ತಿದ್ದ ಯುವತಿಯ ಮನೆಯವರಿಂದ ಮಗನ ಜೀವಕ್ಕೆ ಅಪಾಯ; ತಂದೆಯ ಆರೋಪ

ಕಾರವಾರ: 22 ವರ್ಷದ ಮಗ ಮೂರು ತಿಂಗಳಿನಿಂದ ಕಾಣೆಯಾಗಿದ್ದು, ಪೊಲೀಸ್ ದೂರು ನೀಡಿದರೂ ಹೇಗಿದ್ದಾನೆಂದು ಇದುವರೆಗೂ ಮಾಹಿತಿ ಬಂದಿಲ್ಲ. ಪ್ರೀತಿಸುತ್ತಿದ್ದ ಯುವತಿಯ ಮನೆಯವರಿಂದಲೇ ಮಗನ ಜೀವಕ್ಕೆ ಅಪಾಯ ಉಂಟಾಗಿರುವ ಸಂಶಯವಿದೆ ಎಂದು ಕಾಣೆಯಾಗಿರುವ ಯುವಕನ ತಂದೆ ಅನಂತ ಸಿದ್ದಿ…

Read More

ಚಿಣ್ಣರ ವನದರ್ಶನದಲ್ಲಿ ಆದರ್ಶ ವಿದ್ಯಾಲಯದ ವಿದ್ಯಾರ್ಥಿಗಳು

ಕಾರವಾರ: ಅರಣ್ಯ ವಿಭಾಗದಿಂದ ಕದ್ರಾ ಅರಣ್ಯ ವಲಯದ ಆದರ್ಶ ವಿದ್ಯಾಲಯ, ಮಲ್ಲಾಪುರ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಚಿಣ್ಣರ ವನದರ್ಶನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.ಪ್ರಕೃತಿಯಲ್ಲಿ ಮನುಷ್ಯನ ಅನಗತ್ಯ ಹಸ್ತಕ್ಷೇಪದಿಂದ ಇಂದು ಪರಿಸರ ನಾಶವಾಗಿದೆ. ನಮ್ಮ ಕಲ್ಪನೆಗೂ ಮೀರಿ ಎಷ್ಟೋ ಜೀವಿಗಳು ವಿನಾಶ ಹೊಂದಿವೆ.…

Read More

ರಾಜ್ಯ ಮಟ್ಟದ ಭಜನಾ ಸ್ಪರ್ಧೆ; ರಾಮಾಂಜನೇಯ ಮಂಡಳಿ ಪ್ರಥಮ

ಕುಮಟಾ: ಮಿರ್ಜಾನ್‌ನ ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಲ್ಲಿ ನಡೆದ ರಾಜ್ಯ ಮಟ್ಟದ ಭಜನಾ ಸ್ಪರ್ಧೆಯಲ್ಲಿ ತಾಲೂಕಿನ ಕೆಳಗಿನ ಕಂದವಳ್ಳಿಯ ರಾಮಾಂಜನೇಯ ಭಜನಾ ಮಂಡಳಿಯ ಹಾಲಕ್ಕಿ ಸಮಾಜ ಬಾಂಧವರು ಪ್ರಥಮ ಸ್ಥಾನ ಪಡೆದರು.ರಾಮಾಂಜನೇಯ ಭಜನಾ ಮಂಡಳಿ ತಂಡವನ್ನು ಆದಿಚುಂಚನಗಿರಿ…

Read More

ಕಿರು ಸೇತುವೆ ಕಾಮಗಾರಿಗೆ ಅಡ್ಡಿ; ಗ್ರಾಮಸ್ಥರ ಆಕ್ರೋಶ

ಕುಮಟಾ: ತಾಲೂಕಿನ ಮಿರ್ಜಾನ್ ಮುಗ್ವೆಖಾನವಾಡಿಯಲ್ಲಿ ಪಿಡಬ್ಲುಡಿಯು ಉದ್ದೇಶಿಸಲಾದ ಕಿರು ಸೇತುವೆ ಕಾಮಗಾರಿಗೆ ವ್ಯಕ್ತಿಯೋರ್ವರು ಅಡ್ಡಿಪಡಿಸುತ್ತಿರುವ ಮಾಹಿತಿ ಪಡೆದ ಸ್ಥಳೀಯರು, ಗ್ರಾ.ಪಂ ಜನಪ್ರತಿನಿಧಿಗಳ ನೇತೃತ್ವದಲ್ಲಿ ಜಮಾಯಿಸಿ ಆಕ್ರೋಶ ವ್ಯಕ್ತಪಡಿಸಿದರು.ತಾಲೂಕಿನ ಮಿರ್ಜಾನ್ ಗ್ರಾಪಂ ವ್ಯಾಪ್ತಿಯ ಮುಗ್ವೆಖಾನವಾಡಿಯಲ್ಲಿ ಮಳೆ ನೀರು ಹರಿದು ಹೋಗುವ…

Read More
Share This
Back to top