ಕಾರವಾರ: ಜಿಲ್ಲೆಯ ಮತದಾರರಿಗೆ ಸಂಬಂಧಿಸಿದಂತೆ ಜನವರಿ 01ನ್ನು ಅರ್ಹಾತಾ ದಿನವನ್ನಾಗಿಟ್ಟುಕೊಂಡು ಅಂತಿಮ ಮತದಾರರ ಪಟ್ಟಿಯನ್ನು ಗುರುವಾರ ಪ್ರಕಟಿಸಲಾಗಿದೆ.ಜಿಲ್ಲೆಯ ಎಲ್ಲಾ ಮತದಾರ ನೋಂದಣಾಧಿಕಾರಿಗಳ ಕಛೇರಿ (ಉಪವಿಭಾಗಾಧಿಕಾರಿಗಳ ಕಛೇರಿ), ಸಹಾಯಕ ಮತದಾರ ನೋಂದಣಾಧಿಕಾರಿಗಳ ಕಚೇರಿ (ತಹಶೀಲ್ದಾರ ಕಛೇರಿ) ಹಾಗೂ ಆಯಾ ಮತಗಟ್ಟೆಗಳಲ್ಲಿ…
Read Moreಸುದ್ದಿ ಸಂಗ್ರಹ
ಭಟ್ಕಳಕ್ಕೆ ಬಾಂಬ್ ಬ್ಲಾಸ್ಟ್ ಪತ್ರ ಬರೆದಿದ್ದವ ಚೆನ್ನೈನಲ್ಲಿ ವಶಕ್ಕೆ
ಭಟ್ಕಳ: ಬಾಂಬ್ ಬ್ಲಾಸ್ಟ್ ಮಾಡುವುದಾಗಿ ಇಲ್ಲಿನ ಪೊಲೀಸ್ ಠಾಣೆಗೆ ಹುಸಿ ಬೆದರಿಕೆ ಪತ್ರ ಬರೆದಿದ್ದ ಬಳ್ಳಾರಿಯ ಹೊಸಪೇಟೆ ಮೂಲದ ಹನುಮಂತ ಎನ್ನುವ ಆರೋಪಿಯನ್ನ ಚೆನ್ನೈ ಪೊಲೀಸರು ಬಂಧಿಸಿದ್ದಾರೆ.ಡಿ.16ರoದು ನಗರ ಪೊಲೀಸ್ ಠಾಣೆಗೆ ‘ನೆಕ್ಸ್ಟ್ ಟಾರ್ಗೆಟ್ ಡಿಸೆಂಬರ್ 25, ಹ್ಯಾಪಿ…
Read Moreಮಲೆನಾಡು ಸುಸ್ಥಿರ ಅಭಿವೃದ್ಧಿ ಯೋಜನಾ ಪ್ರಸ್ತಾವನೆ ಮಂಡನೆ: ಜ.8 ರಂದು ವಿಶೇಷ ಸಮಾಲೋಚನಾ ಸಭೆ
ಶಿರಸಿ: ರಾಜ್ಯ ಸರ್ಕಾರದ ಬಜೆಟ್‌ನಲ್ಲಿ (2023-24) ಮಲೆನಾಡು ಸುಸ್ಥಿರ ಅಭಿವೃದ್ಧಿ ಅಜೆಂಡಾ ಸೇರ್ಪಡೆ ಮಾಡಬೇಕು. ಈ ಕುರಿತು ವಿಶೇಷ ಕಾರ್ಯಯೋಜನೆ ರೂಪಿಸಿ ಜಾರಿ ಮಾಡಬೇಕು ಎಂಬ ಶಿಫಾರಸು ಪ್ರಸ್ತಾವನೆಯನ್ನು ಸಿದ್ಧಪಡಿಸುವ ಸಲುವಾಗಿ ವಿಶೇಷ ಸಮಾಲೋಚನಾ ಸಭೆಯನ್ನು ಜ. 8ರಂದು…
Read Moreರಾಷ್ಟ್ರ ವಿಜ್ಞಾನ ನಾಟಕೋತ್ಸವ: ದಕ್ಷಿಣ ಭಾರತ ಪ್ರತಿನಿಧಿಸಿದ ಶಿರಸಿ ಶಾಲಾ ತಂಡ
ಶಿರಸಿ: ಬೆಂಗಳೂರಿನಲ್ಲಿ ನಡೆದ ರಾಷ್ಟ್ರಮಟ್ಟದ ವಿಜ್ಞಾನ ನಾಟಕ ಉತ್ಸವದಲ್ಲಿ ದಕ್ಷಿಣ ಭಾರತ ಪ್ರತಿನಿಧಿಸಿದ್ದ ಶಿರಸಿಯ ಸರಕಾರಿ ಮಾರಿಕಾಂಬಾ ಪ್ರೌಢಶಾಲೆಯ ವಿದ್ಯಾರ್ಥಿಗಳು ಪ್ರದರ್ಶಿಸಿದ ‘ಒಂದು ಲಸಿಕೆ ಕಥೆ’ ರಂಗ ಪ್ರದರ್ಶನ ರಾಷ್ಟ್ರಮಟ್ಟದ ರಂಗ ತಂತ್ರಜ್ಞರ, ನಿರ್ದೇಶಕರ ಮೆಚ್ಚುಗೆಗೆ ಪಾತ್ರವಾಯಿತು. ಬೆಂಗಳೂರಿನ…
Read Moreಜ.12ಕ್ಕೆ ಶ್ರೀನಿಕೇತನದಲ್ಲಿ ‘ರಾಷ್ಟ್ರೀಯ ಭಾವೈಕ್ಯತಾ ಮಕ್ಕಳ ಮೇಳ’
ಶಿರಸಿ: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಶಿರಸಿ, ಶ್ರೀ ಶ್ರೀನಿಕೇತನ ವಿದ್ಯಾ ಸಂಸ್ಥೆ ಇಸಳೂರು ಮತ್ತು ಶಿರಸಿ ತಾಲೂಕಾ ಭಾರತ ಸೇವಾದಳ ಸಮಿತಿ ಇವರ ಆಶ್ರಯದಲ್ಲಿ ಭಾರತ ಸೇವಾದಳ ರಾಷ್ಟ್ರೀಯ ಭಾವೈಕ್ಯತಾ ಮಕ್ಕಳ…
Read More