ಮುಂಡಗೋಡ: ವೀರಶೈವರು ಒಗ್ಗಟ್ಟಾದರೆ ತಮಗೆ ರಾಜಕೀಯ ಭವಿಷ್ಯವಿಲ್ಲ ಎಂದ ಅರಿತಿರುವ ರಾಜಕಾರಣಿಗಳು ನಮ್ಮನ್ನು ಒಡೆದು ಆಳುವ ನೀತಿ ಅನುಸರಿಸುತ್ತಿದ್ದಾರೆ ಎಂದು ಶಿರಸಿಯ ಬಣ್ಣದಮಠ, ಚೌಕಿಮಠದ ಮ.ನಿ.ಪ್ರ ಶಿವಲಿಂಗ ಮಹಾಸ್ವಾಮಿಗಳು ಹೇಳಿದರು. ಅವರು ಪಟ್ಟಣದ ವಿವೇಕಾನಂದ ಮಂಟಪದಲ್ಲಿ ಬೇಡಜಂಗಮ ಜಿಲ್ಲಾ…
Read Moreಸುದ್ದಿ ಸಂಗ್ರಹ
ಬಿಇಎಲ್‌ನಿಂದ ಆರೋಗ್ಯ ಸೇವೆಗೆ ಬಹುದೊಡ್ಡ ಕೊಡುಗೆ: ಶಾಸಕ ದಿನಕರ ಶೆಟ್ಟಿ
ಕುಮಟಾ: ತಾಲೂಕಿನ ಜನತೆಗೆ ಭಾರತ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಕಂಪನಿಯು ಆರೋಗ್ಯ ಸೇವೆಗೆ ಬಹುದೊಡ್ಡ ಕೊಡುಗೆ ನೀಡಿದೆ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.ಪಟ್ಟಣದ ತಾಲೂಕಾ ಸಾರ್ವಜನಿಕ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕ ಮತ್ತು ಆಘಾತ ಚಿಕಿತ್ಸಾ ಘಟಕದ ನೂತನ…
Read Moreಗ್ರಾಮದೇವಿ ದರ್ಶನ ಪಡೆದ ಆರ್.ವಿ. ದೇಶಪಾಂಡೆ
ಯಲ್ಲಾಪುರ: ಹಳಿಯಾಳ ಶಾಸಕ ಆರ್.ವಿ.ದೇಶಪಾಂಡೆ ಬುಧವಾರ ಗ್ರಾಮದೇವಿ ಜಾತ್ರೆಗೆ ಆಗಮಿಸಿದ್ದು, ಗ್ರಾಮದೇವಿ ಗದ್ದುಗೆಯಲ್ಲಿ ದೇವಿಯರಿಗೆ ವಿಶೇಷ ಪೂಜೆ ಸಲ್ಲಿಸಿದರು. ಗ್ರಾಮದೇವಿ ದೇವಸ್ಥಾನದ ಆಡಳಿತ ಮಂಡಳಿಯವರು ದೇಶಪಾಂಡೆಯವರನ್ನು ಗೌರವಿಸಿದರು. ದೇವಸ್ಥಾನ ಸಮಿತಿ ಅಧ್ಯಕ್ಷ ರಾಜೇಂದ್ರಪ್ರಸಾದ ಭಟ್ಟ, ಪ್ರಧಾನ ಅರ್ಚಕ ಪರಶುರಾಮ…
Read Moreಮಟ್ಕಾ ಆಡಿಸುತ್ತಿದ್ದ ವ್ಯಕ್ತಿ ಪೊಲೀಸರ ವಶಕ್ಕೆ
ದಾಂಡೇಲಿ: ನಗರದ ಸೋಮಾನಿ ವೃತ್ತದ ಹತ್ತಿರದಲ್ಲಿರುವ ನಂದಗೋಕುಲ ಗಾರ್ಡನ್‌ನ ಮುಂಭಾಗದ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜೂಜಾಟ ಆಡಿಸುತ್ತಿದ್ದ ವ್ಯಕ್ತಿಯನ್ನು ವಶಕ್ಕೆ ಪಡೆದು, ಮಟ್ಕಾ ಜುಗರಾಟಕ್ಕೆ ಬಳಸುತ್ತಿದ್ದ ನಗದನ್ನು ಜಪ್ತಿಪಡಿಸಿಕೊಂಡಿದ್ದಾನೆ.ನಗರದ ಸಮೀಪದಲ್ಲಿರುವ ಕೋಗಿಲಬನದ ನಿವಾಸಿಯಾಗಿರುವ ಖಾಲೀದ್ ಅಹಮ್ಮದ್ ಇಬ್ರಾಹಿಂ ಎಂಬಾತನು…
Read Moreನಾಮಧಾರಿ ಕೋಟಾದಲ್ಲಿ ಟಿಕೇಟ್ ಕೊಡುವ ಸಾಧ್ಯತೆ:ಟಿಕೇಟ್ ರೇಸ್‌ನಲ್ಲಿ ಮಂಜುನಾಥ್ ನಾಯ್ಕ
ಕಾರವಾರ: ಜಿಲ್ಲೆಯ ಕುಮಟಾ ಕ್ಷೇತ್ರದಲ್ಲಿ ಈ ಬಾರಿ ಗೆಲ್ಲುವುದಕ್ಕಿಂತ ಕಾಂಗ್ರೆಸ್ ಟಿಕೇಟ್ ಪಡೆಯುವುದೇ ಹೆಚ್ಚು ಪ್ರತಿಷ್ಠೆಯಾಗಿದೆ ಎನ್ನುವ ಮಾತು ಕೇಳಿ ಬರುತ್ತಿದೆ. ಇದರ ನಡುವೆ ಈ ಬಾರಿ ಕುಮಟಾಕ್ಕೆ ನಾಮಧಾರಿ ಕೋಟಾದಡಿ ಕಾಂಗ್ರೆಸ್ ಟಿಕೇಟ್ ಕೊಡುವ ಸಾಧ್ಯತೆ ಇದೆ…
Read More