Slide
Slide
Slide
previous arrow
next arrow

ಹಳಿಯಾಳ ಸಮ್ಮೇಳನಾಧ್ಯಕ್ಷ ಸಂತೋಷಕುಮಾರ್ ಮೆಹಂದಳೆ

ಹಳಿಯಾಳ: ತಾಲೂಕಾ 9ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಸಾಹಿತಿಗಳೂ, ಅಂಕಣಕಾರರೂ ಆದ ಸಂತೋಷಕುಮಾರ ಮೆಹಂದಳೆ ಆಯ್ಕೆಯಾಗಿದ್ದಾರೆ ಎಂದು ತಾಲೂಕಾ ಕಸಾಪ ಅಧ್ಯಕ್ಷ ಸುಮಂಗಲಾ ಅಂಗಡಿ ತಿಳಿಸಿದ್ದಾರೆ. ಕಸಾಪ ಜಿಲ್ಲಾಧ್ಯಕ್ಷ ಬಿ.ಎನ್.ವಾಸರೆಯವರ ಉಪಸ್ಥಿತಿಯಲ್ಲಿ ನಡೆದ ತಾಲೂಕಾ ಕಾರ್ಯಕಾರಿ ಸಭೆಯಲ್ಲಿ…

Read More

ಭರ್ಚಿ ಎಸೆತ; ಜಿಲ್ಲೆಯ ಭರತ ಅಂಬಿಗಗೆ ಪ್ರಥಮ ಸ್ಥಾನ

ಕುಮಟಾ: ಚಿತ್ರಗಿ ಮಹಾತ್ಮಾಗಾಂಧಿ ಪ್ರೌಢಶಾಲೆಯ ವಿದ್ಯಾರ್ಥಿ ಭರತ ಅಂಬಿಗ ವಿಶೇಷಚೇತನರ ರಾಜ್ಯಮಟ್ಟದ ಕ್ರೀಡಾಕೂಟದ ಭರ್ಚಿ ಎಸೆತ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿ ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ. ದೈಹಿಕ ಶಿಕ್ಷಣ ಶಿಕ್ಷಕಿ ಚಂದ್ರಕಲಾ ತರಬೇತಿ ನೀಡಿದ್ದರು. ಈತನ ಸಾಧನೆಗೆ ಶಿಕ್ಷಕ…

Read More

ಗೋಪಾಲಕೃಷ್ಣ- ರುಕ್ಮಿಣಿ ದೇವಿಯ ಕಲ್ಯಾಣೋತ್ಸವ ಸಂಪನ್ನ

ಭಟ್ಕಳ: ಪಟ್ಟಣದ ವಡೇರಮಠದಲ್ಲಿ ಭಕ್ತರ ಸಮ್ಮುಖದಲ್ಲಿ ಶ್ರೀ ಗೋಪಾಲಕೃಷ್ಣ ಹಾಗೂ ಶ್ರೀರುಕ್ಮಿಣಿ ದೇವಿಯ ಕಲ್ಯಾಣೋತ್ಸವ ಅತ್ಯಂತ ವಿಜೃಂಭಣೆಯಿಂದ ಅದ್ದೂರಿಯಾಗಿ ವಿವಿಧ ಧಾರ್ಮಿಕ ಅನುಷ್ಠಾನದೊಂದಿಗೆ ಶನಿವಾರ ನಡೆಯಿತು. ಲೋಕಕಲ್ಯಾಣಾರ್ಥಕವಾಗಿ ನಡೆದ ಈ ಸಮಾರಂಭ ಪಟ್ಟಣದ ವಡೇರ ಮಠದ ಇತಿಹಾಸದಲ್ಲಿ ಇದು…

Read More

ಡಿ.ಡಿ.ನಾಯ್ಕ ಭರತನಾಟ್ಯದ ಪ್ರಬುದ್ಧ ಕಲಾವಿದ: ಪಿ.ಆರ್.ನಾಯ್ಕ

ಹೊನ್ನಾವರ: ನಾಟ್ಯಗುರು ಡಿ.ಡಿ.ನಾಯ್ಕ ಅವರು ಭರತನಾಟ್ಯದ ಎಲ್ಲ ಹೂರಣಗಳನ್ನು ಅರಿತಿರುವ ಪ್ರಬುದ್ಧ ಕಲಾವಿದರಾಗಿದ್ದರು ಎಂದು ಕಸಾಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಆರ್.ನಾಯ್ಕ ಹೇಳಿದರು. ಪಟ್ಟಣದ ಪ್ರಭಾತನಗರದ ಕಸಾಪ ಕಚೇರಿಯಲ್ಲಿ ಭರತನಾಟ್ಯ ಗುರು ಡಿ.ಡಿ. ನಾಯ್ಕ ಅವರಿಗೆ ಕನ್ನಡ ಸಾಹಿತ್ಯ…

Read More

NSS ತರಬೇತಿಯ ಶಿಸ್ತು, ಸಂಯಮ ಬದುಕಿಗಾಸರೆ: ಗೋವಿಂದ ಗೌಡ

ಕುಮಟಾ: ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯವನ್ನು ಅರಿತುಕೊಂಡು ನಿರ್ದಿಷ್ಟ ಗುರಿಯತ್ತ ಪ್ರಯತ್ನಶೀಲರಾಗಬೇಕು ಎಂದು ಉದ್ಯಮಿ ಗೋವಿಂದ ಗೌಡ ಹೇಳಿದರು. ತಾಲೂಕಿನ ಕೂಜಳ್ಳಿಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ವಿಶೇಷ ಸೇವಾ ಶಿಬಿರದ ಮೂರನೇ ದಿನದ…

Read More
Share This
Back to top