ಶಿರಸಿ: ಇಲ್ಲಿನ ಸೃಷ್ಟಿಕಲಾಪ ಸಂಸ್ಥೆಯ ಮೂರನೇ ವಾರ್ಷಿಕೋತ್ಸವ ಕಾರ್ಯಕ್ರಮವು ಇಂದು ಮಧ್ಯಾಹ್ನ 3 ಗಂಟೆಗೆ ನಗರದ ರಂಗಧಾಮದಲ್ಲಿ ನಡೆಯಲಿದೆ. ಕಾರ್ಯಕ್ರಮವನ್ನು ವಿದುಷಿ ಶ್ರೀಮತಿ ಸೀಮಾ ಭಾಗವತ್ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಸುಬ್ರಾಯ ಹೆಗಡೆ ಕೆರೆಕೊಪ್ಪ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ನೃತ್ಯ ಕಲಾವಿದೆ…
Read Moreಸುದ್ದಿ ಸಂಗ್ರಹ
ಓಮಿ ಟ್ರಾವೆಲ್ಸ್ & ಟೂರ್ಸ್: ಪ್ರವಾಸಗಳಿಗಾಗಿ ಸಂಪರ್ಕಿಸಿ- ಜಾಹೀರಾತು
ಓಮಿ ಟ್ರಾವೆಲ್ಸ್ & ಟೂರ್ಸ್, ಶಿರಸಿ ಈ ಮೆಲ್ಕಾಣಿಸಿದ ಪ್ರವಾಸಗಳಲ್ಲಿ ಕೆಲವು ಸೀಟುಗಳು ಮಾತ್ರ ಲಭ್ಯವಿದ್ದು ಆಸಕ್ತರು ಕೆಳಗಿನ ದೂರವಾಣಿ ಸಂಖ್ಯೆ ಸಂಪರ್ಕಿಸಲು ವಿನಂತಿ 🙏🏻 ಓಮಿ ಟ್ರಾವೆಲ್ಸ್ & ಟೂರ್ಸ್, ಶಿರಸಿ.Mob: 7348869099 / 9880072626
Read Moreಎರಡನೇ ಹಂತದ ಚತುಷ್ಪಥ ರಸ್ತೆ ಕಾಮಗಾರಿ ವಿಳಂಬ: ಸಾರ್ವಜನಿಕರಿಗೆ ತೊಂದರೆ
ಸಿದ್ದಾಪುರ: ಪಟ್ಟಣದಲ್ಲಿ ಎರಡನೇ ಹಂತದಲ್ಲಿ ನಡೆಯುತ್ತಿರುವ ಚತುಷ್ಪತ ರಸ್ತೆ ಕಾಮಗಾರಿ ಕುಂಟುತ್ತಾ ಸಾಗಿರುವುದರಿಂದ ಸಾರ್ವಜನಿಕರಿಗೆ ಹಾಗೂ ವಾಹನ ಸಂಚಾರಕ್ಕೆ ಸಮಸ್ಯೆ ಆಗುತ್ತಿದೆ ಎಂದು ಬಿಜೆಪಿ ಸಿದ್ದಾಪುರ ಮಂಡಲದ ಪ್ರಧಾನ ಕಾರ್ಯದರ್ಶಿ ತೋಟಪ್ಪ ನಾಯ್ಕ್ ಹೇಳಿದ್ದಾರೆ. ಸಿದ್ದಾಪುರ ಪಟ್ಟಣದ ಸೌಂದರ್ಯ…
Read Moreಇ.ಎಂ.ಎಸ್ ಶಾಲೆಯಲ್ಲಿ ನೂತನ ಭೋಜನಾಲಯದ ಉದ್ಘಾಟನೆ
ದಾಂಡೇಲಿ : ಕೆನರಾ ವೆಲ್ಫೇರ್ ಟ್ರಸ್ಟಿನ ಇಎಂಎಸ್ ಆಂಗ್ಲ ಮಾಧ್ಯಮ ಶಾಲೆಗೆ ನಗರದ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ಸಿಎಸ್ಆರ್ ಯೋಜನೆಯಡಿ ನಿರ್ಮಿಸಲಾದ ನೂತನ ಭೋಜನಾಲಯದ ಉದ್ಘಾಟನೆಯು ಮಂಗಳವಾರ ಬೆಳಿಗ್ಗೆ ಜರುಗಿತು. ಭೋಜನಾಲಯವನ್ನು ಉದ್ಘಾಟಿಸಿ ಮಾತನಾಡಿದ ವೆಸ್ಟ್ ಕೋಸ್ಟ್…
Read Moreಕುಣಬಿಗಳನ್ನು ಪ.ಪಂಗಡಕ್ಕೆ ಸೇರಿಸುವಂತೆ ಪ್ರಧಾನಿಗೆ ದೇಶಪಾಂಡೆ ಪತ್ರ
ಹಳಿಯಾಳ : ಕುಣಬಿ ಜನಾಂಗವನ್ನು ಪರಿಶಿಷ್ಠ ಪಂಗಡಕ್ಕೆ ಸೇರಿಸಬೇಕೆಂದು ಪ್ರಧಾನ ಮಂತ್ರಿಯವರಿಗೆ ಶಾಸಕರು ಹಾಗೂ ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರಾದ ಆರ್.ವಿ.ದೇಶಪಾಂಡೆ ಲಿಖಿತ ಪತ್ರ ಬರೆದಿದ್ದಾರೆ. ಪ್ರಧಾನಿಯವರಿಗೆ ಬರೆದ ಪತ್ರದಲ್ಲಿ ಬುಡಕಟ್ಟು ಕುಣಬಿ ಸಮುದಾಯದವರು ಜೋಯಿಡಾದ ಮೂಲ…
Read More