ಹೊನ್ನಾವರ: ಇಲ್ಲಿನ ಪಂಚಕ್ಷೇತ್ರಗಳಲ್ಲೊಂದಾದ ಗುಣವಂತೆಯಲ್ಲಿ ಸ್ವರ ಸಂಸ್ಕಾರ ಸಂಗೀತ ಸಂಸ್ಥೆ ಗುಣವಂತೆ ಇವರು 21ನೇ ವರ್ಷದ ಶಿವರಾತ್ರಿ ನಿಮಿತ್ತವಾದ ನಾದಾರಾಧನೆ ಸಂಗೀತ ಕಾರ್ಯಕ್ರಮವನ್ನು ಅಹೋರಾತ್ರಿ ನಡೆಸುವುದರ ಮೂಲಕ ಮಹಾಶಿವನಿಗೆ ನಾದಾರಾಧನೆಯ ಗಾನಸುಧೆಯನ್ನು ಅತ್ಯಂತ ಶ್ರದ್ಧೆ ಸಂಭ್ರಮದಿಂದ ಸಮರ್ಪಿಸಲಾಯಿತು. ಕಾರ್ಯಕ್ರಮದ…
Read Moreಸುದ್ದಿ ಸಂಗ್ರಹ
‘ಗ್ರಾಮೀಣ ಭಾಗದಲ್ಲಿ ಮತದಾನ ಜಾಗೃತಿ ಅತಿ ಅವಶ್ಯ’
ಕಾರವಾರ: ನೆಹರು ಯುವ ಕೇಂದ್ರ ಕಾರವಾರ ದುರ್ಗಾ ಮಹಿಳಾ ಮಂಡಳ ದಿಬ್ಬಣಗಲ್ ಇವರ ಆಶ್ರಯದಲ್ಲಿ ಮತದಾನದ ಜಾಗೃತಿ ಕಾರ್ಯಕ್ರಮವನ್ನು ಶ್ರೀ ವೀರ ವಿಠ್ಠಲ ಮುಖ್ಯ ಪ್ರಾಣ ದೇವರ ಅರ್ಚಕರಾದ ವರದರಾಜ ಭಟ್ಟ ಇವರು ಉದ್ಘಾಟಿಸಿ ಮಾತನಾಡಿ ಗ್ರಾಮೀಣ ಭಾಗದಲ್ಲಿ…
Read Moreಇಲೆಕ್ಟ್ರಿಕ್ ಸ್ಕೂಟರ್‌ಗೆ ಬೆಂಕಿ: ತಪ್ಪಿದ ಭಾರೀ ಅನಾಹುತ
ಭಟ್ಕಳ: ಇತ್ತೀಚೆಗೆ ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ಬ್ಯಾಟರಿ ಸ್ಪೋಟಿಸಿ ಜೀವ ಹಾನಿಯು ಆಗಿದೆ. ಈಗ ಭಟ್ಕಳದಲ್ಲೂ ಇಂತಹ ಘಟನೆ ನಡೆದಿದೆ. ಮಂಗಳವಾರ ಪಟ್ಟಣದ ಅರ್ಬನ್ ಬ್ಯಾಂಕ್ ಎದುರಿನ ಖಾಸಗಿ ಕಟ್ಟಡದ ಮುಂಭಾಗದಲ್ಲಿ ನಿಲ್ಲಿಸಿಟ್ಟ ಎಲೆಕ್ಟ್ರಿಕ್…
Read Moreಮಾರಿಕಾಂಬಾ ರಥೋತ್ಸವ: ರಥ ನಿರ್ಮಾಣ ಮರಗಳಿಗೆ ಪೂಜೆ ಸಲ್ಲಿಕೆ
ಶಿರಸಿ : ಎರಡು ವರ್ಷಕ್ಕೊಮ್ಮೆ ಭಕ್ತರಿಗೆ ಜಾತ್ರಾ ಮಂಟಪದಲ್ಲಿ ದರ್ಶನ ನೀಡುವ ಜಾಗೃತ ಶಕ್ತಿ ಸ್ವರೂಪಿಣಿ ಶಿರಸಿ ಶ್ರೀ ಮಾರಿಕಾಂಬಾ ದೇವಿಯ ಜಾತ್ರಾ ರಥೋತ್ಸವದ ನಿಮಿತ್ತ ರಥ ನಿರ್ಮಾಣದ ಮರಗಳನ್ನು ಮಂಗಳವಾರ ಅಂಕೆಯ ಹೊರಬೀಡಿನ ದಿನ ನಿಗದಿತ ಬೆಳಿಗ್ಗೆ…
Read Moreಮಾ.14ಕ್ಕೆ ನೆಲೆಮಾವಿನಲ್ಲಿ ಗಾಯತ್ರಿ ಜಪಯಜ್ಞ
ಸಿದ್ದಾಪುರ: ತಾಲೂಕಿನ ಶ್ರೀಮನ್ನೆಲೆಮಾವು ಮಠದಲ್ಲಿ ಶ್ರೀ ಶ್ರೀ ಶ್ರೀಮಾಧವಾನಂದ ಭಾರತೀ ಮಹಾಸ್ವಾಮಿಗಳವರ ದಿವ್ಯ ಸಾನಿಧ್ಯದಲ್ಲಿ ಮಾ.14ರಂದು ಬೆಳಿಗ್ಗೆ 8.30ಕ್ಕೆ ಶ್ರೀಮಠದಲ್ಲಿ ಗಾಯತ್ರಿ ಜಪಯಜ್ಞವು ನೆರವೇರಲಿದೆ. ಶ್ರೀ ಶ್ರೀ ಮಾಧವಾನಂದ ಭಾರತೀ ಮಹಾಸ್ವಾಮಿಗಳವರ ಪೀಠಾರೋಹಣವಾಗಿ ಒಂದು ವರ್ಷ ಪೂರ್ಣಗೊಳ್ಳುವ ಈ…
Read More