Slide
Slide
Slide
previous arrow
next arrow

ಡಿ.9ಕ್ಕೆ ವಿದ್ಯುತ್ ವ್ಯತ್ಯಯ

ಶಿರಸಿ: ಶಿರಸಿ ಉಪವಿಭಾಗದ ಪಟ್ಟಣ ಶಾಖಾ ವ್ಯಾಪ್ತಿಯಲ್ಲಿ ಹೊಸ ಲಿಂಕಲೈನ್ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಡಿ.9 ಶನಿವಾರದಂದು ಬೆಳಿಗ್ಗೆ 10 ಘಂಟೆ ಇಂದ ಸಾಯಂಕಾಲ 6 ಘಂಟೆ ವರೆಗೆ ವಿದ್ಯುತ್ ಸರಬರಾಜು ವ್ಯತ್ಯಯ ಉಂಟಾಗುವುದು. ಪಟ್ಟಣ ಶಾಖಾ ವ್ಯಾಪ್ತಿಯ ಮಾರಿಕಾಂಬಾ…

Read More

ನೇರ ಸಂದರ್ಶನ ; ಡಿ.17ಕ್ಕೆ ಮುಂದೂಡಿಕೆ

ಕಾರವಾರ: ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ, ಕಾನೂನು ನೆರವು ಅಭಿರಕ್ಷಕ ಕಚೇರಿಯಲ್ಲಿ ಕಾರ್ಯನಿರ್ವಹಿಸಲು ಆಡಳಿತ ಸಹಾಯಕ/ಗುಮಾಸ್ತ, ಸ್ವಾಗತಕಾರರು/ಡಾಟಾ ಎಂಟ್ರಿ ಆಪರೇಟರ್ ಮತ್ತು ದಲಾಯತ್ ಹುದ್ದೆಯ ನೇಮಕಾತಿಗಾಗಿ ಡಿ.10 ರಂದು ನಿಗದಿಪಡಿಸಿದ್ದ ನೇರ ಸಂದರ್ಶನವನ್ನು ತುರ್ತು ಕಾರಣದಿಂದ ಮುಂದುಡಲಾಗಿದ್ದು, ಡಿ.17…

Read More

ಸ್ವಯಂ ಸೇವಾ ಸಂಸ್ಥೆಗಳಿಂದ ಪ್ರಸ್ತಾವನೆ ಆಹ್ವಾನ

ಕಾರವಾರ: ಪ್ರಸಕ್ತ ಸಾಲಿಗೆ ಕರ್ನಾಟಕ ರಾಜ್ಯ ಮಹಿಳಾ ಅಭಿವೃಧ್ಧಿ ನಿಗಮದ ವತಿಯಿಂದ ಮಹಿಳಾ ತರಬೇತಿ ಯೋಜನೆಯಡಿ ನಿರುದ್ಯೋಗಿ ಮಹಿಳೆಯರಿಗೆ ವಿವಿಧ ಕೌಶಲ್ಯಭಿವೃದ್ಧಿ ತರಬೇತಿ ನೀಡಲು ಮಾನ್ಯತೆ ಪಡೆದೆ ಅರ್ಹ ಸ್ವಯಂ ಸೇವಾ ಸಂಸ್ಥೆಗಳಿಂದ ಪ್ರಸ್ತಾವನೆಯನ್ನು ಆಹ್ವಾನಿಸಲಾಗಿದೆ. ಅಕ್ರೆಡಿಟೆಷನ್ ಹೊಂದಿರುವ…

Read More

ಆತಂಕ ಹುಟ್ಟಿಸಿದ್ದ ಬೃಹದಾಕಾರದ ಜೇನುಗೂಡು ತೆರವು

ಅಂಕೋಲಾ: ತಾಲೂಕಿನ ಭಾವಿಕೇರಿ ಗ್ರಾಪಂ ವ್ಯಾಪ್ತಿಯ ಗಾಂವಕರ ಕೇರಿ, ಕೋಮಾರಪಂತವಾಡಾದ ಬಸ್ ನಿಲ್ದಾಣದ ಸಮೀಪದ ಮರ ಒಂದಕ್ಕೆ ಬೃಹದಾಕಾರದ ಜೇನುಗೂಡು ಕಟ್ಟಿ ಸಾರ್ವಜನಿಕರಿಗೆ ಮತ್ತು ಪ್ರಯಾಣಿಕರಿಗೆ ತೊಂದರೆಯಾಗಿತ್ತು.ಇದು ಹೀಗೆಯೇ ದೊಡ್ಡದಾಗುತ್ತ ಹೋದರೆ ಮುಂದೆ ಶಾಲಾ ವಿದ್ಯಾರ್ಥಿಗಳು ಸುತ್ತ ಮುತ್ತಲಿನ…

Read More

ಕ್ರೀಡಾಕೂಟ: ಯಲ್ಲಾಪುರದ ಶ್ರೀದೇವಿ ರಾಷ್ಟ್ರಮಟ್ಟಕ್ಕೆ

ಯಲ್ಲಾಪುರ : ಇತ್ತೀಚಿಗೆ ನಡೆದ ರಾಜ್ಯಮಟ್ಟದ 17ವರ್ಷದೊಳಗಿನ ಪ್ರೌಢಶಾಲೆಗಳ ಕ್ರೀಡಾಕೂಟದಲ್ಲಿ ಪಟ್ಟಣದ ವೈ.ಟಿ.ಎಸ್.ಎಸ್ ಕನ್ನಡ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿ ಶ್ರೀದೇವಿ ನಾಯ್ಕ ತ್ರಿವಿಧ ಜಿಗಿತ ಮತ್ತು ಈಟಿ ಎಸೆತದಲ್ಲಿ ದ್ವಿತೀಯ ಸ್ಥಾನಗಳಿಸಿ ರಾಷ್ಟಮಟ್ಟಕ್ಕೆ ಆಯ್ಕೆಯಾಗಿದ್ದಾರೆ.ಇದೇ ಶಾಲೆಯ ದೈಹಿಕ ಶಿಕ್ಷಕರಾದ…

Read More
Share This
Back to top