ಹೊನ್ನಾವರ:ಶ್ರೀಲಂಕಾದ ಕೊಲಂಬೋದಲ್ಲಿ ನಡೆದ ಏಷ್ಯನ್ ಪೆಸಿಫಿಕ್ ಯೋಗಾಸನ ಚಾಂಪಿಯನ್‌ಶಿಪ್‌ನಲ್ಲಿ ಹೊನ್ನಾವರದ ಮಹೇಂದ್ರ ಗೌಡ ಚಿನ್ನದ ಪದಕ ಪಡೆದು ಸಾಧನೆಗೈದಿದ್ದಾನೆ. ಆರ್ಟಿಸ್ಟಿಕ್ ಯೋಗದಲ್ಲಿ ಪ್ರಥಮ ಸ್ಥಾನ ಹಾಗೂ ಟ್ರೇಡಿಸನಲ್ ಯೋಗದಲ್ಲಿ ದ್ವೀತೀಯ ಸ್ಥಾನ ಪಡೆದು, ಬಂಗಾರ ಹಾಗೂ ಬೆಳ್ಳಿ ಪದಕವನ್ನು…
Read Moreಸುದ್ದಿ ಸಂಗ್ರಹ
‘ರಕ್ಷೆ’ ಸಂಘಟನೆಯ, ಒಗ್ಗಟ್ಟಿನ ಸಂಕೇತ: ಮೇ.ತುಳಸಿದಾಸ
ಯಲ್ಲಾಪುರ : ‘ರಕ್ಷೆ ಇದು ಕೇವಲ ದಾರವಲ್ಲ, ನೂಲಿನ ಸಮೂಹ. ಇದು ಸಂಘಟನೆಯ ಸಂಕೇತ. ಒಗ್ಗಟ್ಟಿನ ಸಂಕೇತ’ ಎಂದು ಭಊ ಸೇನಾದ ನಿವೃತ್ತ ಸೈನಿಕ, ಸುಬೇದಾರ ಮೇಜರ್ ತುಳಸಿದಾಸ ನಾಯ್ಕ ಹೇಳಿದರು. ಪಟ್ಟಣದ ಜೋಡುಕೆರೆ ಮಾರುತಿ ದೇವಸ್ಥಾನದ ಆವರಣದಲ್ಲಿ…
Read Moreಅಕ್ರಮ ಗಾಂಜಾ ಮಾರಾಟಕ್ಕೆ ಯತ್ನ : ಪೊಲೀಸರ ದಾಳಿ, ಇಬ್ಬರ ಬಂಧನ
ದಾಂಡೇಲಿ : ನಗರದ ದಂಡಕಾರಣ್ಯ ಇಕೋ ಪಾರ್ಕ್ ಹತ್ತಿರ ಅಕ್ರಮ ಗಾಂಜಾ ಮಾರಾಟ ಮಾಡಲೆತ್ನಿಸಿದ್ದ ಇಬ್ಬರು ಯುವಕರನ್ನು ಬಂಧಿಸಿ ಗಾಂಜಾವನ್ನು ವಶಪಡಿಸಿಕೊಂಡ ಘಟನೆ ಭಾನುವಾರ ನಡೆದಿದೆ. ಅಕ್ರಮವಾಗಿ ಗಾಂಜಾ ಮಾರಾಟ ಮಾಡಲೆತ್ನಿಸುತ್ತಿದ್ದ ಸುಭಾಸನಗರದ ನಿವಾಸಿಗಳಾದ ಶಾನವಾಜ ಆಯಾನ್ ಇಮ್ತಿಯಾಜ…
Read Moreಪ್ರಗತಿಪರ ಕೃಷಿಕ ಮಹಿಳೆ ಸಾವಿತ್ರಿ ಕಳಶೇಖರ ನಿಧನ
ದಾಂಡೇಲಿ : ತಾಲೂಕಿನ ಬಡಕಾನಶಿರಡಾದ ನಿವಾಸಿ ಹಾಗೂ ಪ್ರಗತಿಪರ ಕೃಷಿಕರಾದ ಸಾವಿತ್ರಿ ಹೇಮಣ್ಣ ಕಳಶೇಖರ ಅವರು ಭಾನುವಾರ ಮಧ್ಯಾಹ್ನ ವಿಧಿವಶರಾದರು. ಮೃತರಿಗೆ 81 ವರ್ಷ ವಯಸ್ಸಾಗಿತ್ತು. ಸರಳ ಸಜ್ಜನಿಕೆಯ ವ್ಯಕ್ತಿತ್ವದವರಾಗಿದ್ದ ಮೃತರು ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ಸೂರ್ಯಕಾಂತ್…
Read Moreಕಾರು ಮಾರಾಟದ ನೆಪದಲ್ಲಿ ವ್ಯಕ್ತಿಗೆ ವಂಚನೆ : ನಗದು ದೋಚಿ ಆರೋಪಿಗಳು ಪರಾರಿ
ಜೋಯಿಡಾ: ಕಾರು ಮಾರಾಟ ಮಾಡುವುದಾಗಿ ಹೇಳಿ ರೂ:1,90,000/- ಹಣವನ್ನು ಎಗರಿಸಿಕೊಂಡು ಪರಾರಿಯಾಗಿ ಜೋಯಿಡಾ ತಾಲೂಕಿನ ರಾಮನಗರದ ವ್ಯಕ್ತಿಯೋರ್ವರಿಗೆ ವಂಚಿಸಿದ ಘಟನೆ ನಡೆದಿರುವುದರ ಬಗ್ಗೆ ಮಾಧ್ಯಮಕ್ಕೆ ಮಾಹಿತಿ ಲಭ್ಯವಾಗಿದೆ. ರಾಮನಗರದ ನಿವಾಸಿ ಬಾಬಲಿ ಚಾಂಬಾರ ಎಂಬವರೇ ವಂಚನೆಗೊಳಗಾದ ವ್ಯಕ್ತಿಯಾಗಿದ್ದಾರೆ. ಕಾರು…
Read More