ದಾಂಡೇಲಿ : ನಾಡಿನ ಹಿರಿಯ ಸಾಹಿತಿ ಮಾಸ್ಕೇರಿ ನಾಯಕರ ಪ್ರವರ್ತನೆಯ ಭಾರತಿ ಪ್ರಕಾಶನದ ಆಶ್ರಯದಡಿ ಸ್ವಾತಂತ್ರ್ಯ ಯೋಧ ನಾಡುಮಾಸ್ಕೇರಿಯ ಕೃಷ್ಣ ವೆಂಕಣ್ಣ ನಾಯಕ ಅವರ 110ನೇ ಜನ್ಮೋತ್ಸವದ ನಿಮಿತ್ತವಾಗಿನಗರದ ಆಧ್ಯಾತ್ಮಿಕ ಚಿಂತಕರಾದ ಗೌರೀಶ್ ನಾಯ್ಕ ಅವರಿಗೆ ಜ್ಯೋತಿಷ್ಯ ಸಾಧಕ…
Read Moreಸುದ್ದಿ ಸಂಗ್ರಹ
ಡಾ.ಸೂರ್ಯನಾರಾಯಣ ಭಟ್‌ಗೆ ಪ್ರಾಚ್ಯವಿದ್ಯಾ ಭೂಷಣ ಪ್ರಶಸ್ತಿ ಪ್ರದಾನ
ನವದೆಹಲಿ: ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯ, ನವದೆಹಲಿ; ಲಾಲ್ ಬಹದ್ದೂರ್ ಶಾಸ್ತ್ರಿ ರಾಷ್ಟ್ರೀಯ ಸಂಸ್ಕೃತ ವಿಶ್ವವಿದ್ಯಾಲಯ, ನವದೆಹಲಿ; ರಾಷ್ಟ್ರೀಯ ಸಂಸ್ಕೃತ ವಿಶ್ವವಿದ್ಯಾಲಯ, ತಿರುಪತಿ – ಈ ಮೂರು ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯಗಳು ಸಹಯೋಗದಲ್ಲಿ ಇತ್ತೀಚೆಗೆ (ಆ. 22) ದೆಹಲಿಯಲ್ಲಿ “ಉತ್ಕರ್ಷ…
Read Moreವಿಷ್ಣು ಸಹಸ್ರನಾಮದ ವಿಶಿಷ್ಟ ಶ್ಲೋಕಗಳು
“ಶುಭಾಂಗೋ ಲೋಕಸಾರಂಗಃ ಸುತಂತುಸ್ತಂತುವರ್ಧನಃ | ಇಂದ್ರಕರ್ಮಾ ಮಹಾಕರ್ಮಾ ಕೃತಕರ್ಮಾ ಕೃತಾಗಮಃ” ಭಾವಾರ್ಥ:- ಉತ್ತಮವಾದ ಅಂಗಗಳಿಂದ ಕೂಡಿದವನು. ಧ್ಯಾನ ಮಾಡತಕ್ಕವನು.ಆದ್ದರಿಂದ ‘ಶುಭಾಂಗನು’. ಲೋಕಗಳ ಸಾರವನ್ನು…
Read Moreಶಿರಸಿಯಲ್ಲಿ ‘ಶಾಲಾರಂಗ’ ಪ್ರದರ್ಶನ
ಶಿರಸಿ : ಆನಂದ ಮತ್ತು ಅರವಿನ ರಂಗ ಪಯಣದ ಪ್ರಸಿದ್ಧ ಬಹುಭಾಷಾ ನಟ ಪ್ರಕಾಶರಾಜ್ ಪ್ರೋಡಕ್ಷನನಿನ ನಿರ್ದಿಗಂತ ಶಾಲಾರಂಗ ರಂಗಪ್ರಯೋಗ ಆ.29, 30, 31ರಂದು ತಾಲೂಕಿನ ವಿವಿಧೆಡೆಯಲ್ಲಿ ನಡೆಯಲಿದೆ. ಹಾಡು, ಕಥೆ, ಪ್ರಹಸನ, ನಾಟಕ, ಗೊಂಬೆಗಳ ನಡಿಗೆಯ ವಿಶಿಷ್ಟ…
Read More‘ನೋಟು ಎಣಿಕೆಗೆ ಪ್ರತ್ಯೇಕ ಗಾಜಿನ ಗೂಡು ಅಗತ್ಯ, ಕಡ್ಡಾಯ’
ಡಾ ರವಿಕಿರಣ ಪಟವರ್ಧನಆಯುರ್ವೇದ ವೈದ್ಯಶಿರಸಿ. ಪ್ರತಿ ಕಚೇರಿ, ಬ್ಯಾಂಕು, ಚಿನ್ನಾಭರಣಮಳಿಗೆ, ವಿಮಾ ಕಛೇರಿ, ಹಣಕಾಸು ಸಂಸ್ಥೆಗಳು, ಬಟ್ಟೆಯ ಮಳಿಗೆ,ವಾಹನದ ಮಾರಾಟ ಮಳಿಗೆ , ಔಷಧ ಮಳಿಗೆಗಳು, ಆಸ್ಪತ್ರೆಗಳು,ಇನ್ನಿತರ ವಿವಿಧ ಮಾದರಿಯ ಪೀಠೋಪಕರಣಗಳ ಇಂತಹ ದೊಡ್ಡ ಮೊತ್ತದ ಹಣದ ವಹಿವಾಟು…
Read More