TMS ಸಭಾಭವನದಲ್ಲಿ 5 ದಿನ ಅದ್ದೂರಿ ಯಕ್ಷಗಾನ ಯಕ್ಷಾಮೃತ 5 👉🏻ಇಂದಿನಿಂದ ಪ್ರಾರಂಭಅಕ್ಟೋಬರ್ 01 ರ ತನಕ👉🏻 ಪ್ರತಿ ನಿತ್ಯ ಸಂಜೆ 6.30 ರಿಂದ👉🏻 ಪ್ರತೀ ದಿನವೂ ಪ್ರಖ್ಯಾತ ಕಲಾವಿದರಿಂದ ಪ್ರದರ್ಶನ ಶಿರಸಿಯ ಟಿಎಂಎಸ್ ಸಭಾಭವನದಲ್ಲಿ ಮರೆಯದೆ ಬನ್ನಿ…
Read Moreಸುದ್ದಿ ಸಂಗ್ರಹ
ಶಟಲ್ ಬ್ಯಾಡ್ಮಿಂಟನ್: ರಾಜ್ಯಮಟ್ಟಕ್ಕೆ ದಾಂಡೇಲಿಯ ಪ್ರತಿಭೆಗಳು
ದಾಂಡೇಲಿ : ಶಿರಸಿಯಲ್ಲಿ ನಡೆದ ಪದವಿಪೂರ್ವ ಕಾಲೇಜುಗಳ ಜಿಲ್ಲಾಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ನಗರದ ಬಂಗೂರುನಗರ ಪದವಿಪೂರ್ವ ಮಹಾವಿದ್ಯಾಲಯದ ಕ್ರೀಡಾ ಪ್ರತಿಭೆಗಳಾದ ನವನೀತ್ ನವೀನ್ ಕಾಮತ್ ಮತ್ತು ಸಾಜನ್ ಸೈಯದ್ ಸಮದ್ ಇವರು ಪ್ರಥಮ ಸ್ಥಾನವನ್ನು ತಮ್ಮದಾಗಿಸಿಕೊಂಡು, ರಾಜ್ಯಮಟ್ಟಕ್ಕೆ…
Read Moreಸೆ.28ಕ್ಕೆ ರಕ್ತದಾನ ಶಿಬಿರ ; ಗೋಪಾಲಕೃಷ್ಣ ವೈದ್ಯ ಮಾಹಿತಿ
ಅಂಕೋಲಾ: ದೇಶದ ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನದ ಅಂಗವಾಗಿ ನಡೆಯುತ್ತಿರುವ ಸೇವಾ ಪಾಕ್ಷಿಕದ ಪ್ರಯುಕ್ತ ಭಾಜಪಾ ಅಂಕೋಲಾ ಮಂಡಲ, ಯುವಮೋರ್ಚಾ, ಅಗಸೂರು ಮಹಾಶಕ್ತಿ ಕೇಂದ್ರ, ಡೋಂಗ್ರಿ ಶಕ್ತಿ ಕೇಂದ್ರ ಹಾಗೂ ರಾಷ್ಟ್ರೋತ್ಥಾನ ರಕ್ತ ಕೇಂದ್ರ ಹುಬ್ಬಳ್ಳಿ ಸಹಯೋಗದಲ್ಲಿ ಸೆ.28…
Read Moreಸಿದ್ದಾಪುರ ತಾಲೂಕಾ ಮಟ್ಟದ ದಸರಾ ಕ್ರೀಡಾಕೂಟ ಯಶಸ್ವಿ
ಸಿದ್ದಾಪುರ: ತಾಲೂಕಾ ಮಟ್ಟದ ದಸರಾ ಕ್ರೀಡಾಕೂಟ 2024 ಯಶಸ್ವಿಯಾಗಿ ನಡೆದಿದ್ದು, ವಿಜೇತರ ತಂಡದ ಯಾದಿ ಇಲ್ಲಿದೆ. ಪುರುಷರ ವಿಭಾಗದಲ್ಲಿ 100 ಮೀಟರ್ ಪ್ರಥಮ, ಪ್ರಸಾದ್ ಆರ್.ನಾಯ್ಕ್, ದ್ವಿತೀಯ ಮಂಜು ಎಲ್. ಗೌಡ, ಶಶಾಂಕ್ ಬಿ.ಎಂ. ತೃತಿಯ, 200 ಮೀಟರ್…
Read Moreಪಂಚ ಗ್ಯಾರಂಟಿ ಯೋಜನೆಯ ಕುಂದು-ಕೊರತೆ, ಸಮಸ್ಯೆಗಳ ಕುರಿತು ಚರ್ಚೆ
ಜನರ ದೂರುಗಳನ್ನು ಆದ್ಯತೆಯ ಮೇಲೆ ಪರಿಹರಿಸಲು ಸೂಚನೆ ಹೊನ್ನಾವರ :ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಾದ ಅನ್ನಭಾಗ್ಯ, ಗೃಹಲಕ್ಷ್ಮಿ, ಗೃಹಜ್ಯೋತಿ, ಯುವನಿಧಿ ಮತ್ತು ಶಕ್ತಿ ಯೋಜನೆಗಳ ಅನುಷ್ಠಾನ ಯೋಜನೆಗಳ ಕುಂದು ಕೊರತೆ ಮತ್ತು ಸಮಸ್ಯೆಗಳ ಬಗ್ಗೆ ಚರ್ಚಿಸಲು ಬುಧವಾರ ತಾಲೂಕ…
Read More