ಚಾರ್ ಧಾಮ್ ಯಾತ್ರೆ:(ದೆಹಲಿ- ಯಮುನೋತ್ರಿ- ಉತ್ತರಕಾಶಿ- ಕೇದಾರನಾಥ್- ಸೀತಾಪುರ- ಜೋಷಿಮಠ- ಬದ್ರಿನಾಥ- ಮನ ವಿಲೇಜ್- ರಿಷಿಕೇಶ) ಸೀಮಿತ ಸೀಟುಗಳು ಲಭ್ಯ ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ:Tel:+917259194094
Read Moreಸುದ್ದಿ ಸಂಗ್ರಹ
ಸೆ.28,29 ರಂದು ಜನನಿಯಿಂದ ‘ಖಯಾಲ್ ಉತ್ಸವ’
ಶಿರಸಿ: ನಗರದ ಜನನಿ ಮ್ಯೂಸಿಕ್ ಸಂಸ್ಥೆಯಿಂದ ಸೆ.28,29 ಶನಿವಾರ, ಭಾನುವಾರದಂದು ಸಂಜೆ 5 ಘಂಟೆಯಿಂದ ಹೊಟೆಲ್ ಸುಪ್ರಿಯಾ ಇಂಟರನ್ಯಾಶನಲ್ ಸಭಾಭವನದಲ್ಲಿ ಹಿಂದೂಸ್ತಾನಿ ಸಂಗೀತದ ಖಯಾಲ್ ಉತ್ಸವ ನಡೆಯಲಿದೆ. ಎರಡು ದಿನಗಳ ಕಾಲ ನಡೆಯುವ ಈ ಉತ್ಸವ ಸಂಪೂರ್ಣ ಉಚಿತವಾಗಿದ್ದು…
Read Moreಶಿರೂರು ಗುಡ್ಡಕುಸಿತ: ಕೇರಳ ಮೂಲದ ಲಾರಿ, ಚಾಲಕ ಅರ್ಜುನ್ ಶವ ಪತ್ತೆ
ಅಂಕೊಲಾ: ಜುಲೈನಲ್ಲಿ ನಡೆದ ಶಿರೂರು ಗುಡ್ಡ ಕುಸಿತದಲ್ಲಿ ನಾಪತ್ತೆಯಾಗಿದ್ದ ಕೇರಳ ಮೂಲದ ಲಾರಿ ಹಾಗೂ ಲಾರಿ ಚಾಲಕ ಅರ್ಜುನ್ ಎಂಬಾತರ ಶವ ಪತ್ತೆಯಾಗಿದೆ. ಅತಿಯಾದ ಮಳೆಯಿಂದಾಗಿ ಸ್ಥಗಿತಗೊಂಡಿದ್ದ ಶೋಧ ಕಾರ್ಯ ಕಳೆದ 6 ದಿನಗಳ ಹಿಂದೆ ಪುನಃ ಪ್ರಾರಂಭವಾಗಿತ್ತು.…
Read Moreಕಾಂಗ್ರೆಸ್ ಹಿರಿಯ ಮುಖಂಡೆ ದೇವಕಿ ನಾಯ್ಕ ನಿಧನ
ದಾಂಡೇಲಿ : ನಗರದ ಕಾಂಗ್ರೆಸ್ ಮುಖಂಡರು ಹಾಗೂ ಅಂಬೇವಾಡಿಯ ನಿವಾಸಿ ದೇವಕಿ ನಾಯ್ಕ ಬುಧವಾರ ವಿಧಿವಶರಾಗಿದ್ದಾರೆ. ಮೃತರಿಗೆ 68 ವರ್ಷ ವಯಸ್ಸಾಗಿತ್ತು. ಕಳೆದ ಅನೇಕ ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದ ದೇವಕಿ ನಾಯ್ಕ ಅವರು ಮಾಜಿ…
Read Moreಭ್ರಷ್ಟಾಚಾರ ಪ್ರಕರಣ: ಕಾನೂನು ಹೋರಾಟಕ್ಕೆ ಸಿದ್ಧ: ಉಷಾ ಹೆಗಡೆ
ಶಿರಸಿ: ನಾನೇನು ತಪ್ಪು ಮಾಡಿಲ್ಲ, ಕಾನೂನಿನ ಮೇಲೆ ನಂಬಿಕೆಯಿದ್ದು, ಕಾನೂನು ಹೋರಾಟ ಮುಂದುವರೆಸುತ್ತೇನೆಂದು ಬಿಜೆಪಿ ಗ್ರಾಮೀಣ ಘಟಕ ಅಧ್ಯಕ್ಷೆ ಉಷಾ ಹೆಗಡೆ ಹೇಳಿದ್ದಾರೆ. ಭ್ರಷ್ಟಾಚಾರ ಪ್ರಕರಣದಲ್ಲಿ ಕಾರವಾರ ಲೋಕಾಯುಕ್ತ ನ್ಯಾಯಾಲಯ ಹಾಗೂ ಸತ್ರ ನ್ಯಾಯಾಲಯ ನ್ಯಾಯಾಧೀಶರಾದ ವಿಜಯಕುಮಾರ್ ಒಂದು…
Read More