ಅರಣ್ಯ ಭೂಮಿಗಾಗಿ ಹೋರಾಟ ನಿರಂತರ: ರವೀಂದ್ರ ನಾಯ್ಕ ಶಿರಸಿ: ಅರಣ್ಯ ಭೂಮಿ ಹಕ್ಕು ಹೋರಾಟವು, ಪ್ರಸಕ್ತ ವರ್ಷ ೨೦೨೪ ರಲ್ಲಿ ಹೋರಾಟವು ೩೩ ವರ್ಷಕ್ಕೆ ಪಾದಾರ್ಪಣೆ ಮಾಡಿದೆ. ೨೦೨೪ ರಲ್ಲಿ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯು ವರ್ಷವಿಡಿ…
Read Moreಸುದ್ದಿ ಸಂಗ್ರಹ
ಜ.4ಕ್ಕೆ ಸಂಗೀತೋತ್ಸವ
ಶಿರಸಿ: ಶ್ರೀ ಅರುಣೋದಯ ಕಲಾನಿಕೇತನ (ರಿ) ಶಾಸ್ತ್ರೀಯ ಸಂಗೀತ ವಿದ್ಯಾಲಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು ಇವರ ಸಹಯೋಗದಲ್ಲಿ ಸಂಗೀತೋತ್ಸವವು ಜ:4 ಶನಿವಾರದಂದು ಇಳಿಹೊತ್ತು 4 ರಿಂದ ಹೊಟೆಲ್ ಸಾಮ್ರಾಟ್‌ನ ವಿನಾಯಕ ಹಾಲ್‌ನಲ್ಲಿ ನಡೆಯಲಿದೆ. ಶಾಸ್ತ್ರೀಯ ಸಂಗೀತ…
Read Moreಅರಣ್ಯವಾಸಿ ಅರ್ಜಿಗಳ ಪುನರ್ ಪರಿಶೀಲನೆ:ಇಂದು ಅರಣ್ಯ ಹಕ್ಕು ಸಮಿತಿಗೆ ಭೇಟಿ
ಸಿದ್ದಾಪುರ: ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರಣ್ಯವಾಸಿಯ ಅರ್ಜಿಗಳು ಪುನರ್ ಪರಿಶೀಲನಾ ಕಾರ್ಯ ಜರುಗುತ್ತಿರುವ ಹಿನ್ನಲೆಯಲ್ಲಿ ಅರಣ್ಯವಾಸಿಗಳು ಇಂದು, ಡಿ.31 ಮುಂಜಾನೆ 10.30 ಕ್ಕೆ ಸಿದ್ದಾಪುರ ತಾಲೂಕಿನ ತಹಶೀಲ್ದಾರ ಕಛೇರಿಯಲ್ಲಿ ಅರಣ್ಯ ಹಕ್ಕು ಸಮಿತಿಗೆ ಭೇಟಿಯಾಗುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ…
Read Moreಅತಿ ಅಪರೂಪವಾಗಿ ಬಣ್ಣ ಹಚ್ಚಿದ ಯಕ್ಷಾಭಿಮಾನಿಗಳು
ಸಿದ್ದಾಪುರ: ತಾಲೂಕಿನ ವಾಜಗದ್ದೆಯ ಶ್ರೀದುರ್ಗಾವಿನಾಯಕ ಕೃಷಿಕ ಯುವಕ ಸಂಘದ ಸುವರ್ಣ ಸಂಭ್ರಮ ಕಾರ್ಯಕ್ರಮದಲ್ಲಿ ಜರುಗಿದ ಕಾರ್ತವೀರ್ಯಾರ್ಜುನ ಆಖ್ಯಾನದಲ್ಲಿ ರಾವಣನಾಗಿ ಹಿರಿಯ ಪತ್ರಕರ್ತ ನಾಗರಾಜ ಮತ್ತಿಗಾರ, ಕಾರ್ತವೀರ್ಯನಾಗಿ ಪಾಕ ತಜ್ಞ ಎಂ.ಜಿ.ಭಟ್ ಗಮನ ಸೆಳೆದರು. ಇಬ್ಬರೂ ಯಕ್ಷಗಾನ ಆಸಕ್ತರಾಗಿದ್ದು, ತೀರಾ…
Read Moreದಿವ್ಯಾ ಶೇಟ್‌ಗೆ ಸನ್ಮಾನ
ಶಿರಸಿ: ಸಿಂಗಪುರ ವಿಶ್ವ ಕನ್ನಡ ಹಬ್ಬದಲ್ಲಿ ಹಾಡುವ ಮೂಲಕ ಅಂತರರಾಷ್ಟ್ರೀಯ ಖ್ಯಾತಿಗೆ ಭಾಜನರಾದ ಕದಂಬ ಕಲಾ ವೇದಿಕೆಯ ಖ್ಯಾತ ಗಾಯಕಿ ದಿವ್ಯಾ ಶೇಟ್‌ಗೆ ಶಿರಸಿಯ ದೈವಜ್ಞ ಸಭಾಭವನದಲ್ಲಿ ನಡೆದ ವಾರ್ಷಿಕ ಕಾರ್ಯಕ್ರಮದಲ್ಲಿ ದೈವಜ್ಞ ಮಹಿಳಾ ಮಂಡಳಿಯವರು ತಮ್ಮ ಸಮಾಜದ…
Read More