ಶಿರಸಿ: ಕಠಿಣ ಪರೀಕ್ಷೆ ಎನಿಸಿದ ಪ್ರತಿಷ್ಠಿತ ಚಾರ್ಟರ್ಡ್ ಅಕೌಂಟೆನ್ಸಿ (ಸಿಎ) ಪರೀಕ್ಷೆಯಲ್ಲಿ ತಾಲೂಕಿನ ಕುಮಾರಿ ಪ್ರತೀಕ್ಷಾ ವಿನಯಭೂಷಣ ಭಂಡಾರಕರ ಉತ್ತೀರ್ಣವಾಗುವ ಮೂಲಕ ಉತ್ತಮ ಸಾಧನೆ ಗೈದಿದ್ದಾಳೆ. ಬಾಲ್ಯದಿಂದಲೂ ಪ್ರತಿಭಾನ್ವಿತ ವಿದ್ಯಾರ್ಥಿನಿಯಾದ ಈಕೆಯು ಶಿರಸಿಯ ವಿನಯಭೂಷಣ ಭಂಡಾರಕರ ಹಾಗೂ ಶ್ರೀಮತಿ…
Read Moreಸುದ್ದಿ ಸಂಗ್ರಹ
ಪೈಲಟ್ ಸ್ಕ್ವಾಡ್ರನ್ ಶಿವಕುಮಾರ್ ಉಪನ್ಯಾಸ
ಕುಮಟಾ: ಭಾರತೀಯ ವಾಯುಸೇನೆಯ ಪೈಲಟ್ ಸ್ಕ್ವಾಡ್ರನ್ ಲೀಡರ್ ಶಿವಕುಮಾರ್ ಎಸ್. ಭಟ್ಕೆರೆ ಅವರು ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನ ಬಿ.ಕೆ. ಭಂಡಾರಕರ್ಸ ಸರಸ್ವತಿ ಪದವಿಪೂರ್ವ ಕಾಲೇಜಿಗೆ ಆಗಮಿಸಿ ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ಭಾರತೀಯ ಸೈನ್ಯ ಸೇವೆಯ ಬಗ್ಗೆ ಹಾಗೂ ಭಾರತೀಯ…
Read Moreಪಿಎಂ ರ‌್ಯಾಲಿಗೆ ಎಮ್ಇಎಸ್‌ನ ನಿಖಿಲ್ ಆಯ್ಕೆ
ಶಿರಸಿ: ಎಂಇಎಸ್ ನ ಎಂಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಎನ್‌ಸಿಸಿ ಕೆಡೆಟ್ ಆದ ನಿಖಿಲ್ ಕೆ. ವೆರ್ಣೆಕರ್ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಗಣರಾಜ್ಯೋತ್ಸವ ಸಂದರ್ಭದಲ್ಲಿ ನಡೆಯುವ ಎಸ್ಎನ್ಐಸಿ, ಪಿಎಂ ರ‌್ಯಾಲಿಗೆ ಆಯ್ಕೆಯಾಗಿದ್ದಾನೆ. ಪ್ರಸ್ತುತ ಎಂಇಎಸ್ ವಾಣಿಜ್ಯ ಮಹಾವಿದ್ಯಾಲಯದಲ್ಲಿ…
Read Moreಅರಣ್ಯ ಹಕ್ಕು ಅರ್ಜಿ ಪುನರ್ ಪರಿಶೀಲನೆ ಪ್ರಕ್ರಿಯೆಗೆ ಆಕ್ಷೇಪ
ಮೂರು ತಲೆಮಾರಿನ ದಾಖಲೆಗೆ ಆಗ್ರಹಿಸುವದು ಕಾನೂನು ಭಾಹಿರ: ರವೀಂದ್ರ ನಾಯ್ಕ ಸಿದ್ದಾಪುರ: ಅಸ್ಥಿತ್ವವಿಲ್ಲದ ಕಾನೂನು ಭಾಹಿರ ಸಮಿತಿಯಿಂದ ಮತ್ತು ನಿರ್ದಿಷ್ಟ ಮೂರು ತಲೆಮಾರಿನ ದಾಖಲೆ ಆಗ್ರಹಿಸುವುದಕ್ಕೆ ಬೃಹತ್ ಸಂಖ್ಯೆಯಲ್ಲಿ ಉಪ ಅರಣ್ಯ ಹಕ್ಕು ಸಮಿತಿಗೆ ಬೃಹತ್ ಸಂಖ್ಯೆಯಲ್ಲಿ ಅರಣ್ಯವಾಸಿಗಳು…
Read Moreಕೇರಂನಲ್ಲಿ ಶಿರಸಿಯ ಅಪೇಕ್ಷಾ ರಾಷ್ಟ್ರ ಮಟ್ಟಕ್ಕೆ ಆಯ್ಕೆ
ಶಿರಸಿ: ಇಲ್ಲಿನ ಶಾಸಕರ ಮಾದರಿ ಶಾಲೆಯ 7ನೇ ತರಗತಿಯಲ್ಲಿ ಓದುತ್ತಿರುವ ಅಪೇಕ್ಷಾ ಬಾಲಚಂದ್ರ ಭಂಡಾರಿ ಬೆಂಗಳೂರಿನಲ್ಲಿ ನಡೆದ ರಾಜ್ಯ ರಾಂಕಿಂಗ್ ಕೇರಂ ಪಂದ್ಯಾವಳಿಯಲ್ಲಿ ಜ್ಯೂನಿಯರ್ ವಿಭಾಗದಲ್ಲಿ ರಾಜ್ಯಕ್ಕೆ ತೃತೀಯ ಹಾಗೂ ಮಹಿಳೆಯರ ವಿಭಾಗದಲ್ಲಿ 4 ರಾಷ್ಟ್ರೀಯ ಮಟ್ಟದ ಆಟಗಾರ್ತಿಯರನ್ನು…
Read More