ಕುಮಟಾ: ಹವ್ಯಕ ಸೇವಾ ಪ್ರತಿಷ್ಠಾನದ ವತಿಯಿಂದ ತಾಲೂಕಿನ ಬಡಗಣಿಯ ಗೋಗ್ರೀನ್ ಹೋಂಮ್ ಸ್ಟೇ ಯಲ್ಲಿ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು. ಐಎಫ್‌ಎಸ್ ಪರೀಕ್ಷೆಯಲ್ಲಿ 62 ನೇ ರ‍್ಯಾಂಕ್ ಪಡೆದ ಅಚವೆಯ ಎಸ್.ನವೀನಕುಮಾರ ಹೆಗಡೆ, ಹಾಗೂ ಚಂಡೀಗಡ ವಿಶ್ವವಿದ್ಯಾಲಯದಲ್ಲಿ ಗೋಲ್ಡ್…
Read Moreಸುದ್ದಿ ಸಂಗ್ರಹ
ಹಿರಿಯ ರಂಗಭೂಮಿ ಕಲಾವಿದ ಮಾರುತಿ ಬಾಡ್ಕರ್ ನಿಧನ
ಕಾರವಾರ: ಹಿರಿಯ ರಂಗಭೂಮಿ ಕಲಾವಿದ, ಲೇಖಕ- ನಿರ್ದೇಶಕ ಮಾರುತಿ ಬಾಡ್ಕರ್ (62) ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವಿವಾಹಿತರಾಗಿದ್ದ ಅವರು, ಸಾವಿರಕ್ಕೂ ಹೆಚ್ಚು ನಾಟಕಗಳಲ್ಲಿ ಪಾತ್ರ ನಿರ್ದೇಶನ ಮಾಡಿದ್ದರು. ಕಾರವಾರದಲ್ಲಿ ಕೊಂಕಣಿ- ಮರಾಠಿ ಭಾಷೆಗಳ ನಡುವೆ ಕನ್ನಡವನ್ನ ಉಳಿಸಿ- ಬೆಳೆಸಲು ಸಾಕಷ್ಟು…
Read Moreಸಚಿವ ಪೂಜಾರಿ ಅಧ್ಯಕ್ಷತೆಯಲ್ಲಿ ಪ್ರಕೃತಿ ವಿಕೋಪ ಪರಿಶೀಲನಾ ಸಭೆ
ಯಲ್ಲಾಪುರ: ಪಟ್ಟಣದ ಅಡಿಕೆ ಭವನದಲ್ಲಿ ಬುಧವಾರ ಯಲ್ಲಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಪ್ರಕೃತಿ ವಿಕೋಪ ಪರಿಶೀಲನಾ ಸಭೆ ಜಿಲ್ಲಾ ಉಸ್ತುವಾರಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅಧ್ಯಕ್ಷತೆಯಲ್ಲಿ ನಡೆಯಿತು.ಯಲ್ಲಾಪುರ ತಾಲೂಕಿನಲ್ಲಿ 29 ಮನೆ ಬಿದ್ದು ಹಾನಿಯಾಗಿದೆ. ಒಂದು ಕೊಟ್ಟಿಗೆ…
Read Moreಶ್ರೀಮಾತಾ ಸಂಸ್ಕೃತ ಕಾಲೇಜಿನ ಮೂವರು ವಿದ್ಯಾರ್ಥಿಗಳ ಸಾಧನೆ: ಉಪರಾಷ್ಟ್ರಪತಿಯಿಂದ ಪುರಸ್ಕಾರ
ಯಲ್ಲಾಪುರ: ತಾಲೂಕಿನ ಉಮ್ಮಚಗಿಯ ಶ್ರೀಮಾತಾ ಸಂಸ್ಕೃತ ಕಾಲೇಜಿನ ಜ್ಯೋತಿಷ್ಯ ವಿಭಾಗದ ಮೂವರು ವಿದ್ಯಾರ್ಥಿಗಳು ಎಂ.ಎ ಮತ್ತು ಬಿ.ಎ ಪರೀಕ್ಷೆಗಳಲ್ಲಿ ಸಾಧನೆ ಮಾಡಿ, ಬಂಗಾರದ ಪದಕ ಹಾಗೂ ಇಂಪೋಸಿಸ್ ಸಂಸ್ಥೆಯ ವಿಶೇಷ ಪುರಸ್ಕಾರವನ್ನು ತಮ್ಮದಾಗಿಸಿಕೊಂಡಿದ್ದಾರೆ. ಮಂಜುನಾಥ ಗಾಂವ್ಕಾರ ಎಂ.ಎ ಪರೀಕ್ಷೆಯಲ್ಲಿ…
Read Moreಕಾಲೇಜಿಗೆ ಹೋಗುವುದಾಗಿ ತೆರಳಿದ ವಿದ್ಯಾರ್ಥಿ ನಾಪತ್ತೆ
ಕುಮಟಾ: ಕಾಲೇಜಿಗೆ ಹೋಗುವುದಾಗಿ ಮನೆಯಿಂದ ತೆರಳಿದ ವಿದ್ಯಾರ್ಥಿಯೋರ್ವ ಕಾಲೇಜಿಗೂ ಹೊಗದೇ ವಾಪಸ್ಸು ಮನೆಗೂ ಬಾರದೆ ನಾಪತ್ತೆಯಾಗಿದ್ದಾನೆ. ಪಟ್ಟಣದ ಗಾಂಧಿನಗರದ ನಿವಾಸಿ, ಎಸ್ ಡಿ ಎಮ್ ಕಾಲೇಜಿನಲ್ಲಿ ಪಿಯುಸಿ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗದಲ್ಲಿದ್ದ ಗಣೇಶ ರತ್ನಾಕರ ಶೇಟ್ ನಾಪತ್ತೆಯಾದ ವಿದ್ಯಾರ್ಥಿಯಾಗಿದ್ದಾನೆ.…
Read More