ಕಾರವಾರ: ಮಕರ ಸಂಕ್ರಾಂತಿ ಹಬ್ಬದ ರಜೆಯ ಪ್ರಯುಕ್ತ ಶನಿವಾರ 13 ವಾರಾಂತ್ಯ ದಿನ, ಜನವರಿ 14 ಭಾನುವಾರ,ಜನವರಿ 15ರಂದು ಮಕರ ಸಂಕ್ರಾಂತಿ ಹಬ್ಬ ಇರುವುದರಿಂದ ಈ ರಜೆಗಳನ್ನು ಉಪಯೋಗಿಸಿಕೊಂಡು, ಬೆಂಗಳೂರು ಮತ್ತು ಇತರೇ ಪ್ರಮುಖ ಸ್ಥಳಗಳಿಂದ ಹೆಚ್ಚಿನ ಪ್ರಯಾಣಿಕರು…
Read Moreಸುದ್ದಿ ಸಂಗ್ರಹ
ಲೋಕಾಯುಕ್ತರಿಂದ ಅಹವಾಲು ಸ್ವೀಕಾರ
ಕಾರವಾರ: ರಾಜ್ಯದ ಲೋಕಾಯುಕ್ತರಾದ ಗೌರವಾನ್ವಿತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್ ಜ.12 ರಂದು ಬೆಳಗ್ಗೆ 11 ರಿಂದ 1.30 ರವರೆಗೆ ಅಂಕೋಲಾದ ನಾಡವರ ಸಮುದಾಯ ಭವನದಲ್ಲಿ ಉತ್ತರಕನ್ನಡ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳ ಸಭೆ ಮತ್ತು ಸಾರ್ವಜನಿಕರ ಕುಂದು…
Read Moreಮಕ್ಕಳ ಸಂತೆಯಿಂದ ವ್ಯವಹಾರಿಕ ಕೌಶಲ್ಯ, ಸಂವಹನ ಜ್ಞಾನ ಹೆಚ್ಚಳ: ಎಂ.ವಿ.ಭಟ್ಟ ತಟ್ಟಿಕೈ
ಸಿದ್ದಾಪುರ: ವ್ಯವಹಾರಿಕ ಕೌಶಲ್ಯ, ಸಂವಹನ ಜ್ಞಾನ ಸೇರಿದಂತೆ ಹಲವು ದೃಷ್ಠಿಯಿಂದ ಮಕ್ಕಳ ಸಂತೆ ಹೆಚ್ಚು ಉಪಯುಕ್ತವಾಗುತ್ತದೆ. ನಿತ್ಯ ನಾಲ್ಕು ಗೋಡೆಯ ನಡುವೆ ಕುಳಿತು ಶಿಕ್ಷಣ ಪಡೆದುಕೊಂಡರೆ ಅದು ಪರಿಪೂರ್ಣ ಆಗುವುದಿಲ್ಲ. ಇಂತಹ ಕಾರ್ಯಕ್ರಮದ ಮೂಲಕ ಮಕ್ಕಳಲ್ಲಿ ಕ್ರಿಯಾಶೀಲತೆ ಹೆಚ್ಚುತ್ತದೆ…
Read Moreಮಕ್ಕಳಿಗೆ ಸಂಸ್ಕಾರ ನೀಡುವ ಜವಾಬ್ದಾರಿ ಮಹಿಳೆಯರ ಮೇಲಿದೆ: ಬಾಬು ನಾಯ್ಕ
ಸಿದ್ದಾಪುರ: ಪಟ್ಟಣದ ಶಂಕರಮಠದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಸಿದ್ದಾಪುರ ಹಾಗೂ ತಾಲೂಕು ಮಹಿಳಾ ಜ್ಞಾನವಿಕಾಸ ಕೇಂದ್ರದ ಆಶ್ರಯದಲ್ಲಿ ಮಹಿಳಾ ವಿಚಾರಗೋಷ್ಠಿ ಮತ್ತು ಸಮಾವೇಶ ಬುಧವಾರ ನಡೆಯಿತು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ನಿರ್ದೇಶಕ ಎ.ಬಾಬು ನಾಯ್ಕ ಕಾರ್ಯಕ್ರಮ…
Read Moreಉಳವಿ ಜಾತ್ರೆ ಪೂರ್ವ ಸಿದ್ಧತಾ ಸಭೆ: ಸಕಲ ಸಿದ್ಧತೆಗೆ ಸೂಚಿಸಿದ ಎಸಿ ಕನಿಷ್ಕ್
ಜೊಯಿಡಾ: ತಾಲೂಕಿನ ಶ್ರೀ ಚೆನ್ನಬಸವಣ್ಣನವರ ಶ್ರೀ ಕ್ಷೇತ್ರ ಉಳವಿಯಲ್ಲಿ ನಡೆಯುವ ಜಾತ್ರೆಯ ಪೂರ್ವ ಸಿದ್ಧತೆ ಬುಧವಾರ ಶ್ರೀ ಕ್ಷೇತ್ರ ಉಳವಿಯಲ್ಲಿ ಕಾರವಾರದ ಸಹಾಯಕ ಕಮಿಷನರ್ ಕನಿಷ್ಕ್ ಅಧ್ಯಕ್ಷತೆಯಲ್ಲಿ ನಡೆಯಿತು. ಜಾತ್ರೆಗೆ ನಡೆಯಬೇಕಾಗಿದ್ದ ಸಿದ್ಧತೆಗಳು, ಅವುಗಳ ಪಾಲನೆಯ ಕುರಿತು ವಿವಿಧ…
Read More