Slide
Slide
Slide
previous arrow
next arrow

ಸಾಧನೆ ಮಾಡುವ ಭರದಲ್ಲಿ ನಮ್ಮತನ ಮರೆಯಬಾರದು: ಡಾ. ವೇಂಕಟೇಶ್ ನಾಯ್ಕ

ಶಿರಸಿ: ಸಾಧನೆ ಮಾಡುವ ಭರದಲ್ಲಿ ನಮ್ಮತನ ನಮ್ಮ ಸಂಸ್ಕೃತಿಯನ್ನು ಮರೆಯಬಾರದು ಎಂದು ಸ್ಕೋಡ್ ವೇಸ್ ಸಂಸ್ಥೆಯ ಮುಖ್ಯಕಾರ್ಯನಿರ್ವಾಹಕ ನಿರ್ದೇಶಕ ಡಾ.ವೇಂಕಟೇಶ್ ನಾಯ್ಕ  ಹೇಳಿದರು. ಅವರು ಸ್ನೇಹಿತರ ಬಳಗ ಕಾನಸೂರು ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಗಜಸೇನೆ ಶಿರಸಿ ಸಿದ್ದಾಪುರ…

Read More

ರಸದೌತಣ ನೀಡಿದ ಸಂಗೀತ ಸಮ್ಮೇಳನ: ‘ಗಾನಕಲಾನಿಧಿ’ ಬಿರುದು ಪಡೆದ ಡಾ.ಕೃಷ್ಣಮೂರ್ತಿ ಭಟ್

ಶಿರಸಿ: ಗಾಂಧಿ ನಗರದ ಶಾರದಾ ಸಂಗೀತ ವಿದ್ಯಾಲಯದ ವಾರ್ಷಿಕ ಸಂಗೀತ ಸಮ್ಮೇಳನವು ಮೇರು ಕಲಾವಿದರ ಹಾಗೂ ಯುವ ಕಲಾವಿದರ ಕೂಡುವಿಕೆಯಿಂದ ಶ್ರೋತೃಗಳಿಗೆ ಇಡೀದಿನ ಸಂಗೀತದ ರಸದೌತಣವನ್ನೇ ನೀಡಿತು.ಬೆಳಿಗ್ಗೆ 9 ರಿಂದಲೇ ಸಂಗೀತ ವಿದ್ಯಾಲಯದ ಹಿರಿ-ಕಿರಿಯ ಕಲಾವಿದರು ಬೆಳಗಿನ ಪ್ರಹರದ…

Read More

67ನೇಯ ಅದ್ಧೂರಿ ಕನ್ನಡ ರಾಜ್ಯೋತ್ಸವ

ಕಾರವಾರ: 67ನೇ ಕನ್ನಡ ರಾಜ್ಯೋತ್ಸವವನ್ನು ನಗರದಲ್ಲಿ ಅದ್ಧೂರಿಯಾಗಿ ಆಚರಣೆ ಮಾಡಲಾಯಿತು. ಪೊಲೀಸ್ ಪರೇಡ್ ಮೈದಾನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ರಾಷ್ಟ್ರ ಧ್ವಜಾರೋಹಣ ನಡೆಸಿದ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ್ ಪೂಜಾರಿ, ರಾಜ್ಯೋತ್ಸವದ ಶುಭ ಸಂದೇಶ ನೀಡಿದರು.      ಪರಿಶಿಷ್ಟ…

Read More

ಗಮನ ಸೆಳೆದ ಅರಣ್ಯ ಇಲಾಖೆಯ ‘ಗಂಧದ ಗುಡಿ’

ಕಾರವಾರ: ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಕನ್ನಡ ತಾಯಿ ಭಾವಚಿತ್ರವನ್ನು ಹೊತ್ತ ಮೆರವಣಿಗೆಗೆ ಚಾಲನೆ ನೀಡಲಾಯಿತು. ಕನ್ನಡ ರಥವನ್ನು ಆಕರ್ಷಕವಾಗಿ ಆಲಂಕರಿಸಲಾಗಿತ್ತು. ಕಾರವಾರ ಅರಣ್ಯ ವಿಭಾಗದಿಂದ ಪ್ರಸ್ತುತಪಡಿಸಿದ ಕನ್ನಡಾಂಬೆಗೆ ಆನೆಗಳೆರಡು ಘರ್ಜಿಸುತ್ತಾ ಪುಷ್ಪಮಾಲೆ ಹಾಕುವ ದೃಶ್ಯದ ‘ಗಂಧದ ಗುಡಿ’ ಸ್ತಬ್ಧಚಿತ್ರ…

Read More

ಬಿಜಿಎಸ್ ಕೇಂದ್ರೀಯ ವಿದ್ಯಾಲಯದಲ್ಲಿ ರಾಜ್ಯೋತ್ಸವ ಆಚರಣೆ

ಕುಮಟಾ: ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟಿನ ಬಿಜಿಎಸ್ ಕೇಂದ್ರೀಯ ವಿದ್ಯಾಲಯ ಮಿರ್ಜಾನ್‌ನಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ರಂಜನಾ ಮತ್ತು ಸಂಗಡಿಗರ ಜೊತೆ ಎಲ್ಲ ವಿದ್ಯಾರ್ಥಿಗಳು ಮತ್ತು ಶಿಕ್ಷಕ ವೃಂದ ನಾಡಗೀತೆ ಹಾಡಿದರು. ಬಿಜಿಎಸ್ ಕೇಂದ್ರೀಯ ವಿದ್ಯಾಲಯದ ಪ್ರಾಂಶುಪಾಲರಾದ ಲೀನಾ…

Read More
Share This
Back to top