ಕುಮಟಾ: ಅರಣ್ಯಹಕ್ಕು ಕಾಯಿದೆ ಅಡಿಯಲ್ಲಿ ಅರ್ಜಿ ಸಲ್ಲಿಸಿದ ಅತಿಕ್ರಮಣದಾರರಿಗೆ ಒಕ್ಕಲೆಬ್ಬಿಸಬಾರದೆಂಬ ಕಾನೂನಿನಲ್ಲಿ ಮತ್ತು ಸರಕಾರದ ನಡವಳಿಕೆಗೆ ವ್ಯತಿರಿಕ್ತವಾಗಿ ಕುಮಟಾ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಾಧಿಕಾರವು ಒಕ್ಕಲೆಬ್ಬಿಸುವ ಪ್ರಕ್ರಿಯೆಗೆ ಅತಿಕ್ರಮಣದಾರರಿಗೆ ನೋಟಿಸ್ ನೀಡುತ್ತಿರುವ ಕ್ರಮಕ್ಕೆ ಅರಣ್ಯ ಭೂಮಿ ಹಕ್ಕು ಹೋರಾಟಗಾರರ…
Read Moreಸುದ್ದಿ ಸಂಗ್ರಹ
ಹಸಿರಿನ ಗ್ರಾಮ ಕ್ಯಾಸಲ್ ರಾಕ್ : ವೈಶಿಷ್ಟ್ಯತೆ ಇಲ್ಲಿದೆ ನೋಡಿ!!
ಜೋಯಿಡಾ: ಕರ್ನಾಟಕದಲ್ಲಿ ಹಬ್ಬಿದ ಪಶ್ಚಿಮ ಘಟ್ಟಗಳ ನಡುವಿನ ದಟ್ಟ ಹಸಿರಿನ ಗ್ರಾಮವೇ ಈ ಕ್ಯಾಸಲ್ ರಾಕ್. ಸಮುದ್ರ ಮಟ್ಟದಿಂದ 2040 ಅಡಿ ಎತ್ತರದ ಈ ಗ್ರಾಮವು ಕರ್ನಾಟಕ ಮತ್ತು ಗೋವಾ ರಾಜ್ಯದ ಗಡಿಯಲ್ಲಿದ್ದು ಇತಿಹಾಸದಲ್ಲೂ ಉಲ್ಲೇಖಿತವಾದ ವೈಶಿಷ್ಟಪೂರ್ಣ ಗ್ರಾಮವಾಗಿದೆ.…
Read Moreಕಡಲಬ್ಬರಕ್ಕೆ ಕೊಚ್ಚಿಹೋದ ಸಿಮೆಂಟ್ ಪೈಪುಗಳು
ಕಾರವಾರ : ಕಡಲಬ್ಬರಕ್ಕೆ ಟಾಗೋರ್ ಕಡಲತೀರದಲ್ಲಿ ಸಾಗರಮಾಲಾ ಯೋಜನೆಯಡಿ ಬಂದರು ವಿಸ್ತಾರ ಕಾಮಗಾರಿಗೆ ತಂದಿಡಲಾಗಿದ್ದ ಬೃಹದಾಕಾರದ ಸಿಮೆಂಟ್ ಪೈಪುಗಳು ಸಮುದ್ರದಲ್ಲಿ ಕೊಚ್ಚಿ ಹೋಗಿದ್ದು ಸಾಂಪ್ರದಾಯಿಕ ಮೀನುಗಾರರಿಗೂ ಸಂಕಷ್ಟ ತಂದೊಡ್ಡಿದೆ. ಕಳೆದ ಎರಡು ವರ್ಷದ ಹಿಂದೆ ಎರಡನೇ ಹಂತದ ಬಂದರು…
Read Moreಬಿಎಸ್ಎನ್ಎಲ್ ಎಕ್ಸ್’ಚೆಂಜ್ ಒಳಗೆ ನುಗ್ಗಿದ ನೀರು:ಸುಮಾರು 2 ಲಕ್ಷ ರೂ.ಹಾನಿ
ಕಾರವಾರ: ತಾಲೂಕಿನ ಮಾಜಾಳಿಯಲ್ಲಿರುವ ಬಿಎಸ್ಎನ್ಎಲ್ ಎಕ್ಸಚೆಂಜ್ ಒಳಗಡೆ ಮಳೆ ನೀರು ನುಗ್ಗಿದ ಪರಿಣಾಮ ಉಪಕರಣಗಳು ಸಂಪೂರ್ಣ ಸುಟ್ಟುಹೋಗಿದ್ದು, ಕಳೆದ 8 ದಿನಗಳಿಂದ ಮಾಜಾಳಿ ಸುತ್ತ ಮುತ್ತಲ ಪ್ರದೇಶದಲ್ಲಿ ಬಿಎಸ್ಎನ್ಎಲ್ ಸಂಪರ್ಕ ಸಂಪೂರ್ಣ ಸ್ಥಗಿತಗೊಂಡಿತ್ತು. ಮಳೆಯಿಂದ ಉಪಕರಣಗಳು ಶಾರ್ಟ್ ಆಗಿ…
Read Moreಜಾನುವಾರುಗಳ ಆರೈಕೆಯಿಂದ ಮೆಚ್ಚುಗೆಗೆ ಪಾತ್ರವಾದ ಯುವಕರ ತಂಡ
ಕಾರವಾರ: ಯುವಕರ ತಂಡವೊಂದು ಚತುಷ್ಪಥ ಹೆದ್ದಾರಿಯಲ್ಲಿ ಅಪಘಾತವಾಗಿ ಬಿದ್ದು ಸಾವು-ಬದುಕಿನ ನಡುವೆ ಒದ್ದಾಡುತ್ತಿರುವ ಜಾನುವಾರುಗಳನ್ನು ಆರೈಕೆ ಮಾಡಿ ಔಷಧೋಪಚಾರ ನಡೆಸಿ ಪ್ರಾಣಿ ಪ್ರಿಯರ ಮೆಚ್ಚುಗೆ ಗಳಿಸುತ್ತಿದ್ದಾರೆ. ಅಲಗೇರಿಯ ಗ್ರಾಮ ಪಂಚಾಯತ್‌ನಲ್ಲಿ ಸಿಬ್ಬಂದಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಸತೀಶ ನಾಯ್ಕ್ ಮತ್ತು…
Read More