Slide
Slide
Slide
previous arrow
next arrow

ದೀಪಾವಳಿ ಬಳಿಕ ಸಂಪುಟ ವಿಸ್ತರಣೆಗೆ ಅನುಮತಿ ಪಡೆಯುವ ಸಾಧ್ಯತೆ

ಬೆಂಗಳೂರು: ದೀಪಾವಳಿ ಹಬ್ಬ ಮುಗಿದ ಬಳಿಕ ನವದೆಹಲಿಗೆ ತೆರಳಲಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವರಿಷ್ಠರನ್ನು ಭೇಟಿ ಮಾಡಿ ಬಹು ನಿರೀಕ್ಷಿತ ಸಚಿವ ಸಂಪುಟ ವಿಸ್ತರಣೆಗೆ ಅನುಮತಿ ಪಡೆಯುವ ಸಾಧ್ಯತೆ ಇದೆ.ಈ ಬಾರಿ ಸಚಿವ ಸಂಪುಟ ವಿಸ್ತರಣೆಯಾದರೆ ಇಬ್ಬರು…

Read More

ಸಂಭ್ರಮದಿಂದ ನಡೆದ ದೀಪಾವಳಿ ಹಬ್ಬದ ಆಚರಣೆ

ಸಿದ್ದಾಪುರ: ಪಟ್ಟಣ ವ್ಯಾಪ್ತಿಯ ಹೊಸೂರಿನ ಗುಡ್ಡೇಕೇರಿಯಲ್ಲಿ ಬೂರೇ ನೀರು ತುಂಬುವ ನರಕ ಚತುರ್ದಶಿಯ ಆಚರಣೆ ಸಂಭ್ರಮದಿಂದ ನಡೆಯಿತು.ಗುಡ್ಡೆಕೇರಿಯ ಯುವಕರು ಹಿಂದಿನ ದಿನ ರಾತ್ರಿಯೇ ಮುಖ್ಯದ್ವಾರವನ್ನು ತಳಿರು ತೋರಣಗಳಿಂದ ಸಿಂಗರಿಸಿ ನೀರಿನ ಬಾವಿಯ ಸುತ್ತಲ ಪ್ರದೇಶವನ್ನು ಸ್ವಚ್ಛಗೊಳಿಸಿದರು. ನರಕ ಚತುರ್ದಶಿಯಂದು…

Read More

ಬೈಕ್ ಡಿಕ್ಕಿ; ಪಾದಾಚಾರಿ ಮಹಿಳೆ ಸಾವು

ಕುಮಟಾ: ಹೆದ್ದಾರಿ ದಾಟುತ್ತಿದ್ದ ಪಾದಾಚಾರಿ ಮಹಿಳೆಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಮಹಿಳೆ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತಾಲೂಕಿನ ಅಳ್ವೆಕೋಡಿ ಬಳಿ ನಡೆದಿದೆ.ಅಳ್ವೆಕೋಡಿಯ ದೇವಮ್ಮ ನಾಯ್ಕ ಮೃತಪಟ್ಟ ಮಹಿಳೆ. ಈಕೆ ಹೆದ್ದಾರಿ ದಾಟುತ್ತಿದ್ದ ವೇಳೆ ಹೊನ್ನಾವರ ಕಡೆಯಿಂದ ಕುಮಟಾ…

Read More

ಬಾಳೆ ಗಿಡ, ಕಬ್ಬು ಹಾಗೂ ಹೂವಿಗೆ ಬಲು ಬೇಡಿಕೆ; ಮುಗಿಬಿದ್ದ ಗ್ರಾಹಕರು

ದಾಂಡೇಲಿ: ಹಿಂದು ಧರ್ಮಿಯರ ಮಹತ್ವಪೂರ್ಣ ಹಬ್ಬವಾದ ದೀಪಗಳ ಹಬ್ಬ ದೀಪಾವಳಿಯ ನಿಮಿತ್ತ ಬಾಳೆ ಗಿಡ, ಕಬ್ಬು ಹಾಗೂ ಹೂವುಗಳಿಗೆ ಅತ್ಯಧಿಕ ಪ್ರಮಾಣದಲ್ಲಿ ಬೇಡಿಕೆಯಿದ್ದು, ನಗರದಲ್ಲಿ ಇಂದು ಸೋಮವಾರ ಬೆಳಿಗ್ಗಿನಿಂದಲೆ ಕಬ್ಬು, ಬಾಳೆ ಗಿಡ ಹಾಗೂ ಹೂವುಗಳನ್ನು ಖರೀದಿಸಲು ಜನ…

Read More

ರಾಷ್ಟ್ರ ಮಟ್ಟದ ಕುಸ್ತಿ ಸ್ಪರ್ಧೆಗೆ ಹಳಿಯಾಳದ ಕುಸ್ತಿಪಟುಗಳು

ಹಳಿಯಾಳ: ಅ.29ರಿಂದ 31ರವರೆಗೆ ಉತ್ತರ ಪ್ರದೇಶದ ಗೊಂಡಾದಲ್ಲಿ ನಡೆಯುವ ಪ್ರಥಮ ಗ್ರಾಂಡ್ ಪಿಕ್ಸ್ ರಾಷ್ಟ್ರ ಮಟ್ಟದ ಕುಸ್ತಿ ಸ್ಪರ್ಧೆಯಲ್ಲಿ ಇಲ್ಲಿನ ಕ್ರೀಡಾ ವಸತಿ ನಿಲಯದ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.ನಿಂಗಪ್ಪಾ ಗಾಡೇಕರ 38 ಕೆ.ಜಿ ವಿಭಾಗದಲ್ಲಿ, ಸೋನಲ್ ಲಾಂಬೊರ 39 ಕೆ.ಜಿ,…

Read More
Share This
Back to top