Slide
Slide
Slide
previous arrow
next arrow

ಗೌರಿ ಗಣೇಶ ಹಬ್ಬದ ಶುಭಾಶಯಗಳು: ಶ್ರೀನಿವಾಸ ಭಟ್ಟ ಧಾತ್ರಿ

ನಾಡಿನ ಸಮಸ್ತ ಜನತೆಗೆ ಗೌರಿ ಗಣೇಶ ಹಬ್ಬದ ಶುಭಾಶಯಗಳು ರಾಷ್ಟ್ರಕಟ್ಟುವ ಕಲ್ಯಾಣ ಕಾರ್ಯದಲ್ಲಿ ನಾವೆಲ್ಲರೂ ಭಾಗಿಯಾಗೋಣ..ವಿಘ್ನನಿವಾರಕ ಗಣಪತಿ ತಮ್ಮೆಲ್ಲರಿಗೂ ಶುಭವನ್ನುಂಟುಮಾಡಲಿ.. ಶ್ರೀನಿವಾಸ ಭಟ್ಟ ಧಾತ್ರಿ ಅಧ್ಯಕ್ಷರು, ಧಾತ್ರಿ ಫೌಂಡೇಶನ್‌, ಯಲ್ಲಾಪುರ

Read More

ಘಂಟೆ ಗಣಪತಿ ದೇವಸ್ಥಾನದಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮ

ಯಲ್ಲಾಪುರ: ತಾಲೂಕಿನ ಚಂದಗುಳಿ ಘಂಟೆ ಗಣಪತಿ ದೇವಸ್ಥಾನದಲ್ಲಿ ಗಣೇಶ ಚತುರ್ಥಿ ಪ್ರಯುಕ್ತ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಮಹಾಗಣಪತಿ ಹವನ, ಪಂಚಾಮೃತಾಭಿಷೇಕ, ದೂರ್ವಾರ್ಚನೆ, ಅಥರ್ವಶೀರ್ಷ ಹವನ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ದೇವರಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು.…

Read More

ಶ್ರೀ ಗಣೇಶೋತ್ಸವಕ್ಕೆ ತ್ರಿನೇತ್ರನ ಸಾನ್ನಿಧ್ಯ

ಶಿರಸಿ: ತಾಲೂಕಿನ ಸೋಂದಾ ಗ್ರಾಮದ ಬಾಡಲಕೊಪ್ಪ ಮಜರೆಯಲ್ಲಿ ಚಾಲಿ ಅಡಿಕೆ ಸೊಲಿಯುವಾಗ ಮೂರು ಕಣ್ಣುಗಳ ಅಡಿಕೆ ಸಿಕ್ಕಿದ್ದು,ಇದು ತುಂಬಾ ಅಪರೂಪ. ಶ್ರೀಗೌರಿ ಹಬ್ಬದ ಮುನ್ನಾ ದಿನ ಚಾಲಿ ಸೊಲಿಯುವಾಗ ಸಿಕ್ಕಿದ್ದು, ಅವರು ಅದನ್ನು ತುಂಬಾ ಪ್ರಾಮಾಣಿಕವಾಗಿ ಮನೆಯೊಡತಿಗೆ ತಲುಪಿಸಿ…

Read More

ಕ್ರೀಡಾಕೂಟ: ಸೋನಾರಕೇರಿ ಪ್ರೌಢಶಾಲೆಗೆ ಸಮಗ್ರ ವೀರಾಗ್ರಣಿ

ಭಟ್ಕಳ: ಇತ್ತೀಚಿಗೆ ಬೆಳ್ಕೆ ಸರಕಾರಿ ಪ್ರೌಢಶಾಲೆಯ ಮೈದಾನದಲ್ಲಿ ಹಮ್ಮಿಕೊಂಡಿದ್ದ ಸೋನಾರಕೇರಿ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಸೋನಾರಕೇರಿ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಅದ್ಭುತ ಸಾಧನೆ ತೋರಿ ಮೊದಲ ಬಾರಿಗೆ ಕೀರ್ತಿಪತಾಕೆ ಹಾರಿಸಿದ್ದಾರೆ.ಯೋಗ ಸ್ಪರ್ಧೆಯಲ್ಲಿ ಬಾಲಕ ಮತ್ತು ಬಾಲಕಿಯರ ಗುಂಪು ಸಮಗ್ರ…

Read More
Share This
Back to top