ನಾಡಿನ ಸಮಸ್ತ ಜನತೆಗೆ ಗೌರಿ ಗಣೇಶ ಹಬ್ಬದ ಶುಭಾಶಯಗಳು ವಿಘ್ನನಿವಾರಕ ಗಣಪತಿಯು ತಮ್ಮೆಲ್ಲರಿಗೂ ಶುಭವನ್ನುಂಟುಮಾಡಲಿ. ರವೀಂದ್ರ ನಾಯ್ಕಅಧ್ಯಕ್ಷರು,ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ, ಕರ್ನಾಟಕ
Read Moreಸುದ್ದಿ ಸಂಗ್ರಹ
80 ವರ್ಷಗಳಿಂದ ಗಣಪತಿ ತಯಾರಿಕೆಯಲ್ಲಿ ದೇಸಾಯಿ ಕುಟುಂಬ
ಜೊಯಿಡಾ: ತಾಲೂಕಿನ ನಂದಿಗದ್ದಾ ಗ್ರಾಮ ಪಂಚಾಯತ ವ್ಯಾಪ್ತಿಯ ಶೇವಾಳಿಯ ವಿಭಾಕರ ದೇಸಾಯಿ ಕುಟುಂಬದವರು ಸತತ 80 ವರ್ಷಗಳಿಂದ ಮಣ್ಣಿನ ಗಣಪತಿ ಮೂರ್ತಿಗಳನ್ನು ತಯಾರಿಸಿ ಸಾರ್ವಜನಿಕ ಸೇವೆ ಮಾಡುತ್ತಿರುವುದು ಅಭಿನಂದನಾರ್ಹವಾಗಿದೆ.ವಿಭಾಕರ ದೇಸಾಯಿ ಮತ್ತು ಗೋಪಾಲ ದೇಸಾಯಿ ಅಣ್ಣ- ತಮ್ಮಂದಿರು ಕಳೆದ…
Read Moreಶಿರ್ವೆ ಗ್ರಾಮಕ್ಕೆ ಟವರ್ ನಿರ್ಮಿಸುವಂತೆ ಡಿಸಿಗೆ ಮನವಿ
ಕಾರವಾರ: ತಾಲೂಕಿನ ದೇವಳಮಕ್ಕಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಗ್ರಾಮವಾದ ಶಿರ್ವೆ ಗ್ರಾಮಸ್ಥರು ತಮ್ಮ ಗ್ರಾಮದಲ್ಲಿ ಒಂದು ಟವರ್ ನಿರ್ಮಿಸಿಕೊಡುವಂತೆ ಮಂಗಳವಾರದಂದು ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.ಶಿರ್ವೆ ಗ್ರಾಮದಲ್ಲಿ ಅತಿ ಹೆಚ್ಚು ಕೃಷಿ ಕುಟುಂಬಗಳಿವೆ.…
Read Moreಎರಡು ತಲೆಗಳುಳ್ಳ ಕರುವಿಗೆ ಜನ್ಮ ನೀಡಿದ ಹಸು
ಯಲ್ಲಾಪುರ: ತಾಲೂಕಿನ ಗೇರಗದ್ದೆ ಗ್ರಾಮದ ಮಾವಿನಗದ್ದೆಯಲ್ಲಿ ಹಸುವೊಂದು ಎರಡು ತಲೆಗಳುಳ್ಳ ಕರುವಿಗೆ ಜನ್ಮ ನೀಡಿ ಅಚ್ಚರಿ ಮೂಡಿಸಿದೆ.ಮಾವಿನಗದ್ದೆಯ ದೇವೇಂದ್ರ ಭಟ್ಟ ಎಂಬುವರ ಕೊಟ್ಟಿಗೆಯಲ್ಲಿ ಹಸುವೊಂದು ಅಪರೂಪದ ಗಂಡು ಕರುವಿಗೆ ಜನ್ಮ ನೀಡಿದೆ. ಒಂದೇ ದೇಹ ಎರಡು ತಲೆ, ನಾಲ್ಕು…
Read Moreಮಾವಿನಕಟ್ಟಾದಲ್ಲಿ ವಿರಾಜಿಸಿದ ವಿನಾಯಕ
ಯಲ್ಲಾಪುರ ತಾಲೂಕಿನ ಮಾವಿನಕಟ್ಟಾದಲ್ಲಿ ವಿರಾಜಿಸಿದ ಸಾರ್ವಜನಿಕ ಗಣಪತಿ ಮೂರ್ತಿ…
Read More