ಹಳಿಯಾಳ: ಕಾರವಾರ- ಜೊಯಿಡಾ ಕ್ಷೇತ್ರದಿಂದ ಮೂರು ಬಾರಿ ಆಯ್ಕೆಯಾಗಿ ಜನ ಸೇವೆ ಸಲ್ಲಿಸಿದ್ದ ಮಾಜಿ ಶಾಸಕರು, ಸಚಿವರು, ಪಕ್ಷದ ಹಿರಿಯ ನಾಯಕರು, ಆತ್ಮೀಯರು ಆಗಿದ್ದ ಪ್ರಭಾಕರ ರಾಣೆ ಅಸ್ತಂಗತರಾಗಿರುವ ಸುದ್ದಿ ತುಂಬಾ ಆಘಾತವನ್ನುಂಟು ಮಾಡಿದೆ ಎಂದು ಶಾಸಕ ದೇಶಪಾಂಡೆ…
Read Moreಸುದ್ದಿ ಸಂಗ್ರಹ
ರಾಣೆ ನಿಧನಕ್ಕೆ ಸಂಸದ ಅನಂತಕುಮಾರ ಸಂತಾಪ
ಶಿರಸಿ: ರಾಜಕಾರಣಿ ಹಾಗೂ ಮಾಜಿ ಸಚಿವ ಪ್ರಭಾಕರ ರಾಣೆ ನಿಧನಕ್ಕೆ ಮಾನ್ಯ ಸಂಸದ ಅನಂತಕುಮಾರ ಹೆಗಡೆಯವರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.ಅತ್ಯಂತ ಸರಳ-ಸಜ್ಜನ ರಾಜಕಾರಣಿ, ಶಿಕ್ಷಣ ಕ್ಷೇತ್ರದ ಬಗ್ಗೆ ವಿಶೇಷ ಕಲ್ಪನೆಯನ್ನು ಹೊಂದಿರುವ ಮುತ್ಸದ್ದಿ ಇಂದು ನಮ್ಮನ್ನಗಲಿದ್ದಾರೆ.ಬಾಪೂಜಿ ಗ್ರಾಮೀಣ ವಿಕಾಸ…
Read Moreಹಾಲಿನ ವಾಹನ, ಬೈಕ್ ನಡುವೆ ಅಪಘಾತ: ಗಂಭೀರ ಗಾಯಗೊಂಡ ಬೈಕ್ ಸವಾರ
ಭಟ್ಕಳ:ತಾಲೂಕಿನ ಸಬ್ಬತ್ತಿ ಬಳಿ ಹಾಲಿನ ವಾಹನ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ನಡೆದಿದೆ. ಬೈಕ್ ಸವಾರನನ್ನು ಕೇರಳದ ಕಾಸರಗೋಡಿನ ನಿವಾಸಿ ರಾಜೇಶ ನಾವೂಡ ಎಂದು ಗುರುತಿಸಲಾಗಿದ್ದು ಈತ ಸಾಗರ…
Read Moreಮನಸೂರೆಗೊಂಡ ‘ನಾದ ನಾಟ್ಯೋತ್ಸವ’
ಶಿರಸಿ: ನಗರದ ಲಯನ್ಸ್ ಸಭಾಭವನದಲ್ಲಿ ಮೈತ್ರೇಯಿ ನೃತ್ಯ ಕಲಾ ಟ್ರಸ್ಟ್ ಹಾಗೂ ಸುಶ್ರಾವ್ಯ ಸಂಗೀತ ವಿದ್ಯಾಲಯದ ಸಹಯೋಗದಲ್ಲಿ ನಡೆದ ನಾದ ನಾಟ್ಯೋತ್ಸವ ಕಾರ್ಯಕ್ರಮವು ಪ್ರೇಕ್ಷಕರ ಮನಸೂರೆಗೊಂಡಿತು. ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ ಯಕ್ಷಗಾನ ಖ್ಯಾತ ಕಲಾವಿದ ಗೋಡೆ ನಾರಾಯಣ ಹೆಗಡೆಯವರು…
Read Moreಭಾವಪೂರ್ಣ,ಅರ್ಥಪೂರ್ಣ ಲಯನ್ಸ್ ಗುರುವಂದನೆ ಯಶಸ್ವಿ
ಶಿರಸಿ:ಲಯನ್ಸ್ ಕ್ಲಬ್, ಶಿರಸಿ, ಲಯನ್ಸ್ ಶಿಕ್ಷಣ ಸಂಸ್ಥೆ, ಲಿಯೋ ಕ್ಲಬ್ ಶಿರಸಿ, ಲಿಯೋ ಕ್ಲಬ್ ಶ್ರೀನಿಕೇತನ ಸಹಯೋಗದಲ್ಲಿ ಅತ್ಯಂತ ಅರ್ಥಪೂರ್ಣ, ಭಾವಪೂರ್ಣವೂ ಆದ ಶಿಕ್ಷಕರ ದಿನಾಚರಣೆ ಪ್ರಯುಕ್ತದ ಗುರುವಂದನಾ ಕಾರ್ಯಕ್ರಮ ನೆರವೇರಿತು. ಖಾಸಗಿ ವಿದ್ಯಾಸಂಸ್ಥೆಯ ಆಡಳಿತ ಮಂಡಳಿಯ ಮಾದರಿ…
Read More