Slide
Slide
Slide
previous arrow
next arrow

ಕಾಲುಬಾಯಿ ಲಸಿಕಾ ಕಾರ್ಯಕ್ರಮ ನಾಳೆಯಿಂದ

ಕಾರವಾರ: ಪಶುಸಂಗೋಪನಾ ಇಲಾಖೆಯ 17ನೇಯ 3ನೇ ಸುತ್ತಿನ ಕಾಲುಬಾಯಿ ಲಸಿಕಾ ಕಾರ್ಯಕ್ರಮವನ್ನು ನ.7ರಿಂದ ಜಿಲ್ಲೆಯಾದ್ಯಂತ ಏಕಕಾಲಕ್ಕೆ 45 ದಿನಗಳ ಹಮ್ಮಿಕೊಳ್ಳಕೊಂಡಿದೆ.ಈ ಲಸಿಕಾ ಕಾರ್ಯಕ್ರಮದಲ್ಲಿ ಒಟ್ಟು 4933 ಬ್ಲಾಕ್‌ಗಳನ್ನು ರಚಿಸಲಾಗಿದ್ದು, ಪ್ರತಿ ಬ್ಲಾಕನಲ್ಲಿ ಅಂದಾಜು 100 ಜಾನುವಾರುಗಳಂತೆ, 276 ಲಸಿಕಾದಾರನ್ನು…

Read More

ನ. 13ಕ್ಕೆ ಉಚಿತ ಆರೋಗ್ಯ ತಪಾಸಣಾ ಶಿಬಿರ

ಹೊನ್ನಾವರ: ರಾಷ್ಟ್ರೀಯ ಮೀನುಗಾರರ ಸಂಘಟನೆ ಹಾಗೂ ಅಳ್ಳಂಕಿಯ ಸ್ಪಂದನ ಸಮಾಜ ಸೇವಾ ಬಳಗ, ಕಾಸರಕೋಡಿನ ಕರಾವಳಿ ಮೀನುಗಾರರ ಕಾರ್ಮಿಕರ ಮತ್ತು ಪರ್ಸಿನ್ ಬೋಟ್ ಮಾಲಕರ ಸಂಘದ ನೇತ್ರತ್ವ ಹಾಗೂ ಕಾಸರಕೋಡ ಗ್ರಾಮ ಪಂಚಾಯತ ಮತ್ತು ವಿವಿಧ ಸ್ಥಳೀಯ ಮೀನುಗಾರ…

Read More

ಕ್ರಿಮ್ಸ್ನಲ್ಲಿ ಚುನಾಯಿತ ಮಾಡ್ಯಲ್‌ಗಳು ಕಾರ್ಯಾಗಾರ

ಕಾರವಾರ: ಇಲ್ಲಿನ ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಕ್ರಿಮ್ಸ್)ಯಲ್ಲಿ ಬೋಧಕ ಸಿಬ್ಬಂದಿಗಳಿಗೆ ಚುನಾಯಿತ ಮಾಡ್ಯಲ್‌ಗಳ ಕುರಿತು ಕಾರ್ಯಾಗಾರ ನಡೆಯಿತು.ವೈದ್ಯಕೀಯ ಕಾಲೇಜಿನ 19 ವಿಭಾಗಗಳ ಪ್ರಾಧ್ಯಾಪಕರು, ಸಹ ಪ್ರಾಧ್ಯಾಪಕರು ಹಾಗೂ ಸಹಾಯಕ ಪ್ರಾಧ್ಯಾಪಕರು ಸೇರಿದಂತೆ 60ಕ್ಕೂ ಹೆಚ್ಚು ಬೋಧಕ ಸಿಬ್ಬಂದಿ…

Read More

ವಾಹನದ ವಾರಸುದಾರರಿಗೆ ಸೂಚನೆ

ಕಾರವಾರ: ಅರಣ್ಯ ಇಲಾಖೆಯು ಜಿ.ಚಂದ್ರಶೇಖರ, ರಾಜೇಶ್ವರಿ ನಗರ, ರಾಣೆಬೆನ್ನೂರು, ಹಾವೇರಿ ಇವರ ವಾಹನ ಸಂಖ್ಯೆ ಏಂ-27-2400 ವಿರುದ್ದ ಗುನ್ನೆ ದಾಖಲಿಸಿದ್ದು, ಉಪ ಅರಣ್ಯ ಸಂರಕ್ಷಣಾಧಿಕಾರಿ, ಶಿರಸಿ ಇವರ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ.ಕರ್ನಾಟಕ ಅರಣ್ಯ ಕಾಯ್ದೆ ಸೆಕ್ಷನ್ 71 ಎ…

Read More

ಹಿರೇಗುತ್ತಿ ಹೆದ್ದಾರಿ ಕಾಮಗಾರಿಯಲ್ಲಿ ಅಧಿಕಾರಿಗಳ ದಿವ್ಯ ನಿರ್ಲಕ್ಷ

ಗೋಕರ್ಣ: ಹಿರೇಗುತ್ತಿಯಲ್ಲಿ ನಡೆಯುತ್ತಿರುವ ಚತುಷ್ಪಥ ಹೆದ್ದಾರಿ ನಿರ್ಮಾಣದಲ್ಲಿ ಅವೈಜ್ಞಾನಿಕ ಕಾಮಗಾರಿ ನಡೆಯುತ್ತಿದ್ದು, ಅಧಿಕಾರಿಗಳು ಈ ಬಗ್ಗೆ ದಿವ್ಯ ನಿರ್ಲಕ್ಷ ವಹಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.ಈ ಮೊದಲು ಬ್ರಹ್ಮಜಟಕ ದೇವಾಲಯದ ಕಟ್ಟಡದ ಮೂಲ ಸ್ವರೂಪಕ್ಕೆ ಧಕ್ಕೆ ಬಾರದಂತೆ ರಾಷ್ಟೀಯ ಹೆದ್ದಾರಿ…

Read More
Share This
Back to top