ಕಾರವಾರ: ಭಾರತ ಸರ್ಕಾರದಿಂದ ಮಾನ್ಯತೆ ಪಡೆದ ಅಧಿಕೃತ ರಾಷ್ಟ್ರೀಯ ಕ್ರೀಡಾ ಸಂಸ್ಥೆಗಳು ಆಯೋಜಿಸುವ ರಾಷ್ಟ್ರ ಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಪದಕ ಪಡೆದ ಮತ್ತು ಅಂತರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಗೆ ಭಾರತ ಸರ್ಕಾರದಿಂದ ನಿಯೋಜಿಸಲ್ಪಟ್ಟ ತಂಡದಲ್ಲಿ ಭಾಗವಹಿಸಿ ಉತ್ತಮ ಸಾಧನೆ ಮಾಡಿದ…
Read Moreಸುದ್ದಿ ಸಂಗ್ರಹ
ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣ : ಎನ್‌ಐಎನಿಂದ ಮತ್ತೆ ಮೂವರು ಆರೋಪಿಗಳ ಬಂಧನ
ನವದೆಹಲಿ: ಬಿಜೆಪಿ ಯುವ ಮೋರ್ಚಾದ ಕಾರ್ಯಕರ್ತರಾಗಿದ್ದ ಬೆಳ್ಳಾರೆಯ ಪ್ರವೀಣ್ ನೆಟ್ಟಾರು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಎನ್‌ಐಎ ಮತ್ತೆ ಮೂವರು ಆರೋಪಿಗಳನ್ನು ಬಂಧಿಸಿದೆ.ಶನಿವಾರ ಕರ್ನಾಟಕದ ಹುಬ್ಬಳ್ಳಿ, ದಕ್ಷಿಣ ಕನ್ನಡ ಜಿಲ್ಲೆ, ಮೈಸೂರಿನಲ್ಲಿ ದಾಳಿ ನಡೆಸಿರುವ ಎನ್‌ಐಎ ಕೆ.…
Read Moreಮಂಜುನಾಥ ಬರ್ಗಿಗೆ ವಿಶ್ವದರ್ಶನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ
ಅಂಕೋಲಾ: ಹುಬ್ಬಳ್ಳಿಯ ಜನನಾಡಿಯ ಧ್ವನಿಯಾಗಿ ಅಪಾರ ಓದುಗ ಪರಿವಾರವನ್ನು ಹೊಂದಿರುವ ವಿಶ್ವದರ್ಶನ ದಿನಪತ್ರಿಕೆಯ ಅಡಿಯಲ್ಲಿ ನೀಡುವ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪರಮ ಜಿನೇಂದ್ರ ವಾಣಿಯ ವರಪುತ್ರ ಮಂಜುನಾಥ ಗಾಂವಕರ ಬರ್ಗಿ ಅವರಿಗೆ ಒಲಿದಿದೆ.ಬರ್ಗಿಯವರು ಅಡಿಯಿಟ್ಟ ಕ್ಷೇತ್ರದಲ್ಲೆಲ್ಲ ತನ್ನ ಸತ್ವಯುತ…
Read Moreಅಪರೂಪದ ಕರಿ ನಾಗರಹಾವು ಪ್ರತ್ಯಕ್ಷ
ಗದಗ: ಉತ್ತರ ಭಾರತದ ರಾಜ್ಯಗಳಲ್ಲಿ ಆಗಾಗ ಗೋಚರಿಸುವ, ವಿಶೇಷವಾಗಿ ರಾಜಸ್ಥಾನ ಮತ್ತು ಗುಜರಾತ್‌ನಲ್ಲಿ ಅಪರೂಪಕ್ಕೆ ಕಾಣಿಸಿಕೊಳ್ಳುವ ಕರಿ ನಾಗರಹಾವು (ಮಾರ್ಫ್ ಹಾವು) ಗದಗ ಜಿಲ್ಲೆಯ ನರಗುಂದದಲ್ಲಿ ಪತ್ತೆಯಾಗಿದೆ. ನರಗುಂದದ ಜ್ಞಾನಮುದ್ರಾ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಈ ನಾಗರ ಹಾವು…
Read Moreಜಿಲ್ಲೆಯ ಜನಮನ ಗೆದ್ದ ಡಾ.ಸುಮನ್ ಪೆನ್ನೇಕರ್’ರಿಂದ ಭಾವನಾತ್ಮಕ ಟ್ವೀಟ್
ಕಾರವಾರ: ವರ್ಗಾವಣೆಗೊಂಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ ಪೆನ್ನೇಕರ್ ಭಾವನಾತ್ಮಕವಾಗಿ ಟ್ವೀಟ್ ಮಾಡಿ ಉತ್ತರ ಕನ್ನಡಿಗರ ಮನ ಗೆದ್ದಿದ್ದಾರೆ. ಉತ್ತರ ಕನ್ನಡದಿಂದ ಮೂರು ದಿನಗಳ ಹಿಂದಷ್ಟೇ ಡಾ.ಸುಮನ ಪೆನ್ನೇಕರ್ ಅವರನ್ನು ಬೆಂಗಳೂರಿನ ಸಿಐಡಿ ವಿಭಾಗಕ್ಕೆ ವರ್ಗಾಯಿಸಿ ಸರ್ಕಾರ ಆದೇಶಿಸಿತ್ತು.…
Read More