ಶಿರಸಿ: ಶಿರಸಿ ಲಯನ್ಸ್ ಕ್ಲಬ್‌ನ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಜ.5 ಗುರುವಾರದಂದು ಲಯನ್. ಎ.ಪಿ.ಸಿಂಗ್ ಶಿರಸಿಗೆ ಆಗಮಿಸಲಿದ್ದಾರೆ.ವಿಶ್ವದಲ್ಲಿಯೇ ಅತಿ ದೊಡ್ಡ ಸೇವಾ ಸಂಸ್ಥೆಯಾಗಿರುವ ಲಯನ್ಸ್ ಅಂತರಾಷ್ಟ್ರೀಯ ಮೂರನೇ ಉಪಾಧ್ಯಕ್ಷರಾಗಿ ಭಾರತೀಯರಾದ ಲಯನ್. ಎ. ಪಿ. ಸಿಂಗ್ ಚುನಾಯಿತರಾಗಿ…
Read Moreಸುದ್ದಿ ಸಂಗ್ರಹ
ಮಾನವ ಸಂಪನ್ಮೂಲದ ಸದ್ಬಳಕೆಯಾದಾಗ ಪ್ರಗತಿ ಸಾಧ್ಯ: ಜಗದೀಶ ಕಮ್ಮಾರ
ಯಲ್ಲಾಪುರ: ಮೂಲಸೌಲಭ್ಯಗಳ ಅಭಿವೃದ್ಧಿಯ ಕುರಿತಾದ ಸುಸ್ಥಿರ ಅಭಿವೃದ್ಧಿ ಪ್ರಾದೇಶಿಕವಾಗಿ ಮಹತ್ವ ಪಡೆದಿದೆ. ಗ್ರಾಮೀಣ ಪ್ರದೇಶದ ಅಭಿವೃದ್ಧಿಗಾಗಿ ಮತ್ತು ಯೋಜನೆಗಳ ಅನುಷ್ಠಾನಗೊಳಿಸಲು ಈ ತರಬೇತಿ ಉಪಯುಕ್ತವಾಗಿದೆ. ನಿಗದಿತ ಅವಧಿಯಲ್ಲಿ ಗುರಿ ಸಾಧಿಸಲು ಗುಣಾತ್ಮಕ ಅಂಶಗಳನ್ನು ಈ ಮೂಲಕ ಸಾಧಿಸಬಹುದು ಎಂದು…
Read Moreಜೊಯಿಡಾದ ಗ್ರಾಮಗಳಿಗೆ ಮೂಲಸೌಕರ್ಯ ಒದಗಿಸಲು ಆಗ್ರಹ
ಜೊಯಿಡಾ: ತಾಲೂಕಿನ ಗಡಿ ಗ್ರಾಮ ಡಿಗ್ಗಿ ಮತ್ತು ಸುತ್ತಲಿನ ಗ್ರಾಮಗಳಿಗೆ ಮೂಲ ಭೂತ ಸೌಲಭ್ಯ ನೀಡಲು ಹಿಂದೇಟು ಹಾಕಲಾಗುತ್ತದೆ. ಸೌಲಭ್ಯ ನೀಡಲು ಆಗ್ರಹಿಸಿ ಜ.11ರಂದು ಕಿರವತ್ತಿಯಲ್ಲಿ ರಾಜ್ಯ ಹೆದ್ದಾರಿ ತಡೆದು ಪ್ರತಿಭಟಿಸುವುದಾಗಿ ಮೂಲಸೌಕರ್ಯ ಹೋರಾಟ ಸಮಿತಿಯಿಂದ ತಹಶಿಲ್ದಾರರ ಮೂಲಕ…
Read Moreಅಂತರ್ ಕಾಲೇಜು ವಲಯ ಮಟ್ಟದ ಯುವಜನೋತ್ಸವ: GFGC ರನ್ನರ್ ಅಪ್
ಶಿರಸಿ: ಹಳಿಯಾಳದಲ್ಲಿ ಇತ್ತೀಚೆಗೆ ಕರ್ನಾಟಕ ವಿಶ್ವವಿದ್ಯಾಲಯದ ಅಡಿಯಲ್ಲಿ ನಡೆದ ಅಂತರ್ ಕಾಲೇಜುಗಳ ವಲಯ ಮಟ್ಟದ ಯುವಜನೋತ್ಸವದಲ್ಲಿ ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು 20 ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ 16 ಬಹುಮಾನಗಳನ್ನು ಪಡೆಯುವ ಮೂಲಕ ಕಾಲೇಜಿನ ಕೀರ್ತಿ…
Read Moreಜ.8ಕ್ಕೆ ಮುಕ್ತ ಚದುರಂಗ ಪಂದ್ಯಾವಳಿ
ಶಿರಸಿ: ಉತ್ತರ ಕನ್ನಡ ಜಿಲ್ಲಾ ಚದುರಂಗ ಸಂಘ ಹಾಗೂ ಭಟ್ ಚದುರಂಗ ಶಾಲಾ ಆಶ್ರಯದಲ್ಲಿ ಜ.08ರ ಮುಂಜಾನೆ 9 ಗಂಟೆಗೆ ಮುಕ್ತ ಚದುರಂಗ ಪಂದ್ಯಾವಳಿಯನ್ನು ಸಾಮ್ರಾಟ್ ಹೋಟೆಲ್‌ನಲ್ಲಿ ಆಯೋಜಿಸಲಾಗಿದೆ.ಪಂದ್ಯಾವಳಿಯು ರೂ.70 ಸಾವಿರ ನಗದು ಹಾಗೂ 24 ಟ್ರೋಫಿಗಳನ್ನೊಳಗೊಂಡಿರುತ್ತದೆ. ಪ್ರವೇಶ…
Read More