ಜೊಯಿಡಾ: ಶ್ರೀಕ್ಷೇತ್ರ ಉಳವಿ ಜಾತ್ರೆಯು ಜ.28ರಿಂದ ಫೆ.8ರವರೆಗೆ ನಡೆಯಲಿದ್ದು, ಯಾವುದೇ ಕಾರಣಕ್ಕೂ ಚಕ್ಕಡಿ ಗಾಡಿ ಎತ್ತುಗಳನ್ನು ಜಾತ್ರೆಗೆ ತರದಂತೆ ನೋಡಿಕೊಳ್ಳಲು ಆಡಳಿತ ಸಮಿತಿಗೆ ಸೂಚಿಸಿ ಉಪವಿಭಾಗಾಧಿಕಾರಿ ಜಯಲಕ್ಷ್ಮಿ ಎಚ್ಚರಿಕೆ ನೀಡಿದ್ದಾರೆ.ತಹಶೀಲ್ದಾರ್ ಕಚೇರಿಯಲ್ಲಿ ಸಭೆ ನಡೆಸಿದ ಅವರು, ದನಗಳಿಗೆ ಚರ್ಮಗಂಟು…
Read Moreಸುದ್ದಿ ಸಂಗ್ರಹ
ಉತ್ತಮ ಶಾಸಕ ಪ್ರಶಸ್ತಿ ಪುರಸ್ಕೃತ ಆರ್.ವಿ. ದೇಶಪಾಂಡೆಗೆ ಸನ್ಮಾನ
ಯಲ್ಲಾಪುರ: ಆರು ಬಾರಿ ಯಲ್ಲಾಪುರದಿಂದ ಶಾಸಕನಾಗಿ ಆಯ್ಕೆಯಾಗಿರುವ ನನಗೆ ಸಂದಿರುವ ಪ್ರಶಸ್ತಿ, ನನ್ನನ್ನು ಆರು ಬಾರಿ ಆಯ್ಕೆ ಮಾಡಿರುವ ಇಲ್ಲಿಯ ಜನರಿಗೆ ಸಲ್ಲುವಂತಹದು. ನನ್ನನ್ನು ಈ ಕ್ಷೇತ್ರದಿಂದ ಗೆಲ್ಲಿಸಿದ್ದೀರಿ ಮಂತ್ರಿಯಾಗಿಸಿದ್ದಿರಿ, ನಿಮಗೆ ಚಿರ ಋಣಿಯಾಗಿದ್ದೇನೆ ಎಂದು ಮಾಜಿ ಸಚಿವ…
Read Moreಜ.12ಕ್ಕೆ ದಿ.ರಾಮಕೃಷ್ಣ ಹೆಗಡೆ ಪುಣ್ಯಸ್ಮರಣೆ
ಶಿರಸಿ: ದೇಶದ ಪ್ರಬುದ್ಧ, ಮುತ್ಸದ್ಧಿ ಹಾಗೂ ರಾಜ್ಯದ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರ 19ನೇ ಪುಣ್ಯ ತಿಥಿಯನ್ನು ಜ.12ರಂದು ಬೆಳಿಗ್ಗೆ 9.30ಕ್ಕೆ ಯಲ್ಲಾಪುರ ರಸ್ತೆಯ ಶಿರಸಿ ನಾಕಾದಲ್ಲಿರುವ ದಿ.ರಾಮಕೃಷ್ಣ ಹೆಗಡೆ ವೃತ್ತದಲ್ಲಿ ಅವರ ಪುತ್ಥಳಿಗೆ ದೀಪ ಬೆಳಗಿಸಿ ಮಾಲಾರ್ಪಣೆ…
Read Moreಮಾಸ್ಕೇರಿ ನಾಯಕರ ಕವನ ಸಂಕಲನ ಮಂತ್ರಾಲಯದಲ್ಲಿ ಬಿಡುಗಡೆ
ದಾಂಡೇಲಿ: ನಾಡಿನ ಹಿರಿಯ ಸಾಹಿತಿ ಮಾಸ್ಕೇರಿ ಎಂ.ಕೆ.ನಾಯಕರವರ ‘ಜನುಮ ಜನುಮಕು ನೀ’ ಕವನ ಸಂಕಲನ ಮತ್ತು ‘ದಿ ಕ್ವೆಸ್ಟ್’ ಕೃತಿಗಳನ್ನು ಶ್ರೀಕ್ಷೇತ್ರ ಮಂತ್ರಾಲಯದಲ್ಲಿ ಅನಾರವಣಗೊಳಿಸಲಾಯಿತು.ಶ್ರೀಕ್ಷೇತ್ರ ಮಂತ್ರಾಲಯದ ಭಗವಾನ್ ಶ್ರೀರಾಘವೇಂದ್ರ ಸ್ವಾಮಿಯವರ ಸನ್ನಿಧಾನದಲ್ಲಿ ಸುಭುದೇಂದ್ರ ತೀರ್ಥ ಸ್ವಾಮೀಜಿಯವರು ನೂತನ ಕೃತಿಗಳನ್ನು…
Read Moreವಿಶೇಷಚೇತನರಿಗೆ ತ್ರಿಚಕ್ರ ವಾಹನ ವಿತರಣೆ
ಹಳಿಯಾಳ: ಶಾಸಕರ ಕಾರ್ಯಾಲಯದ ಆವರಣದಲ್ಲಿ ಹಳಿಯಾಳ, ದಾಂಡೇಲಿ ಹಾಗೂ ಜೊಯಿಡಾ ತಾಲೂಕಿನ ಆಯ್ದ 5 ವಿಶೇಷಚೇತನ ಫಲಾನುಭವಿಗಳಿಗೆ ಟಿವಿಎಸ್ ಕಂಪನಿಯ ವತಿಯಿಂದ ಕಂಪನಿಯ ಸಾಮಾಜಿಕ ಹೊಣೆಗಾರಿಕೆ (ಸಿ.ಎಸ್.ಆರ್) ಯೋಜನೆಯಡಿ ಇಂಧನ ಚಾಲಿತ ತ್ರಿಚಕ್ರ ವಾಹನಗಳನ್ನು ವಿತರಿಸಲಾಯಿತು.ಬಳಿಕ ಮಾತನಾಡಿದ ಅವರು,…
Read More