Slide
Slide
Slide
previous arrow
next arrow

ಮಾ.4ರಿಂದ ಎಕ್ಯೂಪ್ರೆಶರ್, ಸುಜೋಕ್ ತೆರೆಪಿ ಚಿಕಿತ್ಸಾ ಶಿಬಿರ

ಸಿದ್ದಾಪುರ: ಲಯನ್ಸ್ ಬಾಲಭವನದಲ್ಲಿ ಮಾ.4ರಿಂದ 10ರವರೆಗೆ ಬೆಳಿಗ್ಗೆ 9ರಿಂದ ಮಧ್ಯಾಹ್ನ 1ರವರೆಗೆ, ಸಂಜೆ 4ರಿಂದ 7ರವರೆಗೆ ಎಕ್ಯೂಪ್ರೆಶರ್ ಚಿಕಿತ್ಸಾ ಪದ್ಧತಿಯ ಆರೋಗ್ಯ ಶಿಬಿರ ನಡೆಯಲಿದೆ.ದೇಹದ ಅಂಗೈ, ಅಂಗಾಲುಗಳಲ್ಲಿನ ಎಕ್ಯೂಪ್ರೆಶರ್ ಬಿಂದುಗಳನ್ನು ಗುರುತಿಸಿ ದೇಹದ ಯಾವುದೇ ಭಾಗದ ನೋವುಗಳಿಗೆ ಸೂಕ್ತ…

Read More

ಮಾ.9, 10ಕ್ಕೆ ರಾಮತಾರಕ ಹವನ: ವಿ.ಎನ್.ನಾಯ್ಕ

ಸಿದ್ದಾಪುರ: ಮಾ.9 ಮತ್ತು 10ರಂದು ಬೇಡ್ಕಣಿಯ ಶ್ರೀಕೋಟೆ ಹನುಮಂತ ದೇವಾಲಯದಲ್ಲಿ ಆಡಳಿತ ಸೇವಾ ಸಮಿತಿಯ ಕಚೇರಿ ಕಟ್ಟಡದ ಮೊದಲ ಮಹಡಿಯ ಪ್ರಾರಂಭೋತ್ಸವ, 1008 ಸಾಮೂಹಿಕ ಹನುಮದ್ ವ್ರತ, ರಾಮತಾರಕ ಹವನ, ಹನುಮಂತ ಮೂಲಮಂತ್ರ ಹವನ ಮತ್ತು ಧರ್ಮಸಭೆ ದೇವಾಲಯದ…

Read More

ಸಡಗರದಿಂದ ಸರಸ್ವತಿ ಸ್ತ್ರೀಶಕ್ತಿ ಸಂಘದ ವಾರ್ಷಿಕೋತ್ಸವ

ದಾಂಡೇಲಿ: ನಗರದ ಸ್ಥಳೀಯ ಗಾಂಧಿನಗರದಲ್ಲಿ ಸರಸ್ವತಿ ಸ್ತ್ರೀಶಕ್ತಿ ಸಂಘದ ವಾರ್ಷಿಕೋತ್ಸವ ಕಾರ್ಯಕ್ರಮವು ಸಂಭ್ರಮ- ಸಡಗರದಿಂದ ಜರುಗಿತು.ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನಗರಸಭಾ ಸದಸ್ಯೆ ರುಕ್ಮಿಣಿ ಬಾಗಾಡೆ, ಕಳೆದ 20 ವರ್ಷಗಳಿಂದ ಅನ್ಯೋನ್ಯತೆಯಿಂದ ಪರಸ್ಪರ ಸೌಹಾರ್ದತೆಯಿಂದ ಸಂಘವನ್ನು ಮುನ್ನಡೆಸಿಕೊಂಡು ಬಂದಿರುವುದು ಅಭಿನಂದನೀಯ.…

Read More

ಉದ್ಯಾನವನದಲ್ಲಿ ಜಿಮ್ ಸಲಕರಣೆಗಳ ಅಳವಡಿಕೆ: ಸದ್ಬಳಕೆ ಮಾಡಿಕೊಳ್ಳಲು ಮನವಿ

ದಾಂಡೇಲಿ: ನಗರದ ಬಂಗೂರನಗರದ ರಂಗನಾಥ ಸಭಾಭವನದ ಹತ್ತಿರದಲ್ಲಿರುವ ಉದ್ಯಾನವನದಲ್ಲಿ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ಸಿಎಸ್‌ಆರ್ ಯೋಜನೆಯಡಿ ಸುಮಾರು 5 ಲಕ್ಷ ರೂ. ವೆಚ್ಚದಲ್ಲಿ ಜಿಮ್ ಸಲಕರಣೆಗಳನ್ನು ಅಳವಡಿಸಲಾಗುತ್ತಿದೆ.ಕಾಗದ ಕಾರ್ಖಾನೆಯ ಕಾರ್ಮಿಕರಿಗೆ, ಕಾರ್ಮಿಕರ ಮಕ್ಕಳಿಗೆ ಹಾಗೂ ಸಾರ್ವಜನಿಕ ಅನುಕೂಲಕ್ಕಾಗಿ…

Read More

ಮೂಕಜ್ಜಿ ಚೈತನ್ಯದ ಸ್ವರೂಪ, ಆಕೆ ನಂಬಿಕೆಯನ್ನು ಪ್ರಶ್ನಿಸುತ್ತಾಳೆ: ಟಿ. ಎಂ.ರಮೇಶ

ಶಿರಸಿ: ಶಿವರಾಮ ಕಾರಂತರು 1968ರಲ್ಲಿ ಬರೆದ ‘ಮೂಕಜ್ಜಿಯ ಕನಸುಗಳು’ ಕಾದಂಬರಿಗೆ 1977ರಲ್ಲಿ ಜ್ಞಾನಪೀಠ ಪ್ರಶಸ್ತಿ ಬಂತು. ಈ ಕಾದಂಬರಿಯಲ್ಲಿ ಕಥಾನಾಯಕರಿಲ್ಲ, ನಾಯಕಿಯರಿಲ್ಲ ಎಂದು ಶಿವರಾಮ ಕಾರಂತರೇ ಹೇಳಿದ್ದಾರೆ. ಆದರೆ ಮೂಕಜ್ಜಿ ಚೈತನ್ಯದ ಸ್ವರೂಪ. ಆಕೆ ನಂಬಿಕೆಯನ್ನು ಪ್ರಶ್ನಿಸುತ್ತಾಳೆ ಎಂದು…

Read More
Share This
Back to top