ಹಳಿಯಾಳ: ಕರ್ನಾಟಕ ಪೊಲೀಸ್ ಕಾಯ್ದೆ 1963ರ ಕಲಂ 55 (ಎ) (ಬಿ) ಪ್ರಕಾರ 1 ವರ್ಷಗಳ ಕಾಲ ಗಡಿಪಾರು ಮಾಡುವಂತೆ ಉಪ ವಿಭಾಗಾಧಿಕಾರಿಗಳಿಗೆ ಸಲ್ಲಿಸಿದ ಪ್ರಸ್ತಾವನೆಯಂತೆ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅನಿಲ್ ಮುತ್ನಾಳ ತಮ್ಮ ವಕೀಲರೊಂದಿಗೆ ವಿಚಾರಣೆಗೆ ಹಾಜರಾಗಿ…
Read Moreಸುದ್ದಿ ಸಂಗ್ರಹ
ಮತದಾರರ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ
ಹೊನ್ನಾವರ: ತಾಲೂಕು ಮಟ್ಟದ ಮತದಾರ ಜಾಗೃತಿ ಕಾರ್ಯಕ್ರಮ ತಾಲೂಕಾ ಪಂಚಾಯತಿ ಆವರಣದಲ್ಲಿ ತಾಲೂಕು ಮಟ್ಟದ ಐಕಾನ್ ವ್ಯಕ್ತಿ ಮತ್ತು ಹಿರಿಯ ಜಾನಪದ ವಿದ್ವಾಂಸ ಡಾ.ಎನ್.ಆರ್.ನಾಯಕ ಚಾಲನೆ ನೀಡಿದರು.ನಂತರ ಮಾತನಾಡಿದ ಅವರು, ನಮ್ಮ ಭಾರತ ದೇಶವು ವಿಶ್ವದಲ್ಲೇ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ…
Read More‘ಭುಹೆ’ಗೆ ಸುನಂದಮ್ಮ ಪ್ರಶಸ್ತಿ ಪ್ರದಾನ
ಶಿರಸಿ: ನಾಡಿನ ಪ್ರಸಿದ್ಧ ಹಾಸ್ಯ ಸಾಹಿತಿ, ಉಪನ್ಯಾಸಕಿ ಭುವನೇಶ್ವರಿ ಹೆಗಡೆಗೆ ಬೆಂಗಳೂರಿನಲ್ಲಿ ಪ್ರಥಮ ಹಾಸ್ಯ ಸಾಹಿತಿ ಟಿ.ಸುನಂದಮ್ಮ ಹೆಸರಿನ ಪ್ರಶಸ್ತಿ ಪ್ರದಾನ ಮಾಡಲಾಯಿತು.ಕನ್ನಡ ಸಾಹಿತ್ಯ ಪರಿಷತ್ ಅಕ್ಕಮಹಾದೇವಿ ಸಭಾಂಗಣದಲ್ಲಿ ಪ್ರಶಸ್ತಿಯನ್ನು ಹೆಸರಾಂತ ಸಾಹಿತಿಗಳಾದ ಎಂ.ಎಸ್.ನರಸಿಂಹಮೂರ್ತಿ, ಎಚ್. ದುಂಡಿರಾಜ, ಕರ್ನಾಟಕ…
Read Moreಗಂಗಾವಳಿಯಲ್ಲಿ ನಾಮಧಾರಿ ಸುಗ್ಗಿ; ಪ್ರದೀಪ ನಾಯಕ, ಶಿವಾನಂದ ಹೆಗಡೆ ಕಡತೋಕಾ ಭಾಗಿ
ಕುಮಟಾ: ತಾಲೂಕಿನ ಗಂಗಾವಳಿಯಲ್ಲಿ ನಡೆದ ನಾಮಧಾರಿ ಸಮಾಜದ ಸುಗ್ಗಿ ಹಬ್ಬದಲ್ಲಿ ಪಾಲ್ಗೊಂಡ ಜಿಪಂ ಮಾಜಿ ಸದಸ್ಯರಾದ ಪ್ರದೀಪ ನಾಯಕ ದೇವರಬಾವಿ ಮತ್ತು ಶಿವಾನಂದ ಹೆಗಡೆ ಕಡತೋಕಾ ಸಂಭ್ರಮಿಸಿದರು. ತಾಲೂಕಿನ ಗಂಗಾವಳಿಯಲ್ಲಿ ನಡೆಯುವ ನಾಮಧಾರಿ ಸಮಾಜದ ಸುಗ್ಗಿ ಹಬ್ಬ ವಿಶೇಷತೆಯನ್ನು…
Read Moreಬೇಸಿಗೆ ಶಿಬಿರಗಳಿಂದ ಸೃಜನಾತ್ಮಕತೆ: ನಾರಾಯಣ ದೈಮನೆ
ಭಟ್ಕಳ: ಬೇಸಿಗೆ ಶಿಬಿರದಲ್ಲಿ ಭಾಗವಹಿಸುವುದರಿಂದ ಸೃಜನಾತ್ಮಕವಾದದ್ದನ್ನು ಕಲಿಯಲು ಸಾಧ್ಯ ಎಂದು ಅಳ್ವೇಕೋಡಿ ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದ ಧರ್ಮದರ್ಶಿ ನಾರಾಯಣ ದೈಮನೆ ಹೇಳಿದರು. ಅವರು ಇಸ್ಥೆಟಿಕ್ ಕಲ್ಚರಲ್ ಅಂಡ್ ಎಜ್ಯುಕೇಶನಲ್ ಫೌಂಡೇಶನ್ ಆಯೋಜಿಸಿದ್ದ ಚಿಣ್ಣರ ಮೇಳ -2 ಬೇಸಿಗೆ ಶಿಬಿರವನ್ನು ವಿದ್ಯಾಂಜಲಿ…
Read More