ಭಟ್ಕಳ: ಭಾರತೀಯ ಸಂವಿಧಾನ ಈ ದೇಶದ ಪ್ರಜೆಗೆ ನೀಡಿರುವ ಪರಮಾಧಿಕಾರವನ್ನು ಶ್ರದ್ಧೆಯಿಂದ ಪಾಲಿಸಿ, ನಮ್ಮ ಪ್ರತಿನಿಧಿಯನ್ನು ಆಯ್ಕೆ ಮಾಡುವಲ್ಲಿ ಆದ್ಯತೆ ನೀಡಬೇಕೆಂದು ಚುನಾವಣಾ ಆಯೋಗದಿಂದ ಭಟ್ಕಳಕ್ಕೆ ನೇಮಕವಾದ ಜನಜಾಗೃತಿ ಕಾರ್ಯಕ್ರಮಗಳ ರಾಯಭಾರಿ ಶಂಭು ಹೆಗಡೆ (ಮಾನಸುತ) ಕರೆ ನೀಡಿದರು.…
Read Moreಸುದ್ದಿ ಸಂಗ್ರಹ
ಕಿರವತ್ತಿ ಸಂತ್ ಜೋಸೆಫ್ ಚರ್ಚ್ನಲ್ಲಿ ‘ಗುಡ್ ಫ್ರೈಡೇʼ ಆಚರಣೆ
ಯಲ್ಲಾಪುರ: ತಾಲೂಕಿನ ಕಿರವತ್ತಿಯ ಸಂತ್ ಜೋಸೆಫ್‌ರ ದೇವಾಲಯದಲ್ಲಿ ಫಾದರ್ ಸ್ಟಾನ್ಲಿ ಕ್ರಾಸ್ಟಾ ಮಾರ್ಗದರ್ಶನದಲ್ಲಿ ಶುಕ್ರವಾರದಂದು ʼಗುಡ್‌ಫ್ರೈಡೇʼ ಆಚರಿಸಲಾಯಿತು.ಈ ವೇಳೆ ಪ್ರವಚನ ನೀಡಿದ ಫಾದರ್ ಸ್ಟಾನ್ಲಿ ಕ್ರಾಸ್ಟಾ, ಹುಟ್ಟಿನಿಂದ ನಾವಿಡುವ ಪ್ರತಿ ಹೆಜ್ಜೆಯನ್ನೂ ಸಾವಿನೆಡೆಗೆ ಇಡುತ್ತೇವೆ. ಹಾಗೆಯೇ ಪಾಪಿಗಳ ರಕ್ಷಣೆಗೆ…
Read Moreದೇಶಪಾಂಡೆ ನೇತೃತ್ವದಲ್ಲಿ ಕಾಂಗ್ರೆಸ್ ಸೇರ್ಪಡೆ
ಹಳಿಯಾಳ: ತಾಲೂಕಿನ ಬಿ.ಕೆ.ಹಳ್ಳಿ, ಮುಂಡವಾಡ ಹಾಗೂ ಅಮ್ಮನಕೊಪ್ಪ ಗ್ರಾಮದ ಹಿರಿಯರು, ಯುವಕರು ಸ್ಥಳೀಯ ಮುಖಂಡರರೊoದಿಗೆ ಶಾಸಕ ಆರ್.ವಿ.ದೇಶಪಾಂಡೆಯವರ ಗೃಹ ಕಛೇರಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.ಕಾoಗ್ರೆಸ್ ಸರ್ವ ಜನಾಂಗದವರನ್ನು ಸಮಾನತೆಯಿಂದ ಕಾಣುವ ಮತ್ತು ಬಡವರ ಹಿತಕ್ಕಾಗಿ ಕೆಲಸ ಮಾಡುವ ಏಕೈಕ…
Read Moreಹಾಲೇಶ್ವರ ಶಿವ ಮಂದಿರದ ಜಾತ್ರಾ ಮಹೋತ್ಸವ ಸಂಪನ್ನ
ದಾಂಡೇಲಿ: ನಗರದ ಬಸವೇಶ್ವರ ನಗರದಲ್ಲಿರುವ ಶ್ರೀ.ಹಾಲೇಶ್ವರ ಶಿವ ಮಂದಿರದ ಜಾತ್ರಾ ಮಹೋತ್ಸವವು ಸಂಭ್ರಮ, ಸಡಗರದಿಂದ ಸಂಪನ್ನಗೊoಡಿತು.ಜಾತ್ರಾ ಮಹೋತ್ಸವದ ಮುನ್ನ ದಿನ ವಾರ ಜಾಗರಣೆ ಹಾಗೂ ಶಿವಭಜನೆ ಕಾರ್ಯಕ್ರಮ ಜರುಗಿತು. ಜಾತ್ರೆಯ ದಿನ ಬೆಳಗ್ಗಿನಿಂದಲೆ ವಿವಿಧ ಪೂಜಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.…
Read Moreದೇಶಪಾಂಡೆಯವರ ಗೆಲುವು ನಿಶ್ಚಿತ: ಪ್ರಸಾದ್ ದೇಶಪಾಂಡೆ
ದಾಂಡೇಲಿ: ಆರ್.ವಿ.ದೇಶಪಾಂಡೆಯವರು ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ಕ್ಷೇತ್ರ ಜನತೆ ನೋಡಿದ್ದಾರೆ. 9ನೇ ಗೆಲುವಿನ ಮೂಲಕ ಕ್ಷೇತ್ರದ ಜನತೆ ಈ ಬಾರಿ ಐತಿಹಾಸಿಕ ದಾಖಲೆಗೆ ಸಾಕ್ಷಿಯಾಗಲಿದ್ದಾರೆ ಎಂದು ಶಾಸಕ ದೇಶಪಾಂಡೆಯವರ ಹಿರಿಯ ಪುತ್ರ ಪ್ರಸಾದ್ ದೇಶಪಾಂಡೆ ವಿಶ್ವಾಸ ವ್ಯಕ್ತಪಡಿಸಿದರು. ಅವರ…
Read More