ಹೊನ್ನಾವರ ತಾಲ್ಲೂಕಿನ ಹಳದಿಪುರ ಅಗ್ರಹಾರದ ಯುವಕ ಪ್ರಮೋದ ರಾಮಾ ಗೌಡ ಈತನು ಜನವರಿ 23ರಂದು ಕೆಲಸಕ್ಕೆಂದು ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಬೆಳಿಗ್ಗೆ ಕುಮಟಾದ ಮಾಸ್ತಿಕಟ್ಟೆ ಸರ್ಕಲ್ ಬಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದಾನೆ.…
Read Moreಸುದ್ದಿ ಸಂಗ್ರಹ
ಸ್ನೇಹಸಾಗರದಲ್ಲಿ ನಾಟ್ಯ ಶಿಕ್ಷಣ ಪರೀಕ್ಷೆ: ಇಲ್ಲಿದೆ ಮಾಹಿತಿ
ಯಲ್ಲಾಪುರ: ಸ್ನೇಹ ಸಾಗರ ಶಾಲೆಯು ಸಂಸ್ಕೃತಿಯ ಜೊತೆಗೆ ಆಧುನಿಕ ಶಿಕ್ಷಣವನ್ನು ನೀಡುತ್ತಾ ಬಂದಿದ್ದು ಬಹಳ ಪರಿಶ್ರಮದ ಅಂಗವಾಗಿ ಈ ವರ್ಷ ಸ್ನೇಹಸಾಗರ ಶಾಲೆಗೆ ಭರತನಾಟ್ಯ, ಸಂಗೀತ ಗಾಯನ ಮತ್ತು ಸಂಗೀತ ವಾದ್ಯಗಳ ಪರೀಕ್ಷೆಗಳನ್ನು ನಡೆಸಲು ಪರೀಕ್ಷಾ ಕೇಂದ್ರದ ಅನುಮತಿ…
Read Moreಹಳದೀಪುರದಲ್ಲೊಂದು ರಾತ್ರಿ ಶಾಲೆ: ಶಿಕ್ಷಕರಿಂದ ಶ್ಲಾಘನೀಯ ಕಾರ್ಯ
ಹೊನ್ನಾವರ: ಆರ್.ಈ.ಎಸ್ ಪ್ರೌಢಶಾಲೆ ಹಳದೀಪುರದಲ್ಲಿ 10ನೇತರಗತಿ ವಾರ್ಷಿಕ ಪರೀಕ್ಷೆಗಾಗಿ ಕಲಿಕೆಯಲ್ಲಿ ಹಿಂದುಳಿದ ಮಕ್ಕಳಿಗಾಗಿ ಸಂಜೆ 4:30ರಿಂದ ರಾತ್ರಿ 9:00ರವರೆಗೆ ವಿಶೇಷ ತರಗತಿ ನಡೆಸುತ್ತಿದ್ದಾರೆ. ಮಕ್ಕಳು ಉತ್ತಮ ಅಂಕಗಳನ್ನು ಪಡೆದು ಪ್ರಗತಿಯನ್ನು ಕಾಣುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಾಕಿಕೊಂಡಿದೆ ಎಂದು…
Read Moreಶ್ರೀರಾಮ ಭಕ್ತರಿಂದ ವಿದ್ಯಾರ್ಥಿಗಳಿಗೆ ಬಾಲ ರಾಮಾಯಣ ಪುಸ್ತಕ ವಿತರಣೆ
ಕವಲಕ್ಕಿ ಸಮಾನ ಮನಸ್ಕರ ಕಾರ್ಯಕ್ಕೆ ಶ್ಲಾಘನೆ ಹೊನ್ನಾವರ: ಅಯೋಧ್ಯೆಯ ಶ್ರೀ ರಾಮ ಮಂದಿರ ಲೋಕಾರ್ಪಣೆ ಪ್ರಯುಕ್ತ ಶ್ರೀ ರಾಮಭಕ್ತರು ದೇಶಾದ್ಯಂತ ಪೂಜೆ, ಭಜನೆ, ಅನ್ನ ಪ್ರಸಾದ ಸಂತರ್ಪಣೆ, ಸಂಗೀತ, ನೃತ್ಯ, ನಾದಾರಾಧನೆ ಹೀಗೆ ನಾನಾ ರೀತಿಯಲ್ಲಿ ಕಾರ್ಯಕ್ರಮವನ್ನು ವೈಭಯುತವಾಗಿ…
Read Moreರಾಮನಗುಳಿ ಗ್ರೂಪ್ ಸೇವಾ ಸಹಕಾರಿ ಸಂಘದ ನೂತನ ಶಾಖಾ ಕಟ್ಟಡ ಲೋಕಾರ್ಪಣೆ
ಅಂಕೋಲಾ: ಜಿಲ್ಲೆಯ ಹಳೆಯ ಸಹಕಾರಿ ಸಂಘಗಳಲ್ಲಿ ಒಂದಾದ ರಾಮನಗುಳಿ ಗ್ರೂಪ್ ಸೇವಾ ಸಹಕಾರಿ ಸಂಘ ರಾಮನಗುಳಿಯ ಮೊದಲ ಶಾಖಾ ಕಟ್ಟಡ ಹಳವಳ್ಳಿಯಲ್ಲಿ ಜನವರಿ 22 ರಂದು ಶುಭಾರಂಭ ಕಂಡಿದೆ. ತಾಲೂಕಾ ಕೇಂದ್ರದಿಂದ ದೂರದಲ್ಲಿರುವ ಹಳವಳ್ಳಿ ಗ್ರಾಮದಲ್ಲಿ ರಾಮನಗುಳಿ ಗ್ರೂಪ್…
Read More