ಸಿದ್ದಾಪುರ:ತಾಲೂಕಿನ ನಾಣಿಕಟ್ಟಾದ ಸಿದ್ಧಿವಿನಾಯಕ ಯಕ್ಷಮಿತ್ರ ಬಳಗ ಇವರಿಂದ ಗೌರವ ಸಮರ್ಪಣೆ ಹಾಗೂ ಹಿಲ್ಲೂರು ಯಕ್ಷಮಿತ್ರ ಬಳಗ ಶಿರಸಿ ಮತ್ತು ಅತಿಥಿ ಕಲಾವಿದರಿಂದ ‘ನಾಣಿಕಟ್ಟಾ ಯಕ್ಷೋತ್ಸವ, ಯಕ್ಷಹಬ್ಬ’ ‘ಹನುಮಾರ್ಜುನ ಮತ್ತು ಕೃಷ್ಣಾರ್ಜುನ ಕಾಳಗ’ ಪೌರಾಣಿಕ ಯಕ್ಷಗಾನ ಪ್ರದರ್ಶನ ತ್ಯಾಗಲಿ ಹಿರಿಯ…
Read Moreಸುದ್ದಿ ಸಂಗ್ರಹ
ಸಿದ್ದಾಪುರದಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆ
ಸಿದ್ದಾಪುರ: ಇಲ್ಲಿನ ತಹಸೀಲ್ದಾರ ಕಚೇರಿಯ ಸಭಾಂಗಣದಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆಯನ್ನು ತಹಸೀಲ್ದಾರ ಎಂ.ಆರ್.ಕುಲಕರ್ಣಿ ಉದ್ಘಾಟಿಸಿ ಮತದಾನದ ಮಹತ್ವ,ಸುಭದ್ರ ಪ್ರಜಾಪ್ರಭುತ್ವಕ್ಕಾಗಿ ಸರ್ವರ ಪಾಲ್ಗೊಳ್ಳುವಿಕೆ ಕುರಿತು ಮಾಹಿತಿ ನೀಡಿದರು. ತಾಪಂ ಇಒ ದೇವರಾಜ ಹಿತ್ತಲಕೊಪ್ಪ, ಬಿಇಒ ಜಿ.ಐ.ನಾಯ್ಕ, ಪಟ್ಟಣದ ಹಾಳದಕಟ್ಟಾ ಸರ್ಕಾರಿ…
Read Moreಇಂದಿಗೂ ಲಿಂಗ ತಾರತಮ್ಯ ಮುಂದುವರಿಯುತ್ತಿರುವುದು ವಿಷಾದಕರ: ಡಾ. ಕೃಷ್ಣಾ ಜಿ
ಹೊನ್ನಾವರ: ಸಮಾಜ ಆಧುನೀಕರಣಗೊಳ್ಳುತ್ತಿದ್ದರೂ ಲಿಂಗ ತಾರತಮ್ಯ ಇಂದಿಗೂ ಹಾಗೇ ಉಳಿದುಕೊಂಡಿದೆ. ದಿನೇ ದಿನೇ ಲಿಂಗಾನುಪಾತದಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಇಳಿಮುಖವಾಗುತ್ತಿದೆ. ಆರೋಗ್ಯದ ವಿಚಾರದಲ್ಲಿಯೂ ಗಂಡು ಮಕ್ಕಳಿಗೆ ಸಿಗುವ ಪ್ರಾಮುಖ್ಯತೆಯಷ್ಟು ಹೆಣ್ಣುಮಕ್ಕಳಿಗೆ ಸಿಗುತ್ತಿಲ್ಲ. ಮನೆಯಲ್ಲಿ ಸಿಗುವ ಆಹಾರದಲ್ಲಿಯೂ ಇದೇ ತಾರತಮ್ಯ…
Read Moreಸಾತ್ವಿಕ ಆನಂದದ ಮೂಲಬೀಜದ ಬಿಂದು ‘ಶ್ರೀರಾಮ’: ಜಿ.ಎ. ಹೆಗಡೆ ಸೋಂದಾ
ಶಿರಸಿ: “ಆತ್ಮಾನಾಂ ಮಾನುಷಂ ಮನ್ಯೇ ರಾಮಂ ದಶರಥಾತ್ಮಜಂ” ಶ್ರೀರಾಮ ತಾನು ಅವತಾರೀ ದೇವರು ಎಂದು ಎಲ್ಲಿಯೂ ಹೇಳಿಕೊಳ್ಳದೇ, ಮನುಷ್ಯನಾಗಿ ಹುಟ್ಟಿ ಮನುಷ್ಯನಾಗಿಯೇ ಬದುಕಿ ಮನುಷ್ಯತ್ವದ ಮೌಲ್ಯಗಳನ್ನು ಬಿತ್ತಿ ಸದಾ ಸರ್ವದಾ ವಂದಿತನಾಗಿ, ಮರ್ಯಾದ ಪುರುಷೋತ್ತಮನಾಗಿದ್ದಾನೆ. “ರಾಮೋ ವಿಗ್ರಹವಾನ್ ಧರ್ಮಃ…
Read Moreಕಾರವಾರ ಬಿಜೆಪಿ ಬೂತ್ ಅಧ್ಯಕ್ಷ ಜಟ್ಟಿ ಮುಡಂಗಿ ನಿಧನ
ಕಾರವಾರ: ಕಾರವಾರ ನಗರ ಬಿಜೆಪಿ ಬೂತ್ ಅಧ್ಯಕ್ಷ ಹಾಗೂ ಶಕ್ತಿಕೇಂದ್ರ ಪ್ರಭಾರಿ ಜಟ್ಟಿ ಮುಡಂಗಿ ಗುರುವಾರ ದೈವಾಧೀನರಾಗಿದ್ದು ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಜನತಾ ಪಾರ್ಟಿ ಕಾರವಾರ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Read More